ಹಿಮೇಶ್ ರೇಷಮ್ಮಿಯಾ ಕನ್ನಡ ಚಿತ್ರರಂಗಲ್ಲೂ ಧ್ವನಿ
Himesh Reshammiya's voice in Kannada cinema too
ಹಿಮೇಶ್ ರೇಷಮ್ಮಿಯಾ ಕನ್ನಡ ಚಿತ್ರರಂಗಲ್ಲೂ ಧ್ವನಿ
ಹಿಮೇಶ್ ರೇಷಮ್ಮಿಯಾ ಕನ್ನಡ ಚಿತ್ರರಂಗದಲ್ಲಿ ಹಾಡು ಹಾಡಿ ಹೊಸ ದಾಖಲೆಯತ್ತ ಬಾಲಿವುಡ್‌ನ ಜನಪ್ರಿಯ ಸಂಗೀತ ನಿರ್ದೇಶಕ ಹಾಗೂ ಗಾಯಕ ಹಿಮೇಶ್ ರೇಷಮ್ಮಿಯಾ, ಇದೀಗ ಕನ್ನಡ ಚಿತ್ರರಂಗದಲ್ಲೂ ತಮ್ಮ ಧ್ವನಿಯನ್ನು ನೀಡುತ್ತಿದ್ದಾರೆ. ರಘು ಕೋವಿ ನಿರ್ದೇಶನದ ‘ರೂಬಿ’ ಚಿತ್ರಕ್ಕಾಗಿ ಅವರು ತಮ್ಮ ಮೊದಲ ಕನ್ನಡ ಹಾಡು ಹಾಡಿದ್ದಾರೆ. ಈ ಚಿತ್ರವು ನಿಜಘಟನೆಯಿಂದ ಪ್ರೇರಿತವಾಗಿದ್ದು, ಭಾವನಾತ್ಮಕ ಕಥೆಯನ್ನೊಳಗೊಂಡ ಸಾಮಾಜಿಕ ನಾಟಕವಾಗಿದೆ. ಹಿಮೇಶ್ ಅವರ ಸಂಭಾಷಣೆ ಮತ್ತು ಧ್ವನಿ ಸಂಯೋಜನೆ ಚಿತ್ರಕ್ಕೆ ಹೊಸ ಮೆರುಗು ನೀಡಿದೆ ಎಂದು ಚಿತ್ರತಂಡ ತಿಳಿಸಿದೆ. ಹಿಮೇಶ್ ರೇಷಮ್ಮಿಯಾ ಹೇಳಿದರು ಶ್ರಿ “ಕನ್ನಡ ಸಂಗೀತದ ಆತ್ಮ ತುಂಬಾ ಭಾವನಾತ್ಮಕ ಮತ್ತು ಹೃದಯಸ್ಪರ್ಶಿ. ‘ರೂಬಿ’ ಮೂಲಕ ನನ್ನ ಧ್ವನಿ ಕನ್ನಡ ಪ್ರೇಕ್ಷಕರ ಹೃದಯಕ್ಕೆ ತಲುಪಲಿ ಎಂದು ಬಯಸುತ್ತೇನೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 