ಅತಿಥಿಗಳಿಗೆ ಶ್ರೀಮಠದಲ್ಲಿ ಸನ್ಮಾನ
Guests honored at the Sri Math
ಯಮಕನಮರಡಿ, 19 : ಸ್ಥಳೀಯ ಸುಕ್ಷೇತ್ರ ಹರಿ ಮಂದಿರಕ್ಕೆ ದಿನಾಂಕ 17ರಂದು ಬೆಂಗಳೂರಿನ ವಿಶ್ವಕರ್ಮ ಫೌಂಡೇಶನ್ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಬೆಟ್ಟಿ ನೀಡಿದಾಗ ಶ್ರೀಮಠದ ಪೂಜ್ಯರಾದ ಆನಂದ ಮಹಾರಾಜ್ ಗೋಸಾವಿ ಅವರು ಸದರಿಯವರಿಗೆ ಸನ್ಮಾನಿಸಿ ಗೌರವಿಸಿದರು ಈ ಸಂದರ್ಭದಲ್ಲಿ ಸೋಮಶೇಖರ್ ಹೊರಕೇರಿ ಹಾಗೂ ಪತ್ರಕರ್ತರಾದ ಗೋಪಾಲ್ ಚಪನಿ ಉಪಸ್ಥಿತರಿದ್ದರು ಶ್ರೀಗಳ ಜೊತೆಗೆ ಸುಮಾರು ಒಂದು ಗಂಟೆ ವರೆಗೆ ಧರ್ಮ ಚಿಂತನೆ ಗೋಷ್ಠಿ ಬಗ್ಗೆ ಚರ್ಚಿಸಲಾಯಿತು ಉಚಿತ ಆಟೋ ಚಾಲಕ ಮಲ್ಲಯ್ಯ ಸ್ವಾಮಿಗಳು ಉಪಸ್ಥಿತರಿದ್ದು ಅತಿಥಿಗಳಿಗೆ ಭಗವದ್ಗೀತಾ ಗ್ರಂಥಗಳನ್ನು ಅರ್ಿಸಲಾಯಿತು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 