ಕೇರಳ ರಾಜ್ಯದ ಹೆಸರು ಬದಲಾವಣೆಗೆ ಕೇಂದ್ರ ಅಸ್ತು
Centre opposes Kerala state name change
ನವದೆಹಲಿ : ಕೇರಳ
ರಾಜ್ಯದ ಹೆಸರನ್ನು
ಬದಲಾವಣೆ ಮಾಡುವ
ಕೇರಳ ಸರ್ಕಾರದ
ಪ್ರಸ್ತಾವನೆಗೆ ಕೇಂದ್ರ
ಸಚಿವ ಸಂಪುಟ
ಅನುಮೋದನೆ ನೀಡಿದೆ.
ಕೇಂದ್ರದ ಅನುಮೋದನೆ
ನಂತರ ಕೇರಳ
ರಾಜ್ಯದ ಹೆಸರು
ಬದಲಾವಣೆಯಾಗಿದ್ದು, ಹೊಸ ಹೆಸರು ಅಸ್ತಿತ್ವಕ್ಕೆ ಬಂದಿದೆ.
ಈ ಬೆಳವಣಿಗೆಯು ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಕೇರಳ
"ಧಾನಸಭಾ ಚುನಾವಣೆಗೆ ಮುನ್ನ
ನಡೆದಿದ್ದು, ರಾಜಕೀಯ
ಚರ್ಚೆಗೆ ಕಾರಣವಾಗಿದೆ. ರಾಜ್ಯಕ್ಕೆ ಮರುನಾಮಕರಣ ಮಾಡುವ
ಪ್ರಸ್ತಾವನೆಯನ್ನು ಕೇರಳ
"ಧಾನಸಭೆ
2024ರ ಜೂನ್ 24 ರಂದು
ಸರ್ವಾನುಮತದಿಂದ ನಿರ್ಣಯ
ಅಂಗೀಕರಿಸಿ, ಹೆಸರನ್ನು
ಅಧಿಕೃತವಾಗಿ 'ಕೇರಳಂ'
ಎಂದು ಬದಲಾುಸುವಂತೆ ಕೇಂದ್ರ
ಸರ್ಕಾರವನ್ನು ಒತ್ತಾುಸಿತ್ತು. ಈಗ ಕೊನೆಗೂ ಕೇಂದ್ರ
ಸಚಿವ ಸಂಪುಟ
ಅನಮೋದನೆ ನೀಡಿದೆ.
ಕೇಂದ್ರ ಗೃಹ ಸಚಿವಾಲಯ ಕೆಲವು
ತಾಂತ್ರಿಕ ಬದಲಾವಣೆಗಳನ್ನು ಸೂಚಿಸಿತ್ತು. ಇದರ ನಂತರ "ಧಾನಸಭೆ ಎರಡನೇ
ಬಾರಿಗೆ ನಿರ್ಣಯ
ಅಂಗೀಕರಿಸಿತ್ತು. ಮಂಗಳವಾರ
ನಡೆದ ಕೇಂದ್ರ
ಸಚಿವ ಸಂಪುಟ
ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ
ನೀಡಲಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 