ಹೂವಿನ ಹಡಗಲಿ

ವಕೀಲರ ಸಂಘದ ಅಧ್ಯಕ್ಷರಾಗಿ ಜೆ.ಮಂಜುನಾಥ ಆಯ್ಕೆ

ವಕೀಲರ ಸಂಘದ ಅಧ್ಯಕ್ಷರಾಗಿ  ಜೆ.ಮಂಜುನಾಥ ಆಯ್ಕೆ

 ಹೂವಿನಹಡಗಲಿ 30:  ಇಲ್ಲಿನ ತಾಲ್ಲೂಕು ವಕೀಲರ ಸಂಘದ ಪದಾಧಿಕಾರಿಗಳ ಚುನಾವಣೆ  ನಡೆಯಿತು. ಅಧ್ಯಕ್ಷರಾಗಿ ಮಂಜುನಾಥ ಜೈನ್‌. ಉಪಾಧ್ಯಕ್ಷರಾಗಿ ಶಿವಲಿಂಗಪ್ಪ ಸೂರಣಗಿ, ಕಾರ್ಯದರ್ಶಿ ವಿ.ಪ್ರಶಾಂತ ಪಾಟೀಲ ಆಯ್ಕೆಯಾದರು. ಸುಜಾತಾ ಅವಿರೋಧವಾಗಿ ಆಯ್ಕೆಯಾದರು. ಚುನಾವಣೆ ಅಧಿಕಾರಿಯಾಗಿ ಪ್ರಶಾಂತ್ ಬುಕ್ ಶೆಟ್ಟಿ, ಕಾರ್ಯ  ನಿರ್ವಹಣೆ ಮಾಡಿದರು. ಸಮಿತಿ ಸದಸ್ಯ ರಾಗಿ ಎಂ.ಪರಮೇಶ್ವರ​‍್ಪ, ಸಿಕೆಎಂ ಬಸವಲಿಂಗಸ್ವಾಮಿ, ಎಸ್‌.ಎಚ್‌.ಚಬ್ಬಿ, ಎಸ್‌.ಗುರುಬಸವರಾಜ, ಕೆ.ಜಿ.ಮಲ್ಲನಗೌಡ, ವಿ.ಪಿ.ಪರಮೇಶ್ವರನಾಯ್ಕ ಆಯ್ಕೆ ಮಾಡಲಾಯಿತು. 


ಸುದ್ದಿ ಓದಿ