ಸಿದ್ದಪ್ಪ ತೆಲ್ಲೂರ ನಿಧನ
Siddappa Tellur passes away
ಸಿದ್ದಪ್ಪ ತೆಲ್ಲೂರ ನಿಧನ
ಆಲಮೇಲ 08: ಪಟ್ಟಣದ ನಿವಾಸಿ ವರ್ತಕ ಸಿದ್ದಪ್ಪ ಶಂಕ್ರ್ಪ ತೆಲ್ಲೂರ (ವಯಾ 56) ಅಕಾಲಿಕವಾಗಿ ದಿ. 6ರಂದು ಬುಧವಾರ ನಿಧನರಾದರು. ಮೃತರಿಗೆ ಪತ್ನಿ ಇರ್ವರು ಪುತ್ರರು ಅಪಾರ ಬಳಗವಿದೆ.
ಸಂತಾಪ ಇಲ್ಲಿನ ಪೂಜ್ಯರಾದ ವಿದ್ಯಾಧರ ರಸ್ತಾಪೂರ ಮಠ, ಮಹಾಂತ ಬಡದಾಳ, ಬಸು ಗುಂದಗಿ, ಮಲ್ಲು ಕೊರಳ್ಳಿ, ಸೋಮಶೇಖರ ಮಠ ಇಲ್ಲಿನ ವ್ಯಾಪರಸ್ಥರು ಸಂತಾಪ ಸೂಚಿಸಿದರು.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 