ಮೊಂಟೆ-ಕಾರ್ಲೋ ಮಾಸ್ಟರ್ಸ್ : ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿ ನಡಾಲ್
ಪ್ಯಾರಿಸ್, ಏ 16 (ಕ್ಸಿನುವಾ) ಮೊಂಟೆ-ಕಾರ್ಲೋ ಮಾಸ್ಟರ್ಸ ಟೋರ್ನಿ ಉತ್ತಮ ಪ್ರದರ್ಶನ ತೋರುತ್ತೇನೆಂಬ ವಿಶ್ವಾಸವಿದೆ ಎಂದು ಸ್ಪೇನ್ ಟೆನಿಸ್ ಸ್ಟಾರ್ ರಾಫೆಲ್ ನಡಾಲ್ ಹೇಳಿದರು.
ವೃತ್ತಿ ಜೀವನದ 12ನೇ ಎಟಿಪಿ ಪ್ರಶಸ್ತಿಯ ಹೊಸ್ತಿಲಲ್ಲಿರುವ ನಡಾಲ್ಗೆ ಮೊಂಟೆ-ಕಾರ್ಲ ಮಾಸ್ಟರ್ಸ್ ಟೂರ್ನಿ ಎರಡನೇ ಸುತ್ತಿನಲ್ಲಿ ಬುಧವಾರ ರೊಬಾರ್ಟ್ ಬೌಟಿಸ್ಟಾ ಅವರ ವಿರುದ್ಧ ಸೆಣಸಲಿದ್ದಾರೆ. ಮೊದಲ ಸುತ್ತಿನಲ್ಲಿ ಎದುರಾಳಿ ವಿಥ್ ಡ್ರಾ ಮಾಡಿಕೊಂಡಿದ್ದರಿಂದ ನಡಾಲ್ ಎರಡನೇ ಸುತ್ತಿಗೆ ಪ್ರವೇಶ ಮಾಡಿದ್ದಾರೆ.
" ಟೂನರ್ಿಯ ಎರಡನೇ ಸುತ್ತಿನ ಪಂದ್ಯಕ್ಕೂ ಮುನ್ನ ಉತ್ತಮ ಅಭ್ಯಾಸ ಮಾಡುವತ್ತ ಚಿತ್ತ ಹರಿಸುತ್ತೇನೆ ಎಂದು ಎರಡನೇ ಶ್ರೇಯಾಂಕಿತ ಹೇಳುವ ಮೂಲಕ ರೊಬಟರ್ೊ ಬೌಟಿಸ್ಟಾ ವಿರುದ್ಧ ಕಠಿಣವಾಗಿರುತ್ತದೆ. ಸ್ಪರ್ಧೆ ಪರೋಕ್ಷವಾಗಿರುತ್ತದೆ ಎಂದರು.
" ನನ್ನ ಗುರಿಯಂತೆ ಮೊಂಟೆ-ಕಾಲರ್ೊ ಮಾಸ್ಟರ್ಸ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತೇನೆಯೇ ಎಂಬುದನ್ನು ಕಾದು ನೋಡಬೇಕಾಗಿದೆ." ಎಂದು ಹೇಳಿದ್ದಾರೆ.
ವಿಶ್ವ ಅಗ್ರ ಆಟಗಾರ ನೊವಾಕ್ ಜೊಕೊವಿಚ್ ಅವರ ತವರು ನೆಲವಾಗಿದ್ದರಿಂದ ಅವರ ವಿರುದ್ಧ ಸ್ಪರ್ಧೆ ಅತ್ಯಂತ ಕಠಿಣವಾಗಿರುತ್ತದೆ. " ನಾನು ಇಲ್ಲೆ ನೆಲೆಸಿದ್ದು, ಇಲ್ಲಿನ ಅಂಗಳದಲ್ಲಿ ಆಡುವುದನ್ನು ತುಂಬಾ ಇಷ್ಟಪಡುತ್ತೇನೆ." ಎಂದು ನೊವಾಕ್ ಜೊಕೊವಿಚ್ ತಿಳಿಸಿದರು.
"ಮೊಂಟೆ- ಕಾರ್ಲೊ ಕೌಂಟ್ರಿ ಕ್ಲಬ್ನಲ್ಲಿ ಸುಮಾರು 15 ವರ್ಷಗಳ ಕಾಲ ತರಬೇತಿ ಪಡೆದಿದ್ದೇನೆ. ಅಲ್ಲದೇ, ಇಲ್ಲಿ ಸಾಕಷ್ಟು ಮಂದಿ ಬೆವರು ಹರಿಸಿದ್ದಾರೆ. ಇದೊಂದು ಅನನ್ಯ ಭಾವನೆ" ಎಂದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 