ಅರಳಹಟ್ಟಿ ಗ್ರಾಮದ ಪಿರರಾಜೆಬಕ್ಷಾರ ಉರುಸ್ ಜಾತ್ರಾ ಮಹೊತ್ಸವ
Piraraje Bakshar Urus Jatra Festival of Aralahatti Village
ಅರಳಹಟ್ಟಿ ಗ್ರಾಮದ ಪಿರರಾಜೆಬಕ್ಷಾರ ಉರುಸ್ ಜಾತ್ರಾ ಮಹೊತ್ಸವ
ಸಂಬರಗಿ, 22; ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಭಾಗದಲ್ಲಿ ಇರುವ ಅರಳಹಟ್ಟಿ ಗ್ರಾಮದ ಪಿರರಾಜೆಬಕ್ಷಾರ ಉರುಸ್ ಜಾತ್ರಾ 2.4.25 ರಿಂದ4.4.25 ರವರೆಗೆ ನಡೆಯುತ್ತಿದೆ. ಎಪ್ರಿಲ್ 2 ರಂದು ಗಂದೋಟಿ ನವೇದ್ಯ ಮತ್ತು ಕಿಶೋರ್ ಕುಮಾರ್ ಕೊಲ್ಲಾಪುರದ ರಾತ್ರಿ ಆರ್ಕೆಸ್ಟ್ರಾ .ಎಪ್ರಿಲ್ 3 ರಂದು ಪೂಜಾ ರಾತ್ರಿ ಲತಾ ಲಂಕಾ ಪಾಚೆಗಾಂವ್ಕರ್ ಲೋಕನಾಟ್ಯ ತಮಾಶಾ ನಾಟಕ 4 ರಂದು ಮಧ್ಯಾಹ್ನ 3 ಗಂಟೆಗೆ ಎ ಗುಂಪಿನ ಎತ್ತಿನ ಬಂಡಿ ಓಟ, ಬ ಗುಂಪಿನ ಎತ್ತಿನ ಬಂಡಿ ಓಟ, ಕುದುರೆ ಗಾಡಿ ಓಟ, ಹೊಸ ಬಂಡಿ ಓಟ, ವಿಜೇತರುಗಳಿಗೆ ಸೂಕ್ತ ಬಹುಮಾನ ನೀಡಲಾಗುವುದು. ಯಾತ್ರೆಗೆ ಬರುವ ಭಕ್ತರಿಗೆ ಅಥಣಿ ಕವಟೆಮಂಹಂಕಾಳ, ಮೀರಜ್, ಸಾಂಗಲಿಗೆ ಘಟಕದೀಂದ ನಿತ್ಯ ಬಸ್ ಗಳಿದ್ದು, ಈ ಭಾಗದ ಭಕ್ತರು ಯಾತ್ರೆಯ ಸದುಪಯೋಗ ಪಡೆದುಕೊಳ್ಳುವಂತೆ ಯಾತ್ರಾ ಸಮಿತಿ ಕೋರಿದೆ.
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ 