ವಿಶ್ವ ಪಿಜಿಯೋಥೆರಪಿ ದಿನ ಆಚರಣೆ
Celebrating World Physiotherapy Day
ಘಟಪ್ರಭಾ 08: ವಿಶ್ವ ಪಿಜಿಯೋಥೆರಪಿ ದಿನಾಚರಣೆ ಅಂಗವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶಾಂತಲಿಂಗೇಶ್ವರ ಟ್ರಸ್ಟ್ ಮತ್ತು ನಾಯಿಕವಾಡಿ ಮೆಡಿಕಲ್ ಸೆಂಟರ್ ಶಿರಢಾಣ ಇವರ ವತಿಯಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ, ಶ್ರೀ ರಾಮ ಪ್ರಭಾತ ಶಾಖೆ, ಜೈಂಟ್ಸ್ ಗ್ರೂಪ್ ಆಫ್ ಘಟಪ್ರಭಾ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ದಿನಾಂಕ 08-09-2026 ರಂದು ವಿಶ್ವ ಪಿಜಿಯೋಥೆರಪಿ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.
ಡಾ ವಿಲಾಸ ಬಿ ನಾಯಿಕವಾಡಿ ಮಾತನಾಡಿ ಹೃದಯಾಘಾತ, ಪಾರ್ಶ್ವವಾಯು, ಹೃದಯಸ್ಥಂಬನ ಬರದಂತೆ ಮಾಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಕುರಿತು ಹೇಳಿದರು. ಜಿ ಏ ಪತ್ತಾರ ಗುರುಗಳು ತಮ್ಮ ಆರೋಗ್ಯದ ಅನುಭವಗಳನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಹಿರಿಯರಾದ ಪುಂಡಲೀಕ ನಾಯಿಕ, ಭೂಪಾಲ್ ಖೆಮಲಾಪುರೆ, ಮಹಾದೇವ ದೇಶಪಾಂಡೆ, ಸುರೇಶ್ ಪಾಟೀಲ, ಸುಭಾಸ ದಡ್ಡೀಕರ,ಅರುಣ ವಾಮನರಾವ ದೇಶಪಾಂಡೆ, ಹರೀಶ ಕಾಳೆ, ಮಹೇಶ್ ದೇಶಪಾಂಡೆ,ಡಾ.ವಿಜಯ ಪಾಟೀಲ,ಹಣಮಂತ ಶಾಸ್ತ್ರೀ, ಬಸವರಾಜ ಬೆಳ್ಳಣ್ಣವರ, ಈಶ್ವರ ಚೌಗಲಾ, ಸಾಳುಂಕೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಮುಖಂಡ ಶ್ರೀಕಾಂತ ಮಹಜನ ಕಾರ್ಯಕ್ರಮದಲ್ಲಿ ಸ್ವಾಗತಿಸಿ, ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 