ಶ್ರೀನಿವಾಸ ರಾಮಾನುಜನ್ ಅವರ ಭಾವಚಿತ್ರದ ರಂಗೋಲಿ ಚಿತ್ರ
Rangoli drawing of Srinivasa Ramanujan's portrait
ಬಾಗಲಕೋಟೆ 21: ಶ್ರೀ ಸಿದ್ಧಾರೂಢ ಸರಕಾರಿ ಪ್ರೌಢಶಾಲೆ ರನ್ನ ಬೆಳಗಲಿ ತಿಂಗಳಿಗೊಂದು ರಂಗೋಲಿ ಚಿತ್ರ ಮಾಲಿಕೆಯಲ್ಲಿ, ಡಿಸೆಂಬರ್ 22ರಂದು ಗಣಿತ ದಿನಾಚರಣೆಯ ಪ್ರಯುಕ್ತ-ಶ್ರೀನಿವಾಸ ರಾಮಾನುಜನ್ ಅವರ ಭಾವಚಿತ್ರವನ್ನು ರಂಗೋಲಿಯಲ್ಲಿ ಮಕ್ಕಳು ಬಿಡಿಸಿದರು. ಮುಖ್ಯ ಗುರುಮಾತೆ, ಎಸ್ ಎಸ್ ಉದಪುಡಿ.ಎಂ ಎ ಮುಗಳಖೋಡ. ಎಂ ಬಿ ಮುರಗೋಡ. ರಾಜೇಸಾಬ ತೇರದಾಳ ಎಸ್ ಡಿ ಎಂ ಸಿ ಅಧ್ಯಕ್ಷರು. ಸದಾಶಿವ ಹಿಪ್ಪರಗಿ. ಮೋಜಿನ ಗಣಿತ ತಜ್ಞರು ಸಾ,ಜತ್ತ. ಶ್ರೀಶೈಲ ಕಾಡ ದೇವರ.ಪಿ ಕೆ ಪವಾರ. ವೀಣಾ ಹೊಸೂರ.ಎಲ್ ವಾಯ್ ಶಾಸ್ತ್ರಿ. ಎಲ್ ಕೆ ಮಂಟೂರ. ಕಿರಣ ಪವಾರ.ರವಿ ಹಿರೇಕಲ್ಮಠ. ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 