ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೋಸಾಯಿಟಿಂ 25ನೇ ವಾರ್ಷಿಕೋತ್ಸವ

ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೋಸಾಯಿಟಿಂ 25ನೇ ವಾರ್ಷಿಕೋತ್ಸವ Basaveshwara Urban Co-op Credit Society 25th Anniversary

           ಗುರ್ಲಾಪೂರದ, 18 : ಶ್ರೀ ಬಸವೇಶ್ವರ ಅರ್ಬನ್ ಕೋ ಆಪ್ ಕ್ರೆಡಿಟ್ ಸೋಸಾಯಿಟಿ ಲಿ ಮೂಡಲಗಿ ಶಾಖೆ ಗುರ್ಲಾಪೂರ ಇದರ 25.ನೇ ವಾರ್ಷಿಕೋತ್ಸವ ಸಮಾರಂಬವನ್ನು ಶಾಖಾ ಕಾರ್ಯಾಲಯದಲ್ಲಿ ಗುರವಾರ ದಿ 18ರಂದು  ಮಲ್ಲಿಕಾರ್ಜುನ ಮೋಜನಿದಾರ ಇವರು ಬಸವೇಶ್ವರ ಹಾಗೂ ಲಕ್ಷ್ಮೀ  ದೇವಿಗೆ ಪೋಜೆ ಸಲ್ಲಿಸಲಾಯಿತು.  

           ಪ್ರಸ್ತಾವಿಕವಾಗಿ ಸಂಘದ ಶಾಖಾ ಕಾಯದರ್ಶಿ ಶಿವಬೋಧ ಯರಝರವಿ ಗುರ್ಲಾಪೂರದಲ್ಲಿ ಈ ಶಾಖೆ ಆರಂಬದಿಂದ ಪ್ರಗತಿ ಪಥದಲ್ಲಿ ಸಾಗಲು ಪ್ರಧಾನ ಕಛೆರಿ ಆಡಳಿತ ಮಂಡಳಿ ಹಾಗು ಸಿಬ್ಬಂದಿ ಹಾಗೂ ಸಲಹಾ ಸಮೀತಿಯವರು ಸಹಕಾರದಿಂದ 31/3/2025ಕ್ಕೆ 72.53.579.66 .ಲಾಭ ಗಳಿಸಿದೆ ಎಂದು ತಿಳಿಸಲು ಸಂತೋಷವೆನಿಸುತ್ತಿದೆ.  

           ಸಂಘದಿಂದ ಸದಸ್ಯರಿಗೆ ಯಾವ ಯಾವ ಸಾಲ ಕೊಡುತ್ತೆವೆ ಹಾಗು ಠೆವುಗಳ ಬಗ್ಗೆ ಸದಸ್ಯರಿಗೆ ತಿಳಿಸುತ್ತಾ 31/3/2025ಕ್ಕೆ ಸದಸ್ಯರಿಗೆ 26.ಕೊಟಿ 5.ಲಕ್ಷ ಸಾಲವಿತರಿಸಿದೆ 65.ಲಕ್ಷ 88.200.ಶೇರು ಬಂಡವಾಳ ಹೊಂದಿದೆ. 31 ಕೋಟಿ.9.ಲಕ್ಷ ಠೇವು ಸಂಗ್ರಹಣೆ ಮಾಡಿದೆ. ಬರುವ  ಆರ್ಥಿಕ ವರ್ಷದಲ್ಲಿ ಸಂಘದಿಂದ ಶೇರುದಾರರಿಗೆ ನೀಡುವ ಅನಕೊಲತೆಗಳನ್ನು ನೀಡುವದರ ಜೋತೆಗೆ ಸಂಘಕ್ಕೆ ನಿವೇಶನ ತಗೆದುಕೊಳ್ಳವಲಾಗುವದು ಸಂಘವು ಶೇರುದಾರರಿಗೆ ಮತು ಹೊಡಿಕೆದಾರರಿಗೆ ಸದಾ ಅಭಿನಂದನೆಯನ್ನು ಸಲ್ಲಿಸಲಾಗುವದು. 

           ಈ ಸಮಾರಂಭದಲ್ಲಿ ಸಲಹಾ ಸಮಿತಿ ಉಪಾಧ್ಯಕಷರಾದ ಕೆಂಪಣ್ಣ ಹಾಲಳ್ಳಿ. ನಿರ್ದೇಶಕರಾದ  ಅಚ್ಚುತ ಕುಲಕರ್ಣಿ ಜಗದೀಶ ಮುಗಳೋಡ ಸದಾನಂದ ಮುಗಳಖೋಡ  ಹಾಗು  ಶಿವಾನಂದ ನಿಡಸೋಸಿ ಶ್ರೀಶೈಲ ಢವಳೇಶ್ವರ ಈರಯ್ಯಾ ನಂದಗಾಂವಮಠ ಕೃಷ್ನಾ ಕಂಬಾರ ಶಿವಾನಂದ ಅಡಗಿಮನಿ. ಹಾಗೂ ಸವಿತಾ ಹೊಸಟ್ಟಿ ಮತ್ತು ಸಲಹಾ ಸಮಿತಿಯ ಸದಸ್ಯರು ಶೇರುದಾರರು ಹೂಡಿಕೆದಾರರು ಸ್ಥಳಿಯ ಸಂಘ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯವರು ಆಗಮಸಿದ್ದರು.ಸರ್ವರನ್ನು ಶಿವಯೋಗಿ ಮೋಜನಿದಾರ  ಸ್ವಾಗತಿಸಿ ವಂದಿಸಿದರು.