ನ್ಯಾಯೋಚಿತ ಹಾಗೂ ಲಾಭದಾಯಕ ಬೆಲೆ ಕೊಡುವಂತೆ ಆಗ್ರಹ
ಲೋಕದರ್ಶನ ವರದಿ ಬೆಳಗಾವಿ 4, ನಗರದ ಸಕ್ಯೂಟ್ ಹೌಸ್ನಲ್ಲಿ ರವಿವಾರ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ರೈತರು ಅನುಭವಿಸುವ ಕಷ್ಟಗಳಿಗೆ ಸರಕಾರ ಸ...
November 04, 01:57 PM   |   By Admin
ಭಾರತೀಯರು ಕಥನ ಸಂಸ್ಕೃತಿಯ ಮೂಲಕ ಸೃಜನಶೀಲತೆಯನ್ನು ಬೆಳೆಸಿಕೊಂಡವರು : ಡಾ. ಚಂದ್ರಶೇಖರ ಕಂಬಾರ
ಲೋಕದರ್ಶನ ವರದಿ ಗೋಕಾಕ, 4: ನಗರದರೋಟರಿರಕ್ತ ಭಂಡಾರ ಸಭಾಭವನದಲ್ಲಿದಿ: 04-11-2018 ರಂದು ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಹಾಗೂ ಭಾವಸಂಗಮ, ಗೋಕಾಕ ಇವರ ಸಹಯೋಗದಲ್ಲಿ ಆಯೋಜಿಸಿದ ಬಸವ...
November 04, 01:53 PM   |   By Admin
ಕಾನೂನು ವಿದ್ಯಾಥರ್ಿಗಳು ಇತರ ವಿದ್ಯಾಥರ್ಿಗಳಿಗಿಂತ ವಿಭಿನ್ನರು : ಶಾನವಾಡ
ಲೋಕದರ್ಶನ ವರದಿ ಬೆಳಗಾವಿ,4: ಕಾನೂನು ವಿದ್ಯಾಥರ್ಿಗಳು ಇತರ ವಿದ್ಯಾಥರ್ಿಗಳಿಗಿಂತ ವಿಭಿನ್ನರು. ಬೇರೆ ವಿದ್ಯಾಥರ್ಿಗಳಿಗಿಂತ ಕಾನೂನು ವಿದ್ಯಾಥರ್ಿಗಳಿಗಿರುವ ಜವಾಬ್ದಾರಿ ದೊಡ್ಡದು. ಭವಿ...
November 04, 01:51 PM   |   By Admin
ಹಾಸ್ಯಕೂಟ ವಾಷರ್ಿಕೋತ್ಸವ ಹಾಗೂ ರಾಜ್ಯೋತ್ಸವ ಕಾರ್ಯಕ್ರಮ ಪುರುಷರಲ್ಲಿ ದೇಹಾಭಿಮಾನವಿಲ್ಲ : ಗಂಗಾವತಿ ಪ್ರಾಣೇಶ
ಲೋಕದರ್ಶನ ವರದಿ ಬೆಳಗಾವಿ 4-  ಮಹಿಳೆಯರಲ್ಲಿರುವ ಉತ್ಸಾಸ ಪುರಷರಲ್ಲಿ ನಾವು ಕಾಣುವುದಿಲ್ಲ. ಮಹಿಳೆಯರು ಪ್ರತಿಯೊಂದು ಕ್ಷಣವನ್ನೂ ಸಂಭ್ರಮದಿಂದ ಸವಿಯುತ್ತಾರೆ. ನಗುತ್ತಾರೆ, ನಗಿಸ...
November 04, 01:49 PM   |   By Admin
ಲೋಪ ದೋಷವಿಲ್ಲದ ಮತದಾರರ ಪಟ್ಟಿ ಸಿದ್ಧತೆಗೆ ಸಹಕರಿಸಿ: ಮೇಘಣ್ಣವರ
ರಾಯಬಾಗ 04: ಮುಂಬರುವ ಲೋಕಸಭೆ ಚುನಾವಣೆಗೆ ಪ್ರತಿ ಮತಕ್ಷೇತ್ರದಲ್ಲಿ ದೋಷ ಇಲ್ಲದ ಮತದಾರರ ಯಾದಿ ತಯಾರಿಸುವ ಗುರಿಯನ್ನು ಚುನಾವಣಾ ಆಯೋಗ ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲ...
November 04, 01:28 PM   |   By Admin
ರೈತ ಸಮಾವೇಶ: ಪೂರ್ವಭಾವಿ ಸಭೆ
ುಗಳಖೋಡ 04: ಕಬ್ಬಿನ ದರ ತಾರತಮ್ಯದ ವಿರುದ್ಧ ಹೊರಾಟ ನಡೆಸಲು ಜಿಲ್ಲಾ ಮಟ್ಟದ ಜಾಗೃತ ಸಮಾವೇಶವನ್ನು ನಡೆಸಲು ಕಬ್ಬು ಬೆಳೆಗಾರರ ಹಿತ ರಕ್ಷಣಾ ವೇದಿಕೆಯ ವತಿಯಿಂದ ಮೂಡಲಗಿ ಪಟ್ಟಣದ ಬಸವ ಮ...
November 04, 01:27 PM   |   By Admin
ಆದಿಬಣಜಿಗ ಬಡ ವಿದ್ಯಾಥರ್ಿಗೆ ಶಿಕ್ಷಣ ಸಂಸ್ಥೆಯಿಂದ ಉಚಿತ ಶಿಕ್ಷಣ: ಚೌಗುಲೆ
ರಾಯಬಾಗ : ನಾವೆಲ್ಲರೂ ಒಂದು ಎಂದು ತಿಳಿದು ನಡೆದರೆ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ. ಪ್ರತಿಯೊಬ್ಬರು ಸೇವಾ ಮನೋಭಾವ ಹೊಂದಿದರೆ, ವೇದಿಕೆ ಬೆಳೆಯುವುದರೊಂದಿಗೆ ನಾವು ಬೆಳೆಯಲು ಸಾಧ್...
November 04, 01:24 PM   |   By Admin
ಕನ್ನಡ ಶ್ರೀಮಂತ ಭಾಷೆಯಾಗಿದೆ: ಶಿವಾನಂದ ಶ್ರೀಗಳು
ಲೋಕದರ್ಶನ ವರದಿ ಗೋಕಾಕ ಂ4: ಉತ್ತರ ಕನರ್ಾಟಕದ ಆಡು ಭಾಷೆಯಲ್ಲಿ ಶ್ರೀಮಂತ ಹಾಗೂ ಸಾಮಾನ್ಯರಿಗೂ ಸಹ ಅರ್ಥವಾಗುವ ಹಾಗೇ ಸಾಹಿತ್ಯ ರಚಿಸಿ, ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನ...
November 04, 09:05 AM   |   By Admin
ಭ್ರಷ್ಟಾಹಾರ ವಿರೋಧ ಜಾಗೃತಿ ಸಪ್ತಾಹ
ಲೋಕದರ್ಶನ ವರದಿಬೆಳಗಾವಿ ಂ4:  ಮೋತಿಚಂದ ಲೆಂಗಡೆ ಭರತೇಶ ಪಾಲಿಟೆಕ್ನಿಕ್ ಬೆಳಗಾವಿಯಲ್ಲಿ ದಿ: 29 ರಿಂದ ಂ3ರವರೆಗೆ ಜಾಗೃತಿ ಅರಿವು ಸಪ್ತಾಹವನ್ನಾಗಿ ಅಚರಿಸಲಾಯಿತು. ಈ ಕಾರ್ಯಕ್ರಮ...
November 04, 09:03 AM   |   By Admin
ಸಂಭ್ರಮದ ಕನರ್ಾಟಕ ರಾಜ್ಯೋತ್ಸವ ಆಚರಣೆ
ಲೋಕದರ್ಶನ ವರದಿಬೆಳಗಾವಿ ಂ4:  ಕನ್ನಡ ರಾಜ್ಯೋತ್ಸವದ ನಿಮಿತ್ಯವಾಗಿ ಹಿಂದವಾಡಿ ಮಹಿಳಾ ಮಂಡಳದ ವತಿಯಿಂದ ಲಕ್ಷ್ಮೀ ದೇವಸ್ಥಾನದ ಡಾ. ಮಂದಾಕಿನಿ ಪಟ್ಟಣ ಸಭಾಗೃಹದಲ್ಲಿ ಕನ್ನಡ ರಾಜ್ಯ...
November 04, 09:01 AM   |   By Admin

ಇತ್ತೀಚಿನ ಸುದ್ದಿ