ಪಿಂಚಣಿ ಹೆಚ್ಚಿಸುವದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ
ಬೆಳಗಾವಿ 23:  ಪಿಂಚಣಿ ಹೆಚ್ಚಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಗರದಲ್ಲಿ ದಿವ್ಯಾಂಗರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತ ಮೂಲಕ ಸರಕಾರಕ್ಕೆ ಮನವಿಯೊಂದನ...
November 23, 06:01 PM   |   By Admin
ಸ್ಮಶಾನ ಭೂಮಿ ಮಂಜೂರಾತಿಗೆ ರಾಮತೀರ್ಥ ನಗರ ಮುಸ್ಲಿಂ ಸಮಾಜದ ಒತ್ತಾಯ
ಬೆಳಗಾವಿ 23: ಸ್ಥಳೀಯ ರಾಮತೀರ್ಥ ನಗರದಲ್ಲಿ ಸ್ಮಶಾನಕ್ಕೆ ಜಮೀನು ನೀಡುವಂತೆ ಆಗ್ರಹಿಸಿ ಮುಸ್ಲಿಂ ಸಮುದಾಯದ ನಾಗರಿಕರು ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.   ...
November 23, 05:59 PM   |   By Admin
ಕಬ್ಬಿಗೆ 3500 ದರ ನೀಡಬೇಕೆಂದು ಒತ್ತಾಯಿಸಿ ಮನವಿ
ಸಂಬರಗಿ: ಖೀಳೆಗಾಂವ ಗ್ರಾಮದಲ್ಲಿ ಅಧಿಕಾರಿ ಗ್ರಾಮ ವಾಸ್ತವ ದಿನದಿಂದ ಚಿಕ್ಕೋಡಿ ಜಿಲ್ಲಾ ರೈತ ಸಂಘದ ಸಂಚಾಲಕ ಕಿರಣ ಮಿಸಶಳ ಇವರ ನೇತ್ರತ್ವದಲ್ಲಿ ಪ್ರತಿ ಟನ್ ಕಬ್ಬಿಗೆ 3500 ದರ ನೀಡಬೇಕ...
November 23, 05:05 PM   |   By Admin
ವಿನೋದ ಜಗಜಂಪಿಯವರಿಗೆ ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿ ಪ್ರದಾನ
ಬೆಳಗಾವಿ: ರಾಷ್ಟ್ರೀಯ ಸಮಾಜ ಕಲ್ಯಾಣ ಸೇವಾ ಸಂಸ್ಥೆ ನ. 20ರಂದು ಬೆಳಗಾವಿಯ ಕುಮಾರ ಗಂದರ್ವ ರಂಗ ಮಂದಿರದಲ್ಲಿ ನಡೆದ ಕನರ್ಾಟಕ ರಾಜೋತ್ಸವ ನಿಮಿತ್ಯವಾಗಿ ಶತಮಾನೋತ್ಸವ ರಾಜ್ಯಮಟ್ಟದ ಪ್ರಶ...
November 23, 03:31 PM   |   By Admin
ಸರ್ಕಾರದ ವಿರುದ್ಧ ಬೆಳಗಾವಿ ಉದ್ಯಮಿಗಳ ಅಸಮಾಧಾನ : ಅಭಯ, ಕಡಾಡಿ ನೇತೃತ್ವದಲ್ಲಿ ಸಭೆ
ಲೋಕದರ್ಶನ ವರದಿ ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಆರಂಭಿಸುವ ನಿಟ್ಟಿನಲ್ಲಿ ಆಗಿರುವ ಅನ್ಯಾಯದ ಬಗ್ಗೆ ಇಲ್ಲಿನ ಉದ್ಯಮಿಗಳು ಸರ್ಕಾರದ ವಿರುದ್ಧ ತೀವ್ರ ಅಸಮಾಧ...
November 21, 07:38 PM   |   By Admin
ಬೆಳಗಾವಿಯಲ್ಲಿ 3ನೇ ವಿಶ್ವ ಕನ್ನಡ ಸಮ್ಮೇಳನ ನಡೆಸುವಂತೆ ಒತ್ತಾಯ
ಲೋಕದರ್ಶನ ವರದಿ ಬೆಳಗಾವಿ 21: ಬೆಳಗಾವಿಯಲ್ಲಿ ಮೂರನೇ ವಿಶ್ವ ಕನ್ನಡ ಸಮ್ಮೇಳನ ನಡೆಸುವಂತೆ ಒತ್ತಾಯಿಸಿ ಕರ್ನಾಟಕ ಯುವ ವೇದಿಕೆ ಸಂಘಟನೆಯ ಕಾರ‌್ಯಕರ್ತರು ಮತ್ತು ಪದಾಧಿಕಾರಿಗಳು ಜ...
November 21, 07:33 PM   |   By Admin
ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ನವೀನ್ ರಾಷ್ಟ್ರಮಟ್ಟಕ್ಕೆ ಆಯ್ಕೆ
ಲೋಕದರ್ಶನ ವರದಿ ಬೆಳಗಾವಿ 21: ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ದರೂರ ಗ್ರಾಮದ ಗ್ರಾಮೀಣ ಪ್ರತಿಭೆ ನವೀನ್ ಸಂ...
November 21, 06:33 PM   |   By Admin
ತೃತೀಯ ಲಿಂಗಿಗಳಿಗೆ ಸಾಮಾಜಿಕ ಹಕ್ಕುಗಳ ಕುರಿತು ಅರಿವು ಕಾರ್ಯಾಗಾರ
ಲೋಕದರ್ಶನ ವರದಿ ಬೆಳಗಾವಿ 21: ತೃತೀಯ ಲಿಂಗಿಗಳಿಗೆ ಸಾಮಾಜಿಕ ಹಕ್ಕುಗಳ ಕುರಿತು ಅರಿವು ಕಾರ್ಯಾಗಾರವನ್ನು ಸೋಮವಾರ ನಗರದಲ್ಲಿ ಹ್ಯುಮಾನಿಟಿ ಸಂಸ್ಥೆಯ ಸಂಗಮ ಯೋಜನೆಯಡಿ ಹಮ್ಮಿಕೊಳ್...
November 21, 06:31 PM   |   By Admin
ಮುಗಳಖೋಡ ಪಟ್ಟಣಕ್ಕೆ ಡಿ. 26ರಂದು ಸಿಎಂ ಅವರ ಆಗಮನ
ಮುಗಳಖೋಡ: ಪಟ್ಟಣದ ಹಿರಿಯರು, ಅಖಿಲ ಕರ್ನಾಟಕ ಮಾಳಿ ಸಮಾಜ ನಿಯೋಗದ ಅಧ್ಯಕ್ಷರು ಹಾಗೂ ಮಾಜಿ ಜಿ.ಪಂ ಸದಸ್ಯರಾದ ಡಾ.ಸಿ.ಬಿ.ಕುಲಿಗೋಡ ಅವರು ಇಂದು ಬೆಂಗಳೂರಿನಲ್ಲಿ ಮಾನ್ಯ ಮಾಜಿ ಮುಖ್ಯಮಂತ...
November 21, 05:21 PM   |   By Admin
ಕೆಎಲ್‌ಇ ಫಿಜೀಯೊ ಥೆರಪಿ ಸಂಸ್ಥೆಯಲ್ಲಿ ಹಸ್ತಚಾಲನೆಯಿಂದ ಮೂಳೆಯ ಚಿಕಿತ್ಸೆ ಕಾರ್ಯಾಗಾರ
ಬೆಳಗಾವಿ 20: ನಗರದ ಕೆ.ಎಲ್‌.ಇ ಫಿಜೀಯೋ ಥೆರಪಿ ಸಂಸ್ಥೆಯಲ್ಲಿ ಬಿ.ಪಿ.ಟಿ ಹಾಗೂ ಎಂ.ಪಿ.ಟಿ ಸ್ನಾತಕೋತ್ತರ ಪದವೀಧರರಿಗೆ ಹಸ್ತಚಾಲನೆಯಿಂದ ಮೂಳೆಯ ಚಿಕಿತ್ಸೆ ನೀಡುವ ಸಂಯೋಜಿತ ವಿಧಾನ&nbs...
November 20, 06:23 PM   |   By Admin

ಇತ್ತೀಚಿನ ಸುದ್ದಿ