ಸಾವಳಗಿ ಶಿವಲಿಂಗಶ್ವೇರ ಜಾತ್ರೆ ಆರಂಭ
Savalagi Shivalingashwara fair begins
ಸಾವಳಗಿ ಶಿವಲಿಂಗಶ್ವೇರ ಜಾತ್ರೆ ಆರಂಭ
ಆಲಮೇಲ 11: ಪಟ್ಟಣದ ಗ್ರಾಮ ದೇವರಾದ ಸಾವಳಗಿ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ 11ರಿಂದ ಪುರಣ- ಪ್ರವಚನ ಗುಡ್ಡಾಪುರ ದಾನಮ್ಮ ದೇವಿ ಜೀವನ ದರ್ಶನ ಆರಂಭವಾಗಿದ್ದು, ಜಗದೇವ ಮಲ್ಲಿ ಬೊಮ್ಮಯ್ಯ ಮಹಾ ಸ್ವಾಮಿಗಳು ವಾಣಿಯಿಂದ ಸಾಗಿ ಬರುವದು 21ರವರೆಗೆ ವಿವಿಧ ಕಾರ್ಯಕ್ರಗಳು ನಡೆಯುವವು.
ಬಳಿಕ ಪ್ರತಿ ದಿನ ಮಹಾ ಪ್ರಸಾದ ವ್ಯವಸ್ಥೆ ಇರುತ್ತದೆ. ದಿ. 17 ರಂದು ನೂತನ ಮೂರ್ತಿ ಕಳಸರೋಹಣ ಕುಂಭಮೇಳ ಜರಗುವದು. 21ರಂದು ರುದ್ರಾಭಿಷೇಕ ಹೋಮ ಹವನ ಮೂರ್ತಿ ಪ್ರತಿಷ್ಟಾಪನೆ ಕಳಸರೋಹಣ ಪಲ್ಲಕಿ ಮೆರವಣಿಗೆ ಧರ್ಮ ಸಭೆ ಪುರಣ ಮಹಾ ಮಂಗಲ ವಿವಿಧ ಸಂತರು ಶಾಸಕರು ಗ್ರಾಮದ ಗಣ್ಯರು ಭಕ್ತರು ಮತ್ತಿತರರು ಭಾಗವಹಿಸುವರು ಎಂದು ಅರ್ಚಕ ಚೆನ್ನಯ್ಯ ಸಾರಂಗ ಮಠ ವಿದ್ಯಾಧರ ರಸ್ತಾಪುರ ಮಠ ತಿಳಿಸಿದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 