ತುಂಗಭದ್ರಾ ಬಡಾವಣೆ ಯಲ್ಲಿ ವಿಜಯ ಗಣಪತಿ ಮಂದಿರ ಲೋಕಾರೆ್ಣ
Vijaya Ganapati Temple in Tungabhadra Layout is a popular place.
ತುಂಗಭದ್ರಾ ಬಡಾವಣೆ ಯಲ್ಲಿ ವಿಜಯ ಗಣಪತಿ ಮಂದಿರ ಲೋಕಾರೆ್ಣ
ಹೂವಿನಹಡಗಲಿ 06 : ಪಟ್ಟಣದ ತುಂಗಭದ್ರಾ ಬಡಾವಣೆ ಯಲ್ಲಿ ನೂತನವಾಗಿ ನಿರ್ಮಿಸಿದ ವಿಜಯ ಗಣಪತಿ ಮಂದಿರ ಲೋಕಾರೆ್ಣ ಮತ್ತು ಧಾರ್ಮಿಕ ಕಾರ್ಯ ಕ್ರಮ ಬುಧವಾರ ಜರುಗಿತು. ಮಾಜಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಗಣಪತಿ ಮಂದಿರ ಉದ್ಘಾಟಿಸಿ ಮಾತನಾಡಿದರು. ಟ್ರಸ್ಟ್ ಅದ್ಯಕ್ಷ. ಬಿ.ಬಿ.ಅಸುಂಡಿ ಅದ್ಯಕ್ಷತೆ ವಹಿಸಿದ್ದರು. ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಹಾಗೂ ವಿದ್ವಾನ್ ಬೂದಿಸ್ವಾಮಿ ಹಿರೇಮಠ ಶಾಸ್ತ್ರೀಗಳು ಪೌರೋಹಿತ್ಯ ವಹಿಸಿದ್ದರು. ಧಾರ್ಮಿಕ ಕಾರ್ಯ ಕ್ರಮಗಳು ಜರುಗಿದವು. ಗವಿಮಠದ ಡಾ.ಹಿರಿಶಾಂತವೀರಸ್ವಾಮೀಜಿ. ಮಲ್ಲನಕೆರೆ ಮಠದ ಚನ್ನಬಸವ ಸ್ವಾಮೀಜಿ. ಕೊಂಬಳಿ ಚೌಕಿಮಠದ ಗಾಡಿ ತಾತಾ ಆಶೀವಾರ್ಚನ ನೀಡಿದರು. ಮುಖಂಡರಾದ ಬೀರಬ್ಬಿ ಬಸವರಾಜ.ಎ.ಕೊಟ್ರೇಶ್. ಬಿ.ಹನುಮಂತಪ್ಪ. ಬಸವನಗೌಡ ಪಾಟೀಲ್. ಸೋಗಿ ಹಾಲೇಶ. ಚಂದ್ರನಾಯ್ಕ.ಬೀರಬ್ಬಿ ಮಹೇಶ್. ಪ್ರಕಾಶ ಬಡಾವಣೆ ನೌಕರರು ಹಾಗೂ ಮಹಿಳೆಯರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 