ಸ್ತ್ರೀರೋಗ ಕುರಿತು ಉಚಿತ ಬೃಹತ್ ತಪಾಸಣಾ ಶಿಬಿರ
Free mass check-up camp on gynecology
ಬೆಳಗಾವಿ 24: ಕೆ.ಎಲ್.ಇ. ಆಯುರ್ವೇದ ಆಸ್ಪತ್ರೆ ಶಹಾಪೂರ ಬೆಳಗಾವಿಯಲ್ಲಿ ಶನಿವಾರ ದಿನಾಂಕ: 27/12/2025 ರಂದು ಮುಂಜಾನೆ 09.00 ರಿಂದ 1.30 ಹಾಗೂ ಮಧ್ಯಾಹ್ನ 2.30 ರಿಂದ ಸಂಜೆ 05ರವರೆಗೆ ಡಿಸೆಂಬರ್ ತಿಂಗಳಿನ ವಿಶೇಷ ತಪಾಸಣಾ ಶಿಬಿರದಲ್ಲಿ ಸ್ತ್ರೀರೋಗ ಕುರಿತು ಬೃಹತ್ ತಪಾಸಣಾ ಶಿಬಿರ ಏರಿ್ಡಸಲಾಗಿದೆ.
ಈ ಶಿಬಿರದಲ್ಲಿ ಅನಿಯಮಿತ ಋತುಚಕ್ರ, ಭಾರೀ ಅಥವಾ ಅಲ್ಪ ರಕ್ತಸ್ರಾವ, , ಹಿರ್ಸುಟಿಸಮ್, ಸ್ಥೂಲಕಾಯತೆ,ಬಿಳಿ ಸ್ರಾವ, ನೋವಿನ ಮುಟ್ಟು, ಆಗಾಗ್ಗೆ ಅಥವಾ ವಿಳಂಬವಾದ ಮುಟ್ಟಿನ ಚಕ್ರಗಳು, ಕಅಓಖ/ಕಓಅಆ ಸಂಬಂಧಿತ ಮುಟ್ಟಿನ ಸಮಸ್ಯೆಗಳ ಕುರಿತು ಆಸ್ಪತ್ರೆಯ ತಜ್ಞ ವೈದ್ಯರು ತಪಾಸಣೆ ಮಾಡಿ ಸೂಕ್ತ ಸಲಹೆ ನೀಡಲಿದ್ದಾರೆ. ಸಾರ್ವಜನಿಕರು ಈ ಶಿಬಿರದ ಲಾಭ ಪಡೆಯಬೇಕೆಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಪ್ರಕಟಣೆಯಲ್ಲಿ ವಿನಂತಿಸಿಕೊಡಿದ್ದಾರೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 