ಸಂಗೊಳ್ಳಿ ರಾಯಣ್ಣನ ತತ್ವಾದರ್ಶಗಳನ್ನ ಅಳವಡಿಸಿಕೊಳ್ಳಿ: ಶಾಸಕ ವಿಶ್ವಾಸ ವೈದ್ಯ
Adopt the philosophies of Sangolli Rayanna: MLA Vishwas Vaidya
ಸಂಗೊಳ್ಳಿ ರಾಯಣ್ಣನ ತತ್ವಾದರ್ಶಗಳನ್ನ ಅಳವಡಿಸಿಕೊಳ್ಳಿ: ಶಾಸಕ ವಿಶ್ವಾಸ ವೈದ್ಯ
ಯರಗಟ್ಟಿ, 07 ; ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರಲ್ಲಿ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣನ ಪಾತ್ರ ಪ್ರಮುಖವಾಗಿದೆ.ರಾಯಣ್ಣನ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ರಾಯಣ್ಣ ಯಾವುದೇ ಜಾತಿ ಮತಕ್ಕೆ ಸೇರಿದವನಲ್ಲ ಇಡೀ ರಾಷ್ಟ್ರವೇ ಪೂಜಿಸುತ್ತದೆ. ರಾಯಣ್ಣನ ಸವಿ ನೆನಪಿಗಾಗಿ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಸಮೀಪದ ಮುಗಳಿಹಾಳ ಗ್ರಾಮದಲ್ಲಿ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆಯ ಭೂಮಿ ಪೂಜಾ ಕಾರ್ಯಕ್ರಮ ನೆರವೇರಿತುಈ ಸಂದರ್ಭದಲ್ಲಿ ಮ.ಘ.ಚ.ಮುರುಘರಾಜೇಂದ್ರ ಮಹಾಸ್ವಾಮಿಗಳು ಬಾಗೋಜಿಕೊಪ್ಪ, ದೇವರುಷಿ ಲಕ್ಷ್ಮಣ ದಳವಾಯಿ, ಗೋಪಾಲಗೌಡ ಗಂಗರೆಡ್ಡಿ, ಎಪಿಎಂಸಿ ಸದಸ್ಯ ಲಕ್ಷ್ಮಣ ದಳವಾಯಿ, ರಾಮಣ್ಣ ದಳವಾಯಿ, ವಿಠ್ಠಲ ದಳವಾಯಿ, ಮಾರುತಿ ಅರಭಾವಿ, ಯಲ್ಲಪ್ಪ ಇಟಗೌಡ್ರ, ಪಕೀರ್ಪ ದಳವಾಯಿ, ಗೋವಿಂದಪ್ಪ ಮುರಗಟ್ಟಿ,ರಮೇಶ ಕುಳ್ಳೂರ, ಬಸಪ್ಪ ಮಾಯಣ್ಣಿ, ಮುತ್ತು ಅಣ್ಣಿಗೇರಿ, ಪಂಚಾಕ್ಷರಿ ಪಟ್ಟಣಶೆಟ್ಟಿ, ಬಸು ಹಸಬಿ , ಗೋವಿಂದಪ್ಪ ಗಣಿ, ಬಸಪ್ಪ ದಳವಾಯಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 