ಇಂದು ಪಾರಿತೋಷಕ ವಿತರಣಾ ಸಮಾರಂಭ
Prize distribution ceremony today
ಇಂದು ಪಾರಿತೋಷಕ ವಿತರಣಾ ಸಮಾರಂಭ
ಯಮಕನಮರಡಿ 31 : ಸ್ಥಳೀಯ ಸಿ ಇ ಎಸ್ ಕಲಾ ಹಾಗೂ ವಾಣಿಜ್ಯ ಪಧವಿ ಪೂರ್ವ ಮಹಾವಿದ್ಯಾಲಯ ವಾರ್ಷಿಕ ಸ್ನೆಹ ಸಮ್ಮೇಳನ ಹಾಗೂ ಪಿ ಯು ಸಿ ದ್ವೀತಿಯ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭ ಶನಿವಾರ ದಿ. 1 ರಂದು ಮುಂಜಾನೆ 10 ಗಂಟೆಗೆ ಕಾರ್ಯಕ್ರಮದ ಧಿವ್ಯ ಸಾನಿಧ್ಯವನ್ನು ರಾಚೋಟಿ ಮಹಾಸ್ವಾಮಿಗಳು ಹುಣಸಿಕೊಳ್ಳಮಠ ಯಮಕನಮರಡಿ ಅಧ್ಯಕ್ಷರು ಆರ್ ಎಮ್ ಹಂದಿಗುಂದ ಚೇರಮನ್ನರು ಸಿ ಇ ಎಸ್ ಸಂಸ್ಥೆ ಯಮಕನಮರಡಿ ಉಪಸ್ಥಿತರು ವ್ಹಿ ಎಮ್ ದುಗಾಣಿ ಉಪಾಧ್ಯಕ್ಷರು ಸಿ ಇ ಎಸ್ ಸಂಸ್ಥೆ ಯಮಕನಮರಡಿ, ಮುಖ್ಯ ಅತಿಥಿಗಳು ಪಿ ಎಸ್ ನೇರ್ಲೆಕರ ಇತಿಹಾಸ ಉಪನ್ಯಾಸಕರು ಎಸ್ ಕೆ ಪಿ ಯು ಕಾಲೇಜು ಹುಕ್ಕೇರಿ ಸ್ವಾಗತ ಕೋರುವವರು ಪ್ರಾಚಾರ್ಯರು ವ್ಹಿ ಬಿ ನಾಶಿಪುಡಿ ಸಾಂಸ್ಕೃತಿ ಸಮಘದ ಮುಖ್ಯಸ್ಥರು ಎ ಬಿ ನಾಯಿಕ ವಿದ್ಯಾರ್ಥಿಗಳ ಪ್ರತಿನಿದಿ ಕುಮಾರ ರವಿ ಘಸ್ತಿ ಸಿ ಇ ಎಸ್ ಸಂಸ್ಥೆಯ ಚೇರಮನ್ನರು ಆಡಳಿತ ಮಂಡಳಿಯ ಸರ್ವ ಸಧಸ್ಯರು ಮತ್ತು ಪ್ರಾಥಮಿಕ ಪ್ರೌಡ ಪಧವಿ ಪೂರ್ವ ಹಾಗೂ ಪಧವಿ ಕಾಲೇಜಿನ ಸಿಬ್ಬಂದಿ ವರ್ಗದವರು.
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ 