ಇಂದು ಎಲ್ಲ ಕ್ಷೇತ್ರದಲ್ಲೂ ಮಹಿಳೆಯರು ವಿಶೇಷ ಸಾಧನೆಯನ್ನು ಮಾಡಿದ್ದಾರೆ
ಸಚಿವೆ ಲಕ್ಷ್ಮಿಹೆಬ್ಬಾಳ್ಕರ್ ಅಭಿಮತ:ಮಹಿಳಾ ರತ್ನಪ್ರಶಸ್ತಿ ವಿತರಣೆಕಾರ್ಯಕ್ರಮಬೆಳಗಾವಿ: ಇಂದು ಪ್ರತಿಯೊಂದುಕ್ಷೇತ್ರದಲ್ಲೂ ಮಹಿಳೆಯರು ವಿಶೇಷವಾದಸಾಧನೆಯನ್ನು ಮಾಡಿತಮ್ಮದೇಆದಗುರುತನ್ನ...
June 22, 03:42 PM   |   By Admin
ಸುವರ್ಣ ವಿಧಾನಸೌಧ ಆವರಣದಲ್ಲಿ ಸಾಮೂಹಿಕ ಯೋಗ ಪ್ರದರ್ಶನ
ಬೆಳಗಾವಿ: "ವಸುದೈವ ಕುಟುಂಬಕಂ" ಘೋಷವಾಕ್ಯದೊಂದಿಗೆ ನಡೆದ ಅಂತರರಾಷ್ಟ್ರೀಯ ಒಂಭತ್ತನೇ ಯೋಗ ದಿನಾಚರಣೆ ಅಂಗವಾಗಿ ಸುವರ್ಣ ವಿಧಾನಸೌಧದ ಪಶ್ಚಿಮ ದ್ವಾರದ ಮೆಟ್ಟಿಲುಗಳ ಎದರು ಸಾವಿರಾರು ಜನ...
June 22, 01:47 PM   |   By Admin
ಬೆಳಗಾವಿ ಕೆ.ಎಸ್.ಆರ್.ಪಿ 2ನೇ ಪಡೆ: ಅಂತರಾಷ್ಟ್ರೀಯ ಯೋಗ ದಿನಾಚರಣೆ
ಬೆಳಗಾವಿ, ಜೂ.21 : ಬೆಳಗಾವಿಯ ಕೆ.ಎಸ್.ಆರ್.ಪಿ 2ನೇ ಪಡೆ, ಜೈನಬ ದಖನಿ ಯೋಗ ಶಿಕ್ಷಕರು ಹಾಗೂ ಮಾಧವಬಾಗ ಸಂಸ್ಥೆಯ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು. ಮಾಧವಬ...
June 22, 12:11 PM   |   By Admin
ಯೋಗ ಭಾರತದ ಋಷಿ ಪರಂಪರೆ: ಈರಣ್ಣ ಕಡಾಡಿ
ಸುವರ್ಣ ವಿಧಾನ ಸೌಧ ಆವರಣದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ಬೆಳಗಾವಿ 21: "ವಸುದೈವ ಕುಟುಂಬಕಂ" ಘೋಷ ವಾಕ್ಯದೊಂದಿಗೆ ನಡೆದ ಅಂತರರಾಷ್ಟ್ರೀಯ ಒಂಭತ್ತನೇ ಯೋಗ ದಿನಾಚರಣೆ ಅಂಗವಾಗಿ ಸ...
June 22, 11:42 AM   |   By Admin
ಮಾನಸಿಕ ನೆಮ್ಮದಿಗೆ ಯೋಗವೇ ಮದ್ದು : ಪ್ರೊ. ರಾಮಚಂದ್ರಗೌಡ
ಬೆಳಗಾವಿ 21: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆ, ದೈಹಿಕ ಶಿಕ್ಷಣ ವಿಭಾಗ ಹಾಗೂ ಸಂಗೋಳ್ಳಿ ರಾಯಣ್ಣ ಘಟಕ ಮಹಾವಿದ್ಯಾಲಯದ ಸಹಯೋಗದೊಂದಿಗೆ ಬುಧವಾರ ದಿ. ...
June 22, 11:30 AM   |   By Admin
ಯೋಗವು ನಮ್ಮ ಸಂಸ್ಕೃತಿಯ ಜೀವನ ಕ್ರಮ: ಡಾ.ರೀಚಾ ರಾವ್
ಬೆಳಗಾವಿ 21 : ಯೋಗವು ನಮ್ಮ ಭಾರತೀಯ ಪರಂಪರೆಯ ಜೀವನ ವಿಧಾನವೆನಿಸಿದೆ. ನಮ್ಮ ಬದುಕಿನ ಆರೋಗ್ಯ ಮಂತ್ರ ಇರುವುದು ಯೋಗದಲ್ಲಿ. ನಮ್ಮ ಬೌದ್ಧಿಕ ಹಾಗೂ ಶಾರೀರ ಬೆಳವಣಿಗೆಯಲ್ಲಿ ಯೋಗವನ್ನು ಯ...
June 21, 07:59 PM   |   By Admin
ಬೆಲ್ಲದ ಕಾನೂನು ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ
ಬೆಳಗಾವಿ 21: ನಗರದ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯದಲ್ಲಿ ಬುಧವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಣೆ ಮಾಡಲಾಯಿತು.  ಇದೇ ವೇಳೆಯಲ್ಲಿ ಪ್ರಾಚಾರ್ಯ ಡಾ. ಬಿ. ಜಯ...
June 21, 07:57 PM   |   By Admin
ಬೆಳಗಾವಿ ಐಡಿಎ ಶಾಖೆಯಲ್ಲಿ ಯೋಗ ದಿನಾಚರಣೆ
ಬೆಳಗಾವಿ 21: ಐಡಿಎ ಬೆಳಗಾವಿ ಶಾಖೆ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸಹಯೋಗದೊಂದಿಗೆ ಅಂತರಾಷ್ಟ್ರೀಯಯೋಗ ದಿನವನ್ನು ಆಚರಿಸಲಾಯಿತು.ದಿ. 21ರಂದು ಬೆಳಿಗ್ಗೆ 6ಗಂಟೆಯಿಂದ 7.30ರವರೆಗೆ ಎಸ್ಪ...
June 21, 06:29 PM   |   By Admin
ಸಾಂಗಲಿ ಎಸ್‌ಪಿ ಡಾ. ತೇಲಿ ಕಾರ್ಯಕ್ಕೆ ಮೆಚ್ಚುಗೆ
ಸಂಬರಗಿ 21: ಸಾಂಗಲಿ ಪೊಲೀಸ್ ವರಿಷ್ಠಾಧಿಕಾರಿ ಡಾ ಬಸವರಾಜ ತೇಲಿ ಅಧಿಕಾರ ವಹಿಸಿಕೊಂಡ ನಂತರ  ಕರ್ನಾಟಕದಿಂದ ಮಿರಜ -ಸಾಂಗಲಿ ಬರುವ ವಾಹನವನ್ನು ನಗರ ಪೊಲೀಸರು ತಡೆದು ಕಿರಿಕಿರಿ ಮ...
June 21, 04:20 PM   |   By Admin
ಉದ್ಯೋಗ ಖಾತ್ರಿ ಕೂಲಿಗಾರರಿಗೆ ಬೇಕಿದೆ ಮೂಲಭೂತ ಸೌಲಭ್ಯ
ಸಂಬರಗಿ 21: ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿರುವ ಅಥಣಿ ತಾಲೂಕಿನ ಉತ್ತರ ಭಾಗ ಬರಗಾಲದಲ್ಲಿ ಸಿಲುಕಿ ಬಳಲುತ್ತಿದೆ. ಉದ್ಯೋಗ ಖಾತ್ರಿ ಕಾಮಗಾರಿ ಕೂಲಿಗಾರರಿಗೆ ನಿಯಮಿತ ಕೆಲಸವಿಲ್ಲ. ಕುಡ...
June 21, 04:16 PM   |   By Admin

ಇತ್ತೀಚಿನ ಸುದ್ದಿ