ಬಿರ್ಲಾ ಪಬ್ಲಿಕ್ ಸ್ಕೂಲ ಸಂಕ್ರಾತಿಯ ಹಬ್ಬ ಆಚರಣೆ
Birla Public School Sankranti Festival Celebration
ಹಾವೇರಿ 18 : ಕುಮಾರ ಪಟ್ಟಣ 2026 ರ ಮಕರ ಸಂಕ್ರಾತಿಯ ಸಮೃದಿ ನಿಮಿತ್ಯ ಕಬ್ಬಿನ ಸಿಹಿ ಎಳ್ಳು ಬೆಲ್ಲ ರುಚಿಸಿ ಗೆಣಸು ಕಡಲೆ ಕಾಯಿ ಬಂಗಾರದಂತಹ ಜೀವನ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಸಮವೃದ್ದಿ ಆಗಲಿ ಎಂದು ಶಾಲಾ ಶಿಕ್ಷಕರು ಸಂಕ್ರಾತಿಯ ದಿವಸ ಮಕ್ಕಳ ಜೋತೆಗೆ ವಿವಿಧ ವೆಷ ಭೂಷಣದ ಜೋತೆಗೆ ದಿ ಆದಿತ್ಯ ಬಿರ್ಲಾ ಪಬ್ಲಿಕ್ ಸ್ಕೂಲ ಕುಮಾರಪಟ್ಟಣದಲ್ಲಿ ಸಂಕ್ರಾತಿಯ ಹಬ್ಬವನ್ನು ಆಚರಿಸಿದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 