ಕಡಿಮೆ ಅವಧಿಯಲ್ಲಿಹೆಚ್ಚು ಗೋವಿನ ಜೋಳ ಉತ್ಪಾದನೆ ಸಾಧ್ಯ: ಪ್ರಜ್ವಲ್ ಸೋಸಟ್ಟಿ
More cowpea production possible in a short period of time: Prajwal Sosatti
ಕಡಿಮೆ ಅವಧಿಯಲ್ಲಿಹೆಚ್ಚು ಗೋವಿನ ಜೋಳ ಉತ್ಪಾದನೆ ಸಾಧ್ಯ: ಪ್ರಜ್ವಲ್ ಸೋಸಟ್ಟಿ
ಸಂಬರಗಿ14: ಡಿಕಾಲ್ಬ ಜಾತಿಯಬೀಜ ರೈತರು ಗೋವಿನಜೋಳ ಕಡಿಮೆ ಅವಧಿಯಲ್ಲಿ ಹೆಚ್ಚು ಉತ್ಪಾದನೆ ಮಾಡಲು ಸಾಧ್ಯವಿದೆ ಎಂದು ಪ್ರಾಜೆಕ್ಟ್ ವ್ಯವಸ್ಥಾಪಕರಾದ ಪ್ರಜ್ವಲ್ ಸೋಸಟ್ಟಿ ಹೇಳಿದರು ತೀವರಹಟ್ಟಿ ಗ್ರಾಮದ ಹೊರ ವಲಯ ತೋಟದಲ್ಲಿ ಗೋವಿನ ಜೋಳದ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಮಲ್ಲಿಕಾರ್ಜುನ ಸವದಿ ಇವರನ್ನು ಸತ್ಕರಿಸಿ ಮಾತನಾಡಿ ಅವರು ಬೆಳಗಾವಿ ಜಿಲ್ಲೆಯಲ್ಲಿ 1 ಎಕರೆ ಅಲ್ಲಿ 40 ಕ್ವಿಂಟಲ್ ಇಳುವರಿ ತೆಗೆದಿರುತ್ತಾರೆ, ಗೋವಿನ ಜೋಳ ಬಿತ್ತ್ನೇ ಮಾಡುವ ಪೂರ್ವದಲ್ಲಿ ರೈತರು ತಮ್ಮ ಜಮೀನನ್ನು ಚೆನ್ನಾಗಿ ಉಳುಮೆ ಮಾಡಿ ಈ ಬೀಜವನ್ನು 2 ಫೀಟ್ ಸಾಲಿನಿಂದ್ ಸಾಲು, 8 ಇಂಚು ಬೀಜದಿಂದ ಬೀಜಕ್ಕೆ ಅಂತರದಲ್ಲಿ ಬೆಳೆದು ಲಾಭ ಪಡೆದಿರುತ್ತಾರೆ.ಈ ವೇಳೆ ಪ್ರಗತಿಪರ ರೈತರಾದ್ ರಾಜು ಅನಗಲೇ ಕೆ ಏನ್ ಕಾಂಬಳೆ ತಾ.ಪ. ಮಾಜಿ ಸದಸ್ಯರಾದ ರಾಜು ಕಾಂಬಳೆ, ದರೆಪ್ಪ ಅಣಗಲೇ, ಲಕ್ಶ್ಮಣ ಸನದಿ, ರಾಮು ಟಿ ನಾವಿ, ಸಂಗೊಂಡ ಕೊಕ್ಕನ್ನವರ ಎ ಕೆ ನಾಯ್ಕ ಸೇರಿದಂತ ಎಲ್ಲರು ಉಪಸ್ಥಿತರಿದ್ದರು.ತೆವರಟ್ಟಿ ಹೊರವಲಯದ ತೋಟದಲ್ಲಿ ರೈತರಾದ ಮಲ್ಲಿಕಾರ್ಜುನ ಸವದಿ ಇವರಿಗೆ ದೀಪಕ ಬುರ್ಲಿ ಸುಭಾಶ ಕಾಂಬಳೆ ಅವರಿಂದ ಸತ್ಕರಿಸಲಾಯಿತು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 