ಹೂವಿನ ಹಡಗಲಿ

ಧರ್ಮಸ್ಥಳ: ಅತ್ಯಾಚಾರಿಗಳಿಗೆ ಕಠಿಣ ಕ್ರಮಕ್ಕೆ ಪ್ರತಿಭಟನೆ

ಧರ್ಮಸ್ಥಳ: ಅತ್ಯಾಚಾರಿಗಳಿಗೆ ಕಠಿಣ ಕ್ರಮಕ್ಕೆ ಪ್ರತಿಭಟನೆ

ಧರ್ಮಸ್ಥಳ: ಅತ್ಯಾಚಾರಿಗಳಿಗೆ ಕಠಿಣ ಕ್ರಮಕ್ಕೆ ಪ್ರತಿಭಟನೆ

ಹೂವಿನಹಡಗಲಿ  01 : ಧರ್ಮಸ್ಥಳ ಸುತ್ತಮುತ್ತ ನಡೆದಿವೆ ಎನ್ನಲಾದ ಅತ್ಯಾಚಾರ, ಅನಾಚಾರ, ಕೊಲೆ, ದಬ್ಬಾಳಿಕೆ ಪ್ರಕರಣಗಳನ್ನು ಯಾವ ಪ್ರಭಾವಕ್ಕೂ ಒಳಗಾಗದೇ ಪಾರದರ್ಶಕ ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕಾನೂನು ಕ್ರಮಜರುಗಿಸಬೇಕುಎಂದು ಎಐಟಿಯುಸಿ ಮತ್ತುಕರ್ನಾಟಕರಾಜ್ಯರೈತ ಸಂಘದ ಮುಖಂಡರು ಅಗ್ರಹಿಸಿದರು. ಪಟ್ಟಣದ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಲ್ಲಿ ಸಂಘದ ಪದಾಧಿಕಾರಿಗಳು ನಡೆಸಿ, ಇತ್ತೀಚೆಗೆ ಪ್ರತಿಭಟನೆ ತಹಶೀಲ್ದಾರ್ ಜಿ. ಸಂತೋಷಕುಮಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಧರ್ಮಸ್ಥಳ ಸುತ್ತಮುತ್ತ ನಡೆದಿವೆ ಎನ್ನಲಾದಅಪರಾಧ ಪ್ರಕರಣಗಳನ್ನು ವಿಶೇಷ ತನಿಖಾತಂಡ ಪಾರದರ್ಶ-ಕವಾಗಿತನಿಖೆ ನಡೆಸಬೇಕುಎಂದು ಆಗ್ರಹಿಸಿದರು.ಸಂಘಟನೆಯ ಬಸವರಾಜ ಸಂಶಿ, ಜಂಗ್ಲಿಸಾಬ್, ರೈತ ಸಂಘದಅಧ್ಯಕ್ಷಎಚ್‌. ಸಿದ್ದಪ್ಪ, ಕಾರ್ಯದರ್ಶಿ ಎಂ.ಶಿವರಾಜ್, ಮಲ್ಲಿಕಾರ್ಜುನ,ಬಸವರಾಜ. ಫಕ್ಕೀರ​‍್ಪ.ಸುಭಾನ್‌.ಬಾಲಗಂಗಾಧರಇದ್ದರು. 


ಸುದ್ದಿ ಓದಿ