ಕಾಣೆಯಾದವರ ಬಗ್ಗೆ
About the missing
ಕಾಣೆಯಾದವರ ಬಗ್ಗೆ
ಕಾರವಾರ 20: ಬಿಬಿಜಾನ್ ಹಸನ ಮುಲ್ಲಾ (30 ವರ್ಷ) ಸಾ: ಅಜಾದ ನಗರ 6ನೇ ಕ್ರಾಸ್ ಹಾಲಿ ಹನಿಪಾಬದ ರಾಹೆ 66 ವೆಂಕಟಾಪುರ ಭಟ್ಕಳ ಇವಳು ಜ.17 ರಂದು ಸಂಜೆ 4.30 ಗಂಟೆಗೆ ಮನೆಯಲ್ಲಿ ಅಂಗಡಿಗೆ ಸಾಮಾನು ತರುತ್ತೇನೆ ಎಂದು ಹೇಳಿ ಹೋದವಳು ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ.
ಚಹರೆ: ಗೋಧಿ ವರ್ಣ, ಉದ್ದನೆ ಮುಖ, ತೆಳ್ಳನೆಯ ಮೈ ಕಟ್ಟು, 5 ಅಡಿ ಎತ್ತರ, ಉರ್ದು, ಕನ್ನಡ ಭಾಷೆ ಮಾತನಾಡುತ್ತಾಳೆ. ಮಾಕ್ಸಿ ಹಾಗೂ ಕಪ್ಪು ಬುರ್ಖಾ ಧರಿಸಿರುತ್ತಾಳೆ. ಇವರು ಸಾರ್ವಜನಿಕರಿಗೆ ಕಂಡು ಬಂದಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ:08385-227333, ಪಿಎಸ್‌ಐ ಭಟ್ಕಳ ಗ್ರಾಮೀಣ ಠಾಣೆ ದೂರವಾಣಿ ಸಂಖ್ಯೆ:9480805252, ಕಾರವಾರ ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ:08382-226550/11//100 ಗೆ
ಸಂಪರ್ಕಿಸುವಂತೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 