ಗದಗ ಬೆಟಗೇರಿ ಅವಳಿ ನಗರದಲ್ಲಿ ಹೈಟೆಕ್ ಗಟಾರ ನಿರ್ಮಾಣದ ಪರ್ವ
Gadag Betageri Twin Cities Hi-Tech Gutter Construction Festival
ಗದಗ ಬೆಟಗೇರಿ ಅವಳಿ ನಗರದಲ್ಲಿ ಹೈಟೆಕ್ ಗಟಾರ ನಿರ್ಮಾಣದ ಪರ್ವ
ಗದಗ 25: ಇತ್ತೀಚಿಗಷ್ಟೇ ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ವಾರ್ಡಗಳ ಮತ್ತು ಬಡಾವಣೆಗಳಲ್ಲಿ ಕಾನೂನು ಮತ್ತು ಸಂಸದೀಯ ವ್ಯೆವಹಾರಗಳ ಸಚಿವರು ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಗದಗ ಬೆಟಗೇರಿಯ ಅಭಿವೃದ್ಧಿಯ ಹರಿಕಾರರಾದ ಸನ್ಮಾನ್ಯ ಡಾ!! ಎಚ್ ಕೆ ಪಾಟೀಲ್ ಸಾಹೇಬರ ಮತ್ತು ಮಾಜೀ ಶಾಸಕರಾದ ಸನ್ಮಾನ್ಯ ಡಿ ಆರ್ ಪಾಟೀಲ್ ರವರ ಸ್ಪಷ್ಟವಾದ ನಿರ್ದೇಶನದ ದ್ಯೋತಕವಾಗಿ ಅವಳಿ ನಗರದಲ್ಲಿರುವ ಗಟಾರ ವ್ಯೆವಸ್ಥೆಗಳಿಗೆ ಹೈಟೆಕ್ ಸ್ಪರ್ಶ ನೀಡಲು ಸಲಹೆ ನೀಡಲಾಗಿರುತ್ತದೆ.
ಆ ಪ್ರಯುಕ್ತ ದಿನಾಂಕ 25/01/2025 ರಂದು ಗದಗ ಬೆಟಗೇರಿ ನಗರಸಭೆಯ ವಾಡ9.ನಂ-27 ನೇ ವಾರ್ಡಿನಲ್ಲಿರುವ ಜಿಲ್ಲಾ ಕ್ರೀಡಾಂಗಣ (ಸ್ಟೇಡಿಯಂ) ಪಕ್ಕದ ರಸ್ತೆಯ ಚರಂಡಿ (ಗಟಾರ್) ನಿರ್ಮಾಣದ ಕಾಮಗಾರಿಯನ್ನು ವಾರ್ಡಿನ ಜನಪ್ರಿಯ ನಗರಸಭೆ ಸದಸ್ಯಣಿಯವರಾದ ಲಲಿತಾ.ಬ ಅಸೂಟಿ ಇವರು ಭೂಮಿ ಪೂಜೆಯನ್ನು ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಡಾವಣೆಯ ಹಿರಿಯರಾದ..ಖ.ಗಿ.ಮರಡ್ಡಿ. ಕ.ಃ.ಹೂಸಮನಿ. ರೇವಣಶಿದ್ದಪ್ಪ. ಯಳಮಲಿ. ಗದಗ ಜಿಲ್ಲಾ ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಬಿ.ಬಿ.ಅಸೂಟಿ ಪ್ರೊ.ಒ.ಅ. ಕಟ್ಟಿಮನಿ ಅಜ್ಜಂಪುರ ಶೆಟ್ರು. ಒ.ಊ.ಶೇಖ ಬಾಲಚಂದ್ರ ಭರಮಗೌಡ್ರು..ಶೇಖ.ಈರ್ಪ.ಹೂಂಬಳ. ಪ್ರವೀಣ.ಹುಣಸಿಮರದ.ಹಾಗೂ ಇನ್ನಿತರರು ಉಪಸ್ಥರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 