ಕ್ರೀಡಾಪಟು ಸುರಭಿ ಸಂಗೋಟೆ ಸಾಧನೆ
Athlete Surabhi Sangote's achievement
ರಾಯಬಾಗ 02: ಪಂಜಾಬ ರಾಜ್ಯದ ಜಲಂಧರ್ನಲ್ಲಿ ನವೆಂಬರ್ 21 ರಿಂದ 23 ರವರೆಗೆ ನಡೆದ 8 ನೇ ರಾಷ್ಟ್ರೀಯ ಕೆಡೆಟ್ ಕ್ಯೋರುಗಿ ಮತ್ತು ಪೂಮ್ಸೇ ಟೇಕ್ವಾಂಡೋ ಚಾಂಪಿಯನ್ಶಿಪ್ನಲ್ಲಿ ರಾಯಬಾಗ ಟೇಕ್ವಾಂಡೋ ಸೆಂಟರ್ (ಆರಿ್ಟಸಿ)ದ ಕ್ರೀಡಾಪಟು ಸುರಭಿ ಸಂಗೋಟೆ ಇವಳು ಕಂಚಿನ ಪದಕ ಪಡೆದು, ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ. ಸುರಭಿ ಇವಳಿಗೆ ತರಬೇತಿದಾರ ಜಯದೀಪ ದೇಸಾಯಿ ತರಬೇತಿ ನೀಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 