ಎರಡು ಲಾರಿಗಳ ಮಧ್ಯೆ ಭೀಕರ ಅಪಘಾತ : ಚೋರ್ಲಾ ಬಳಿ ಸಂಚಾರ ಸ್ಥಗಿತ
ಬೆಳಗಾವಿ 31: ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ ಬಳಿ ಲಾರಿಗಳ ನಡುವೆ ಭೀಕರ ಅಪಘಾತ ಸಂಭವಿಸಿ ಚೋರ್ಲಾ ಘಟ್ಟದಲ್ಲಿನ ಕರ್ನಾಟಕ-ಗೋವಾ ರಸ್ತೆಯಲ್ಲಿ ಕೆಲಹೊತ್ತು ಸಂಪರ್ಕ ಕಡಿತವಾಗಿರುವ...
August 31, 07:47 PM   |   By Admin
ಅಂತರ್ ಕಾಲೇಜ ವ್ಯವಸ್ಥಾಪನ ಮೇಳ ಆಯೋಜನೆ
ಬೆಳಗಾವಿ.: ಆ.31: ಭರತೇಶ್ ಎಂಬಿಎ ಮಹಾವಿದ್ಯಾಲಯದಲ್ಲಿ ಇತ್ತಿಚಿಗೆ ಒಂದು ದಿನದ ಆಂತರ್ ಕಾಲೇಜು ವ್ಯವಸ್ಥಾಪನ ಮೇಳ-2023  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  &nbs...
August 31, 07:21 PM   |   By Admin
ನುಲಿ ಚಂದಯ್ಯನವರು ಕಾಯಕ ಯೋಗಿಗಳು: ರಂಜಾನ್ ದರ್ಗಾ
ಬೆಳಗಾವಿ, ಆ.31:  ಬಸವಣ್ಣವರ ವಿಚಾರಗಳಿಗೆ ಮನಸೋತ ನುಲಿ ಚಂದಯ್ಯನವರು ದೇಶದ ರಾಜನಾಗಿದ್ದರೂ ಕೂಡಾ ಕಾಯಕದಲ್ಲಿ ತೊಡಗಿಕೊಂಡು ಯಾವುದೇ ಜಾತಿ, ಧರ್ಮ, ಲಿಂಗ, ಬಡವ, ಶ್ರೀಮಂತ, ಎಂಬ ...
August 31, 07:15 PM   |   By Admin
ಸಾತಮ್ಮಾ ಗಂದಿಗೌಡ್ರ ನಿಧನ
ಉಗರಗೋಳ 31: ಸವದತ್ತಿ ತಾಲೂಕಿನ ಉಗರಗೋಳ ಗ್ರಾಮ ನಿವಾಸಿ ದಿ, ಸಾತಮ್ಮಾ ಮಲ್ಲಿಕಾರ್ಜುನಗೌಡ ಗಂದಿಗೌಡ್ರ 93 ನೇ ವಯಸ್ಸಿನಲ್ಲಿ ನಿಧನರಾದರು. ಮೃತರು ಐವರು ಪುತ್ರರು ಇಬ್ಬರು ಪುತ್ರ...
August 31, 12:52 PM   |   By Admin
ಮೇರಿ ಮತಿ ಮೇರೆ ದೇಶ್‌- ವನಮೋಹೋತ್ಸವ
ಬೆಳಗಾವಿ 31: ಕೆ.ಎಲ್‌.ಇ ವಿಶ್ವನಾಥಕತ್ತಿ ದಂತ ಮಹಾವಿದ್ಯಾಲಯವು ಮೇರಿ ಮತಿ ಮೇರೆ ದೇಶ್  ಕಾರ್ಯಕ್ರಮದಡಿಯಲ್ಲಿ ವನಮೋಹೋತ್ಸವವನ್ನ ಆಚರಿಸಲಾಯಿತು. ಇದರ ಅಂಗವಾಗಿ ಸಮಾರಂಭವು ಪ್ರಾ...
August 31, 12:34 PM   |   By Admin
ಗೃಹಲಕ್ಷ್ಮೀ ಯೋಜನೆ ಅನುಷ್ಠಾನ ಸಮಾರಂಭ
ಸಂಕೇಶ್ವರ 30: ರಾಜ್ಯ ಸರಕಾರದ ಮಹತ್ವಕಾಂಕ್ಷಿಯಾದ ಗೃಹಲಕ್ಷ್ಮೀ ಯೋಜನೆ ಅನುಷ್ಠಾನ ಸಮಾರಂಭವು ನಗರದ ನಿಡಸೋಸಿ ರಸ್ತೆಯಲ್ಲಿರುವ ಸಾಯಿ ಭವನದಲ್ಲಿ ಹಾಗೂ ಹುಕ್ಕೇರಿ ರಸ್ತೆಯ ನೇಸರಿ ಗಾರ್ಡ...
August 30, 08:15 PM   |   By Admin
ಬೆಳಗಾವಿ ಉಪನೋಂದನಿ ಕಚೇರಿಗೆ ಲೋಕಾ ಅಧಿಕಾರಿಗಳ ದಿಢೀರ್ ಭೇಟಿ
ಬೆಳಗಾವಿ 30: ಬೆಳಗಾವಿಯ ಉಪನೋಂದನಿ ಕಚೇರಿಗಳಲ್ಲಿ ಮಧ್ಯವತರ್ಿಗಳ ಹಸ್ತಕ್ಷೇಪದ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ದಕ್ಷಿಣ ಕ್ಷೇತ್ರದ ಉಪನೋಂದನಿ ಕಚೇರಿಗೆ ಲೋಕಾಯುಕ್ತ ಎಸ್ಪ...
August 30, 08:11 PM   |   By Admin
ಸೌಜನ್ಯ ಹತ್ಯೆ ಪ್ರಕರಣ ಮರು ತನಿಖೆಗೆ ಒತ್ತಾಯಿಸಿ ಬೆಳಗಾವಿಯಲ್ಲಿ ಪ್ರತಿಭಟನೆ
ಬೆಳಗಾವಿ 30: ಧರ್ಮಸ್ಥಳ ಬಳಿ ಕಳೆದ 11 ವರ್ಷಗಳ ಹಿಂದೆ ಅಪ್ರಾಪ್ತ ವಿದ್ಯಾಥರ್ಿನಿ ಸೌಜನ್ಯಾಳನ್ನು ಅಪಹರಿಸಿ ಅತ್ಯಾಚಾರ ಮಾಡಿ, ಹತ್ಯೆ ಮಾಡಿರುವ ಪ್ರಕರಣವನ್ನು ವಿಶೇಷ ತನಿಖಾ ತಂಡದಿಂದ ...
August 30, 08:09 PM   |   By Admin
ಬೆಳಗಾವಿ ಪಾಲಿಕೆಗೆ ನೇಮಕವಾದ ಮಹಾ ಪೌರಕಾರ್ಮಿಕರ ವಜಾಕ್ಕೆ ಒತ್ತಾಯ
ಬೆಳಗಾವಿ 30 : ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನೇಮಕ ಮಾಡಲಾಗಿರುವ ಮಹಾರಾಷ್ಟ್ರ ಮೂಲದ ಪೌರಕಾಮರ್ಿಕರನ್ನು ತಕ್ಷಣ ವಜಾ ಮಾಡುವಂತೆ ಆಗ್ರಹಿಸಿ ಬುಧವಾರ ಕನರ್ಾಟಕ ನವನಿಮರ್ಾಣ ಸೇನೆಯ ಕಾರ...
August 30, 08:00 PM   |   By Admin
ವಲಯ ಮಟ್ಟದ ಪ್ರತಿಭಾ ಕಾರಂಜಿ
ಯಮಕನಮರಡಿ 30: ಸ್ಥಳೀಯ ಸಿ.ಇ.ಎಸ್ ಪ್ರೌಢಶಾಲೆ ಆವರಣದಲ್ಲಿ 28ರಂದು ವಲಯ ಮಟ್ಟದ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪ್ರಾರಂಭದಲ್ಲಿ ಇಂಗ್ಲೀಷ...
August 30, 06:24 PM   |   By Admin

ಇತ್ತೀಚಿನ ಸುದ್ದಿ