ಕಲ್ಲಪ್ಪ ತಮ್ಮಣ್ಣವರ ನಿಧನಕ್ಕೆ ರಮೇಶ ಕತ್ತಿ ಸಾಂತ್ವನ
ಹಾರೂಗೇರಿ 29: ಇತ್ತೀಚೆಗೆ ಚಿಕ್ಕೋಡಿಯಲ್ಲಿ ನಿಧನರಾದ ಕಲ್ಲಪ್ಪ ತಮ್ಮಣ್ಣವರ ಅವರ ನಿಧನಕ್ಕೆ ಮಾಜಿ ಸಂಸದರು, ಹಿರಿಯ ರಾಜಕಾರಣಿಗಳಾದ ರಮೇಶ ಕತ್ತಿ ಅವರು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣ...
September 29, 05:19 PM   |   By Admin
ಪಾನಮುಕ್ತ ಸಮಾಜ ನಿರ್ಮಾಣ ಅಗತ್ಯ: ರಾಜಣ್ಣಾ ಕೊರವಿ
ಬೆಳಗಾವಿ 29:  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಈಗಾಗಲೇ ಒಂದೂವರೆ ಲಕ್ಷಕ್ಕೂ ಹೆಚ್ಚು ಮದ್ಯ ವ್ಯಸನಿಗಳನ್ನು ಪಾನಮುಕ್ತ ಮಾಡಲಾಗಿದೆ ಎಂದು ಕರ್ನಾಟಕ ಜನಜಾಗೃತಿ ವೇದಿ...
September 29, 04:58 PM   |   By Admin
ಶಿಸ್ತು ಪಾಲನೆಯಿಂದ ಜ್ಞಾನ ವೃದ್ಧಿ: ಗಣಪತಿ ನಾಯ್ಕ್‌
ಕನಕಾಂಬರಿ- ಮಲ್ಲಿಗೆ ಜ್ಞಾನ ವಿಕಾಸ ಕೇಂದ್ರದ 8ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟನೆ ಬೆಳಗಾವಿ: ನಾವು ಪ್ರತಿ ವೇಳೆಯಲ್ಲೂ ಶಿಸ್ತನ್ನು ಪಾಲನೆ ಮಾಡಬೇಕಿದೆ. ನಮಗೆಲ್ಲರಿಗೂ ಶಿ...
September 29, 04:39 PM   |   By Admin
ಎನ್‌ಎಸ್‌ಎಸ್ ದೇಶ ಸೇವೆಯ ಒಂದು ಅವಕಾಶ : ಪ್ರೊ.ಗುರುನಾಥ
ಹಾರೂಗೇರಿ 28:   ಶ್ರಮ ಸಂಸ್ಕೃತಿ, ರಾಷ್ಟ್ರೇ​‍್ರಮ ಹಾಗೂ ದೇಶಭಕ್ತಿ ತುಂಬುವ ಎನ್‌ಎಸ್‌ಎಸ್ ದೇಶ ಸೇವೆಯ ಒಂದು ಅವಕಾಶ. ಬದುಕು ಶಿಸ್ತುಬದ್ಧ ಮತ್ತು ವೈಚಾರಿಕ ಮನೋಭಾವದಿಂದ...
September 28, 05:50 PM   |   By Admin
ಮಹಾನ್ ಕ್ರಾಂತಿಕಾರಿ ಭಗತ್ ಸಿಂಗರ ಜನ್ಮದಿನ: ಅವರ ಕನಸಿನ ಭಾರತ ನಿರ್ಮಿಸಲು ವಿದ್ಯಾರ್ಥಿಗಳ ಸಂಕಲ್ಪ
ಬೆಳಗಾವಿ 28: ನಗರದಲ್ಲಿ ಇಂದು ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ರ 116ನೇ ಜನ್ಮ ವರ್ಷಾಚರಣೆ ಕಾರ್ಯಕ್ರಮವನ್ನು ಎಐಡಿಎಸ್‌ಓ ಹಾಗೂ ಎಐಡಿವೈಓ  ವತಿಯಿಂದ...
September 28, 05:33 PM   |   By Admin
ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು:ಡಾ. ಸೋನಾಲಿ ಸರ್ನೋಬತ್ಮ
ಬೆಳಗಾವಿ 28: ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು:ಡಾ. ಸೋನಾಲಿ ಸರ್ನೋಬತ ಮನೆಯ ಸಂಪೂರ್ಣ ಜವಾಬ್ದಾರಿ ವಹಿಸುವುದರಲ್ಲಿ ತಮ್ಮ ಆರೋಗ್ಯದ ಬಗ್ಗೆ ಮಹಿಳೆಯರು ನಿರ್ಲಕ್ಷ್ಯ ...
September 28, 05:19 PM   |   By Admin
ಖಿಳೇಗಾಂವ ಬಸವೇಶ್ವರ ದೇವಸ್ಥಾನದಲ್ಲಿ ಕುಡಿಯುವ ನೀರಿನ ಕಾಮಗಾರಿ ಪ್ರಾರಂಭ
ಸಂಬರಗಿ 28: ಖಿಳೇಗಾಂವ ಹಾಗೂ ಬಸವೇಶ್ವರ ದೇವಸ್ಥಾನದಲ್ಲಿ ನೆನೆಗುದಿಗೆ ಬಿದ್ದಿರುವ ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿ ಪ್ರಾರಂಭ ಮಾಡಿದ್ದಾರೆ. ಸುಮಾರು 1000 ಕ್ಕಿಂತ ಹೆಚ್ಚಿನ ಕು...
September 28, 05:17 PM   |   By Admin
ಕೆಎಲ್‌ಎಸ್ ಜಿಐಟಿ ಯಲ್ಲಿ ಎನ್ವಿಡಿಯಾ ವಿಷುಯಲ್ ಕಂಪ್ಯೂಟಿಂಗ್ ಲ್ಯಾಬ್
ಬೆಳಗಾವಿ 28: ಕೆಎಲ್‌ಎಸ್ ಗೋಗಟೆ ಇನ್ಸ್ಟಿಟ್ಯೂಟ್ ಆಫ ಟೆಕ್ನಾಲಜಿ ಬೆಳಗಾವಿ, ಕರ್ನಾಟಕ, ಎನ್ ವಿಡಿಯಾ  ಕಾರ​‍್ೊರೇಷನ್ ಸಹಯೋಗದೊಂದಿಗೆ, ವಿದ್ಯಾರ್ಥಿಗಳು ಮತ್ತು ಡೆವಲಪರ್ಗಳಿಗೆ ...
September 28, 04:05 PM   |   By Admin
ಎನ್‌ಸಿಸಿ ಕೆಡೆಟ್ ವಿಶಾಲ ಶಿರೋಳ್ಕರ ರಾಷ್ಟ್ರಮಟ್ಟದ ಸೈನಿಕ ಶಿಬಿರದಲ್ಲಿ ಚಿನ್ನದ ಪದಕ
ಬೆಳಗಾವಿ 28: ನಗರದ ಜಿ.ಎ.ಹೈಸ್ಕೂಲಿನ  9ನೇ ತರಗತಿಯ ವಿದ್ಯಾರ್ಥಿ ಎನ್‌ಸಿಸಿ ಕೆಡೆಟ್ ವಿಶಾಲ ಸಂದೀಪ ಶಿರೋಳ್ಕರ ಈ ತಿಂಗಳು ಬೆಂಗಳೂರಿನಲ್ಲ್ಲಿ ಜರುಗಿದ ಅಂತಿಮ ಸುತ್ತಿನಲ್ಲಿ ಕರ್...
September 28, 04:00 PM   |   By Admin
ದೇವಸ್ಥಾನಗಳ ವಾರ್ಷಿಕೋತ್ಸವ ಕಾರ್ಯಕ್ರಮ
ಬೆಳಗಾವಿ 27: ಸ್ಥಳೀಯ ರಾಮತೀರ್ಥ ನಗರ ಬಸವೇಶ್ವರ ಬಡಾವಣೆಯ ಶ್ರೀ ಸಾರ್ವಜನಿಕ ಗಣೇಶ ಉತ್ಸವ ಮಂಡಳ ವತಿಯಿಂದ ದಿ.27ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಡಗರದಿಂದ ಜರುಗಿದವು. ಗ...
September 27, 07:29 PM   |   By Admin

ಇತ್ತೀಚಿನ ಸುದ್ದಿ