ಅಂಗನವಾಡಿ ಮಕ್ಕಳಿಗೆ ಬಾಣಂತಿಯರಿಗೆ ಆಹಾರ ವಿತರಣೆ
ಲೋಕದರ್ಶನ ವರದಿ
ಗದಗ 22: ರೋಣ ತಾಲೂಕಿನ ಹುನಗುಂಡಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಸಂಖ್ಯೆ 73ರಲ್ಲಿ ಕೊರೊನ ವೈರಸ್ 19 ಲಾಕ್ ಡೌನ್ ಆಗಿರುವುದರಿಂದ ಅಂಗನವಾಡಿ ಮಕ್ಕಳು 3-6 ವರ್ಷದ ಮಕ್ಕಳಿಗೆ ಹಾಗು ಗಭರ್ಿಣಿಯರಿಗೆ, ಬಾಣಂತಿಯರಿಗೆ ಈ ಫಲಾನುಭವಿಗಳಿಗೆ ಆಹಾರವನ್ನು ವಿತರಿಸಲಾಯಿತು.
ಸರಕಾರ ಆದೇಶದ ಪ್ರಕಾರ ನಿಗದಿ ಪಡಿಸಿದ ಗ್ರಾಮಗಳನ್ನು ಸರಿಯಾದ ಪ್ರಮಾಣದಲ್ಲಿ ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ಅಹಾರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಎಸ್ ಗೌಡರ ಹಾಗೂ ಅಂಗನವಾಡಿ ಕಾರ್ಯಕತರ್ೆಯರಾದ ಅನ್ನಕ್ಕ ಹ ಬೇವಿನಗಿಡದ, ಎನ್ ಆರ್ ನವಛಿದ್ರ, ಆಶಾ ಕಾರ್ಯಕತರ್ೆಯರಾದ ಎನ್ ಬಿ ಕೊಡತಗೇರಿ, ಎಸ್ ಎಂ ವಸ್ತ್ರ್ರದ ಮತ್ತು ಸಹಾಯಕಿಯರು ಮನೆ ಮನೆಗೆ ಹೋಗಿ ಆಹಾರ ವಿತರಿಸಿದರು. ಮತ್ತು ಇದರ ಜೊತೆಗೇ ಅಧ್ಯಕ್ಷರು ಮಾಸ್ಕ್ ವಿತರಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 