ರಾತ್ರಿ ಹೊತ್ತಿನಲ್ಲಿ ದನ ಕರುಗಳ ಅಪಘಾತ ತಪ್ಪಿಸಲು ರಿಪ್ಲೇಕ್ಟ್ ಬೆಲ್ಟ್ ಅಳವಡಿಕೆ
Installation of reflective belts to prevent accidents involving cattle and calves at night
ಬೆಳಗಾವಿ 24: ಇತ್ತೀಚಿನ ದಿನಗಳಲ್ಲಿ ಅದರಲ್ಲಿ ರಾತ್ರಿ ಸಮಯದಲ್ಲಿ ರಸ್ತೆಯಲ್ಲಿ ಚಲಿಸುವ, ಮಲಗಿರುವ ದನ ಕರುಗಳಿಗೆ ಅಪಘಾತ ಹೆಚ್ಚಿಗೆ ಆಗುತ್ತಿರುವ ಸಲುವಾಗಿ ಅಪಘಾತ ತಪ್ಪಿಸಲು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಹಾಂತೇಶ ವಕ್ಕುಂದ ಹಾಗೂ ಸ್ನೇಹಿತರ ಸಹಕಾರದಲ್ಲಿ ಬೆಳಗಾವಿ ಸೇವಾ ಸಂಸ್ಥೆಯು ನಗರದಲ್ಲಿ ಓಡಾಡುವ ದನ ಕರುಗಳಿಗೆ ರಿಪ್ಲೇಕ್ಟ್ ಬೆಲ್ಟ್ ಅಳವಡಿಸುವ ಕಾರ್ಯ ಮಾಡಿ ದನ ಕರುಗಳ ರಕ್ಷಣೆಗೆ ಈ ತಂಡ ಕಾರ್ಯ ಮಾಡುತ್ತಿರುವದು ಹೆಮ್ಮೆ ಎನಿಸುತ್ತದೆ ಎನ್ನುತ್ತಿದ್ದಾರೆ ಸಾರ್ವಜನಿಕರು. ಬನ್ನಿ ಗೋವನ್ನು ಪೂಜಿಸುವ ಜೊತೆ ಜೊತೆಗೆ ಗೋವನ್ನು ರಕ್ಷಿಸೋಣ. ರಾತ್ರಿ ಹೊತ್ತಿನಲ್ಲಿ ಆಗುತ್ತಿರುವ ಅಪಘಾತಗಳನ್ನು ತಪ್ಪಿಸೋಣ ಎನ್ನುತಿದ್ದಾರೆ ಬೆಳಗಾವಿ ಸೇವಾ ಸಂಸ್ಥೆಯ ಸದಸ್ಯರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 