ಆಂಜನೇಯ ಸ್ವಾಮಿಯ ಮಹಾರತೋತ್ಸವ
ಬ್ಯಾಡಗಿ 12: ತಾಲೂಕಿನ ಸುಕ್ಷೇತ್ರ ಕದರಮಂಡಲಗಿಯ ಶ್ರೀ ಆಂಜನೇಯ (ಕಾಂತೇಶ ಸ್ವಾಮಿ) ಮಹಾರತೋತ್ಸವ ಅದ್ದೂರಿಯಾಗಿ ಜರುಗಿತು. ಶ್ರೀ ಆಂಜನೇಯ (ಕಾಂತೇಶ ಸ್ವಾಮಿ)ಯ ಮಹಾರತೋತ್ಸವವು ಕದರಮಂಡಲಗಿ ಗ್ರಾಮದಲ್ಲಿ ವಿಜೃಂಭಣೆಯಿಂದ ಸ್ವಾಮಿಗೆ ಬೆಳಗ್ಗಿನಿಂದ ವಿವಿಧ ಪೂಜಾ ಓಮಾ ಹವನಗಳಿಂದ ಸ್ವಾಮಿಯನ್ನು ಸಂತೃಪತಗೊಳಿಸಿ ನಂತರ ಸಾವಿರಾರೂ ಭಕ್ತರ ನಡುವೆ ಸ್ವಾಮಿಯ ಮಹಾರತೋತ್ಸವವು ನಡೆಯುತು. ರತೋತ್ಸವದ ಕಾರ್ಯಕ್ರಮದಲ್ಲಿ ಆಂಜನೇಯ ಸ್ವಾಮಿ ಕಮೀಟಿಯ ಸದ್ಯಸರು ಹಾಗೂ ಗ್ರಾಮದ ಗುರು ಹಿರಿಯರು ಮತ್ತು ಮುಂಖಡರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರೂ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲಗೊಂಡಿದ್ದರು.