ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಗಳಿಗೆ ಕೃಷ್ಣನ ವೇಷ ತೊಡಿಸಿದ ದಂಪತಿ

ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಗಳಿಗೆ ಕೃಷ್ಣನ ವೇಷ ತೊಡಿಸಿದ ದಂಪತಿ  A couple dressed their daughter as Krishna for Krishna Janmashtami


ಶಿರಹಟ್ಟಿ, ಸೆ.04: ತಾಲೂಕಿನ ಕೊಗನೂರು ಗ್ರಾಮದ ಶರಣಬಸವ ಚನ್ನೂರು ಅವರ ಪುತ್ರಿ **ಜಾಹ್ನವಿ ಚನ್ನೂರು (ಒಂದು ವರ್ಷದ ಮಗು)**ಗೆ ಸೆ.4ರ ಶುಕ್ರವಾರ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಪೋಷಕರು ಕೃಷ್ಣನ ವೇಷ ತೊಡಿಸಿ ಸಂಭ್ರಮಿಸಿದರು.  ಮುದ್ದು ಮಗಳಿಗೆ ಕೃಷ್ಣನ ವೇಷಭೂಷಣ ತೊಡಿಸಿ, ಕುಟುಂಬಸ್ಥರೊಂದಿಗೆ ಜನ್ಮಾಷ್ಟಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.