ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ಪಟ್ಟಣದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕಿದೆ
ರಾಮದುರ್ಗ: ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಕೇಂದ್ರ ಸರಕಾರ ಸಾಕಷ್ಟು ಅನುದಾನ ನೀಡುತ್ತಿದೆ. ರಾಮದುರ್ಗ ಪಟ್ಟಣವನ್ನು ಶುಚಿತ್ವಗೊಳಿಸಿ ಅಭಿವೃದ್ಧಿಯಲ್ಲಿ ಮುನ್ನಡೆಯುವಂತೆ ಮಾಡಲು ಅಗತ್...
July 11, 02:41 PM   |   By Admin
ಹಡಪದ ಅಪ್ಪಣ್ಣ ಜಯಂತಿ ಆಚರಣೆ ಸಂದರ್ಭದಲ್ಲಿ ಸಮಾಜದ ಸಂಘಟನೆಯನ್ನು ಆವ್ಹಾನಿಸುವಂತೆ ಮನವಿ
ರಾಮದುರ್ಗ: ಹಡಪದ ಅಪ್ಪಣ್ಣ ಜಯಂತೋತ್ಸವ ಆಚರಣೆ ಸಂದರ್ಭದಲ್ಲಿ ಸಮಾಜದ ತಾಲೂಕಾ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳನ್ನೊಳಗೊಂಡ ಪೂರ್ವಭಾವಿ ಸಭೆ ನಡೆಸಿ, ಆಚರಣೆಗೆ ಹಡಪದ ಸಮಾಜದ ಸಹಯೋಗ ಪಡ...
July 11, 02:38 PM   |   By Admin
ಸರಕಾರಿ ಸಕಲ ಗೌರವದೊಂದಿಗೆ ಯೋಧ ನಾಯ್ಕರ ಅಂತ್ಯಸಂಸ್ಕಾರ
ಬೈಲಹೊಂಗಲ 10: ದೆಹಲಿ ಎಂಇಜಿ ರೆಜಿಮೆಂಟ್ ಆಮರ್ಿ ಪೋರ್ಸನಲ್ಲಿ ಕರ್ತವ್ಯದಲ್ಲಿದ್ದಾಗ ಹೃದಯಾಘಾತದಿಂದ ರವಿವಾರ ನಿಧನ ಹೊಂದಿದ ತಾಲೂಕಿನ ಮುರಕೀಬಾಂವಿ ಗ್ರಾಮದ ವೀರಯೋಧ ವಿನಾಯಕ ನಾಯ್ಕರ ಪ...
July 10, 02:42 PM   |   By Admin
ಪ್ರತಿಯೊಬ್ಬರೂ ಶೌಚಾಲಯ ಕಟ್ಟಿಕೊಳ್ಳಿ: ಕರಗುಪ್ಪಿ
ಯಮಕನಮರಡಿ 10: ಸ್ವಚ್ಛತೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆದ್ದರಿಂದ ಎಲ್ಲರೂ ಸಕರ್ಾರದ ಮಹತ್ವಕಾಂಕ್ಷೆ ಯೋಜನೆಯಾದ ಸ್ವಚ್ಛ ಭಾರತ ಅಭಿಯಾನ ಅಡಿಯಲ್ಲಿ ಪ್ರತಿಯೊಬ್ಬರೂ ಶೌಚಾಲಯ ...
July 10, 02:22 PM   |   By Admin
ಬಯಲು ಬಹಿದರ್ೆಸೆಯಿಂದ ಮುಕ್ತ: ಪಿಡಿಓಗಳಿಗೆ ಸನ್ಮಾನ
ಚಿಕ್ಕೋಡಿ 10: ತಾಲೂಕಿನ ಎಲ್ಲ ಗ್ರಾಮ ಪಂಚಾಯತಿ ಪಿಡಿಓಗಳ ತಮ್ಮ ಗ್ರಾಮಗಳನ್ನು ಬಯಲು ಬಹಿದರ್ೆಸೆಯಿಂದ ಮುಕ್ತ ಮಾಡಲೇಬೇಕಾಗಿದೆ. ಇಲ್ಲವಾದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದ...
July 10, 02:17 PM   |   By Admin
ಕಬ್ಬಿನ ಬಿಲ್ಲ ಪಾವತಿಸಲು ಕ್ರಮಕ್ಕೆ ಆಗ್ರಹಿಸಿ ಮನವಿ
ಲೋಕದರ್ಶನ ವರದಿಕಾಗವಾಡ 09: ಸಕ್ಕರೆ ಕಾಖರ್ಾನೆಗಳು ರೈತರಿಂದ ಕಬ್ಬು ಸಾಗಾಟ ಮಾಡಿದ 14 ದಿನಗಳಲ್ಲಿ ಹಣ ಪಾವತಿಸುವದು, ನ್ಯಾಯಾಲಯದ ಆದೇಶ ಇದ್ದರೂ. ಇಲ್ಲಿಯ ಸಕ್ಕರೆ ಕಾಖರ್ಾನೆಗಳು ಕಳೆದ...
July 09, 02:35 PM   |   By Admin
ಜಾತ್ರೆಗಳ ವೈಜ್ಞಾನಿಕ, ಧಾಮರ್ಿಕ ತಳಹದಿ ಅರಿತುಕೊಳ್ಳಬೇಕಿದೆ: ರುದ್ರಮುನಿ ಸ್ವಾಮೀಜಿ
ಲೋಕದರ್ಶನ ವರದಿರಾಮದುರ್ಗ 09: ಜಾತ್ರೆಗಳನ್ನು ಕೇವಲ ಮನರಂಜನೆಗಾಗಿ ಆಚರಣೆ ಮಾಡಲಾಗುತ್ತದೆ ಎಂಬ ಭಾವ ಬೇಡ. ಜಾತ್ರೆ ಆಚರಣೆಯ ಹಿಂದಿರುವ ವೈಜ್ಞಾನಿಕ, ಧಾಮರ್ಿಕ ತಳಹದಿಯ ಜೊತೆಗೆ ಅದರ ಮಹ...
July 09, 02:29 PM   |   By Admin
ಚಚರ್ಾಕೂಟ, ಸಮ್ಮೇಳನ ಕಾರ್ಯಕ್ರಮ
ಲೋಕದರ್ಶನ ವರದಿಬೆಳಗಾವಿ 09: ರವಿವಾರ ದಿ. 8ರಂದು ಬೆಳಗಾವಿಯ ಹೋಟೆಲ ಉದಯ ಭವನದಲ್ಲಿ ಆಯುರ್ವದಕ್ಕೆ ಸಂಬಂಧ ಪಟ್ಟಂತಹ ಕೆಲವೊಂದು ಸ್ವದೇಶಿ ಉತ್ಪನ್ನಗಳನ್ನು  ಬೆಳಗಾವಿಯ ಜಿಲ್ಲೆಯ ...
July 09, 02:24 PM   |   By Admin
ಮಗುವಿನೊಂದಿಗೆ ತಾಯಿ ನಾಪತ್ತೆ
ಲೋಕದರ್ಶನ ವರದಿರಾಯಬಾಗ: ಮಹಿಳೆಯೊಬ್ಬಳು ತನ್ನ ಎರಡು ಹೆಣ್ಣುಮಕ್ಕಳನ್ನು ಮನೆಯಲ್ಲಿ ಬಿಟ್ಟು ತನ್ನ ಗಂಡು ಮಗುವಿನೊಂದಿಗೆ ಹೋಗಿರುವ ಘಟನೆ ತಾಲೂಕಿನ ಕಟಕಬಾವಿ ಗ್ರಾಮದಲ್ಲಿ ಇತ್ತಿಚೆಗೆ ನ...
July 09, 02:20 PM   |   By Admin
ಆಸ್ಪತ್ರೆ ವೈದ್ಯಾಧಿಕಾರಿಗಳ ಜತೆ ಶಾಸಕರ ಚಚರ್ೆ ಅಥಣಿ ಆಸ್ಪತ್ರೆ ಮೇಲ್ದಜರ್ೆಗೇರಿಸಲು ಕ್ರಮ: ಕುಮಠಳ್ಳಿ
ಲೋಕದರ್ಶನ ವರದಿಅಥಣಿ 09: ನೂತವಾಗಿ ಆಯ್ಕೆಯಾದ ಶಾಸಕ ಮಹೇಶ ಕುಮಠಳ್ಳಿಯವರು ಪಟ್ಟಣದ ಸರಕಾರಿ ವಿವಿಧ ಇಲಾಖೆಗಳಿಗೆ ಭೇಟಿ ನೀಡುವ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಇಂದು  ಸ್ಥಳ...
July 09, 02:10 PM   |   By Admin

ಇತ್ತೀಚಿನ ಸುದ್ದಿ