31 ರಿಂದ ಅಂಭಾದೇವಿ ಜಾತ್ರಾ ಮಹೋತ್ಸವ
Ambhadevi Jatra festival from 31st
ಯರಗಟ್ಟಿ 30: ಸುಕ್ಷೇತ್ರ ಯರಝರ್ವಿ ಗ್ರಾಮದಲ್ಲಿ ಅಂಭಾದೇವಿ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ಜರುಗಲಿದೆ. ಶುಕ್ರವಾರ ದಿನಾಂಕ 31 ರಿಂದ 01 ರವರಗೆ ಮೂರು ದಿವಸ ಜಾತ್ರೆ ಜರುಗಲಿದ್ದು ಇಂದು ಅಂಭಾದೇವಿ ಮೂರ್ತಿಗೆ ಅಭಿಷೇಕ ನೈವ್ಯದೆ ಪುಸ್ಪರ್ಚನೆ ಅರ್ಿಸಿ ಪೂಜೆ ಸಲ್ಲಿಸಿ ದೇವರ ಪಲ್ಲಕ್ಕಿಗಳನ್ನು ಬರಮಾಡಿಕೊಳ್ಳುವದರೊಂದಿಗೆ ಜಾತ್ರೆ ಆರಂಭಗೋಳ್ಳುವದು. ನಂತರ ಸಂಜೆ ದೇವರ ಪಲ್ಲಕ್ಕಿಗಳನ್ನು ಬರಮಾಡಿಕೊಳ್ಳುವದು ರಾತ್ರಿ 10 ಗಂಟೆಗೆ ಡೊಳ್ಳಿನ ವಾಲಗ ಜರುಗುವದು. ಶನಿವಾರ ದಿನಾಂಕ 31ರಂದು ದೇವರ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ
ನಂತರ ಜಾತ್ರೆಗೆ ಬರುವ ಭಕ್ತರಿಗೆ ಮಹಾಪ್ರಾಸಾದ ಏರಿ್ಡಸಲಾಗಿದೆ ಅಂದು ರಾತ್ರಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಂಗಳೂರು ಇವರ ಆಶ್ರಯದಲ್ಲಿ ಜಾನಪದ,ತತ್ವಪದಗಳು, ಡೊಳ್ಳಿನಪದ, ಖನಿವಾದನ, ಭಜನಾಪದ, ನಿಜಗುಣ ಶಿವಯೊಗಿ ನಾಟಕ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಜರುಗಲಿವೆ. ರವಿವಾರ ದಿನಾಂಕ 01ರಂದು ಮುಂಜಾನೆ ಭಂಡಾರ ಒಡೆಯುವದರೊಂದಿಗೆ ಜಾತ್ರೆಯು ಮಂಗಳಗೋಳ್ಳುವದು. ಆದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಂಭಾದೇವಿ ಕೃಪೆಗೆ ಪಾತ್ರರಾಗಿ ಆರ್ಶಿವಾದ ಪಡೆಯಬೇಕೆಂದು ದೇವಿ ಆರಾದಕರು ಪರಶುರಾಮ ಶಿಂಗನವರ ಪತ್ರಿಕೆ ಮೂಲಕ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 