ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇ-ವಿದ್ಯಾ ಕಲಿಕೆಯತ್ತ ಹೊಸ ಮೈಲಿಗಲ್ಲು
A new milestone towards e-learning at Rani Channamma University
ಬೆಳಗಾವಿ 17: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇ-ವಿದ್ಯಾ ಉಪಕ್ರಮವು ಕೇವಲ 2 ತಿಂಗಳುಗಳಲ್ಲಿ 2,00,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು (ಛಿಠಣಜಟಿ ತಜಥಿ) ಹೊಂದಿದೆ ಎಂದು ತಿಳಿಸಲು ಹೆಮ್ಮೆ ಎನಿಸುತ್ತಿದೆ. ವಿದ್ಯಾರ್ಥಿಗಳು ಈ ವೇದಿಕೆಯ ಮುಖಾಂತರ ಕಲಿಕೆಯನ್ನು ಸರಳೀಕರಿಸಿರುವುದು, ಅಧ್ಯಯನ ಸಾಮಗ್ರಿಗಳನ್ನು ಒದಗಿಸುವುದು ಮತ್ತು ಪರೀಕ್ಷಾ ತಯಾರಿಗೆ ಬೆಂಬಲ ನೀಡಿರುವುದನ್ನು ಶ್ಲಾಘಿಸಿ, ಅತ್ಯಂತ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಸಿ.ಎಮ್.ತ್ಯಾಗರಾಜರವರು ತಿಳಿಸಿದ್ದಾರೆ.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಈ ಉಪಕ್ರಮವು (ಟಿಣಚಿಣತಜ) ಶಿಕ್ಷಣವನ್ನು ನೀಡುವ ವಿಧಾನವನ್ನು ಇನ್ನಷ್ಟು ಸರಳಿಕರಣಗೊಳಿಸಿದೆ. ಉತ್ತಮ ಗುಣಮಟ್ಟದ ವೀಡಿಯೊ ಉಪನ್ಯಾಸಗಳು, ಟಿಪ್ಪಣಿಗಳು, ಪ್ರಶ್ನೆ ಪತ್ರಿಕೆಗಳು ಮತ್ತು ಡಿಜಿಟಲ್ ಶೈಕ್ಷಣಿಕ ಪರಿಕರಗಳೆಲ್ಲವೂ ಇ-ವಿದ್ಯಾ (ಖಅಗ ಜ-ಗಿಜಥಿಚಿ) ಂಠಿಠಿ ನಲ್ಲಿ ಲಭ್ಯವಿದೆ.ಆರಿ್ಸಯು ಇ-ವಿದ್ಯಾ (ಖಅಗ ಜ-ಗಿಜಥಿಚಿ) ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿದ್ಧವಾದ ಕಲಿಕೆಯ ಪರಿಸರ ವ್ಯವಸ್ಥೆಯನ್ನು ರೂಪಿಸುತ್ತಿದೆ ಎಂದು ಕುಲಪತಿಗಳು ತಿಳಿಸಿರುತ್ತಾರೆ.
ಇಂದಿನ ಹೊಸ ಪೀಳಿಗೆಯ ಶಿಕ್ಷಣಕ್ಕೆ ಅನುಕೂಲ ಮಾತ್ರವಲ್ಲದೆ ಭವಿಷ್ಯದ ಶಿಕ್ಷಣ ನೀಡುವಲ್ಲಿ ಯಶ್ಸಸ್ವಿಯಾಗಿದೆ .ಆರಿ್ಸಯು ಇ-ವಿದ್ಯಾ ಜ್ಞಾನವನ್ನು ಪ್ರವೇಶಿಸಬಹುದಾದ, ಹೊಂದಿಕೊಳ್ಳುವ ಮತ್ತು ವಿದ್ಯಾರ್ಥಿ-ಕೇಂದ್ರಿತ (ಚಿಛಿಛಿಛಟಜ, ಜಿಟಜಥಛಟಜ, ಚಿಟಿಜ ಣಣಜಜಟಿಣ-ಛಿಜಟಿಣಡಿಛಿ) ಮಾಡುವ ಮೂಲಕ, ಪ್ರತಿ ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಅಧ್ಯಯನ ನಡೆಸಲು ಸಮಾನ ಅವಕಾಶ ದೊರೆಯುತ್ತಿದೆ.
ಡಿಜಿಟಲ್ ಕಲಿಕೆಯು ಇನ್ನು ಮುಂದೆ ಒಂದು ಆಯ್ಕೆಯಲ್ಲ, ಇದು ಹೊಸ ಶೈಕ್ಷಣಿಕ ಮಾನದಂಡ (ಟಿಜತಿ ಚಿಛಿಚಿಜಜಟಛಿ ಣಚಿಟಿಜಚಿಡಿಜ); ಮತ್ತು ಆರಿ್ಸಯು ಇ-ವಿದ್ಯಾ ಈ ನಿಟ್ಟಿನಲ್ಲಿ ಮುನ್ನಡೆ ಸಾಧಿಸುತ್ತಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರಾದ ಸಂತೋಷ ಕಾಮಗೌಡರವರು ತಿಳಿಸಿದ್ದಾರೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 