ಡಾಕ್ಟರ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಗೌರವಾರೆ್ಣ
A tribute to the statue of Dr. Babasaheb Ambedkar
ಗದಗ 06: ದಿ. 06ರಂದು ಗದಗ ಜಿಲ್ಲಾ ಪರಿಶಿಷ್ಟ ಜಾತಿ(ಮಾದಿಗರ) ಒಕ್ಕೂಟವತಿಯಿಂದ ಡಾಕ್ಟರ ಬಾಬಾ ಸಾಹೇಬ್ ಅಂಬೇಡ್ಕರ್ ರವರ 69ನೇ ಮಹಾಪರಿನಿರ್ವಾಣ ದಿನ ನಿಮಿತ್ಯ ಡಿಸಿ ಮಿಲ್ ತಳಗೇರಿ ಓಣಿಯಲ್ಲಿರುವ ಡಾಕ್ಟರ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಗದಗ-ಬೆಟಗೇರಿ ನಗರಸಭೆಯ ಸದಸ್ಯರಾದ ಕೃಷ್ಣಾಪುರ ರವರ ಅಧ್ಯಕ್ಷತೆಯಲ್ಲಿ ಮಾಲಾರೆ್ಣ ಮಾಡಿ ಕ್ಯಾಂಡಲ್ ಹಚ್ಚುವ ಮೂಲಕ ಆಚರಿಸಿದರು.
ಈ ಸಂದರ್ಭದಲ್ಲಿ ಯುವರಾಜ ಬಳ್ಳಾರಿ, ನಾಗರಾಜ್ ಕಿನ್ನರಿ, ಮಹೇಶ್ ಮಹೇಶ್ ನಾನಬಾಳ, ಮಾರುತಿ ಬಳ್ಳಾರಿ, ಸುಂಕಪ್ಪ ಗುತ್ತಿ, ಪೃಥ್ವಿ ಪರಾಪುರ, ದಂಡಕ್ಕ ಯುವರಾಜ್ ಬಳ್ಳಾರಿ, ನಾಗಮ್ಮ ಕಾಶಿನಾಥ್ ಬಳ್ಳಾರಿ, ರೇಣುಕಾ ಗೋವಿಂದರಾಜ. ಬಳ್ಳಾರಿ, ಹುಲುಗವ್ವ ರಾಮಪ್ಪ ಬಳ್ಳಾರಿ, ಲಕ್ಷ್ಮಿ ರಾಮಚಂದ್ರ ಬಳ್ಳಾರಿ, ರೇಣುಕಾ ಹೇಮೇಶ್ ಯಟ್ಟಿ, ಪದ್ಮ ನಾಗರಾಜ ಕಿನ್ನರಿ ಕವಿತಾ ಮಹೇಶ್ ನಾನಬಲ, ಹುಲಗಮ್ಮ ಗುತ್ತಿ, ಗೌರಮ್ ಯಟ್ಟಿ, ಶಾಂತ ಎಫ್ ಬಳ್ಳಾರಿ, ಈರಕ್ಕ ಬಳ್ಳಾರಿ, ಪದ್ಮಾ ಆನಂದ ಬಳ್ಳಾರಿ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 