ಪಿಎಸ್ಐ ಗಳ ವರ್ಗಾವಣೆ: ಸುನಿಲ್ ಹೆಚ್, ಅದೇ ಸ್ಥಳದಲ್ಲಿ ಮುಂದುವರಿಕೆ
Transfer of PSIs: Sunil H, continuation at the same place
ಪಿಎಸ್ಐ ಗಳ ವರ್ಗಾವಣೆ: ಸುನಿಲ್ ಹೆಚ್, ಅದೇ ಸ್ಥಳದಲ್ಲಿ ಮುಂದುವರಿಕೆ
ಕೊಪ್ಪಳ 9: ಬಳ್ಳಾರಿ ವಲಯ ಪೊಲೀಸ್ ಉಪ ಮಹಾನೀವೀಕ್ಷಕರ ಕಚೇರಿ ವತಿಯಿಂದ ಈ ಭಾಗದ ಕೆಲ ಪಿ ಎಸ್ ಐ ಗಳ ವರ್ಗಾವಣೆ ಗೊಳಿಸಲಾಗಿದ್ದು ಇದರಲ್ಲಿ ವರ್ಗಾವಣೆ ನೀರೀಕ್ಷೆಯಲ್ಲಿದ್ದ ಮುನಿರಾಬಾದ್ ಪೊಲೀಸ್ಠಾಣೆಯ ಪಿಎಸ್ಐ ಸುನಿಲ್ ಹೆಚ್ರವರುಅದೇ ಸ್ಥಳದಲ್ಲಿ ಕಾರ್ಯನಿರ್ವಹಿಸಲು ಪುನರ್ ನೇಮಕ ಗೊಂಡು ಮುಂದುವರೆದಿದ್ದಾರೆಸುನಿಲ್ ಹೆಚ್ರವರು ಕಳೆದ ಸುಮಾರುಎರಡು ವರ್ಷಗಳಿಂದ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಪೊಲೀಸ್ಠಾಣೆಯಲ್ಲಿ ಪಿಎಸ್ಐಯಾಗಿಉತ್ತಮಕಾರ್ಯ ನಿರ್ವಹಿಸುತ್ತಿದ್ದು ಈ ಭಾಗದಜನರ ಬೇಡಿಕೆಯಂತೆಅವರನ್ನು ಮುನಿರಾಬಾದ್ ಪೊಲೀಸ್ಠಾಣೆಯಅದೇ ಸ್ಥಳದಲ್ಲಿ ಮುಂದುವರಿಸಲಾಗಿದೆಎಂದು ತಿಳಿದು ಬಂದಿದೆ, ಒಟ್ಟಾರೆಯಾಗಿ ಸುನಿಲ್ ಹೆಚ್ರವರು ಮುನಿರಾಬಾದ್ ಪೊಲೀಸ್ಠಾಣೆಯಲ್ಲಿ ಪಿಎಸ್ಐಯಾಗಿ ಮುಂದುವರೆದುಕಾರ್ಯ ನಿರ್ವಹಿಸುತ್ತಿರುವದು ಈ ಭಾಗದ ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ಹರ್ಷ ವ್ಯಕ್ತಪಡಿಸಿ ಬಳ್ಳಾರಿ ವಲಯ ಪೊಲೀಸ್ ಉಪ ಮಹಾ ನೀರೀಕ್ಷಕರಾದ ವರ್ತಿಕಾಕಟಿಯಾರರವರಿಗೆ ಕೃತಜ್ಞತೆ ಅರ್ಿಸಿ ಅಭಿನಂದಿಸಿದ್ದಾರೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 