ಇಂದು ನಾಗದೇವತಾ ದೇವಸ್ಥಾನ ಕಾರ್ತಿಕೋತ್ಸವ
Today is Nagadevata Temple Kartikotsava
ಇಂದು ನಾಗದೇವತಾ ದೇವಸ್ಥಾನ ಕಾರ್ತಿಕೋತ್ಸವ
ಗದಗ 21 : ನಗರದ ಕುಮಾರವ್ಯಾಸ ರೋಡನ 2 ನೇ ನಂಬರ ಶಾಲೆ ಹತ್ತಿರವಿರುವ ನಾಗದೇವತಾ ದೇವಸ್ಥಾನದಲ್ಲಿ ಇಂದು (22.12.2024) ಮುಂಜಾನೆ 11:30 ಕ್ಕೆ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾದ ಪರಮಪೂಜ್ಯ ಕಲ್ಲಯ್ಯಜ್ಜನವರ ಹಾಗೂ ಸಂಜೆ 07:00 ಕ್ಕೆ ಮಹಾ ಪೂಜೆ, ಕಾರ್ತಿಕೋತ್ಸವ ಪ್ರಯುಕ್ತ ದೀಪೋತ್ಸವ, ಅನ್ನಸಂತರೆ್ಣ ನಂತರ ಗುರೂಜಿ ಮೇಲೋಡಿಇವೇಂಟ್ಸ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಾಗೇಶ್ವರ ಮಿತ್ರ ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದು ಕಾರಣ ಸಕಲ ಸದ್ಬಕ್ತರು ಈ ಕಾರ್ತೀಕೋತ್ಸವ ಕಾರ್ಯಕ್ರಮಕ್ಕೆ ಅಗಮಿಸಿ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪತ್ರರಾಗ ಬೇಕೇಂದು ನಾಗೇಶ್ವರ ಮಿತ್ರ ಮಂಡಳಿಯ ಅಧ್ಯಕ್ಷ ವಿಶ್ವನಾಥ ಅಂಗಡಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 