ಅಪಾಯಕ್ಕೆ ಆವ್ಹಾನಿಸುತ್ತಿರುವ ಬಾವಿ: ತಂತಿ ಬೇಲಿ ಹಾಕಲು ಆಗ್ರಹ
 ಶಿವಾಜಿ ಮೇತ್ರಿ,ಪಾಲಬಾವಿ: ನಿರುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚಬೇಕು. ಅಪಾಯಕ್ಕೆ ಮೊದಲೆ ಎಚ್ಚರಗೊಳ್ಳಬೇಕು ಹಾಗೂ ಗ್ರಾ.ಪಂ.ವ್ಯಾಪ್ತಿಯಲ್ಲಿ ಬರುವ ತೆರೆದ ಬಾವಿ ಹಾಗೂ ಕೊಳವ...
July 12, 09:16 AM   |   By Admin
ಜನಸಂಖ್ಯೆ ನಿಯಂತ್ರಣ ಕಾರ್ಯ ಅನಿವಾರ್ಯ: ಮುನ್ಯಾಳ
ಲೋಕದರ್ಶನ ವರದಿಚಿಕ್ಕೋಡಿ 11: ಕ್ಷಣ ಕ್ಷಣಕೂ ಏರುತ್ತಿರುವ ಜನಸಂಖ್ಯೆಯಿಂದ ಹಲವಾರು ತೊಂದರೆಗಳನ್ನು ವಿಶ್ವ ಎದುರಿಸುತ್ತದೆ. ಹಾಗಾಗಿ ಜನಸಂಖ್ಯೆ ನಿಯಂತ್ರಿಸುವ ಕಾರ್ಯ ಅನಿವಾರ್ಯವಾಗಿದೆ...
July 12, 09:11 AM   |   By Admin
ಉಕ್ಕಿ ಹರಿಯುತ್ತಿರುವ ನದಿಗಳು: ನಾಲ್ಕು ಸೇತುವೆಗಳು ಜಲಾವೃತ
ಚಿಕ್ಕೋಡಿ 11: ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಮಳೆ ಅಬ್ಬರವಾಗಿ ಸುರಿಯುತ್ತಿರುವ ಪರಿಣಾಮ ಗಡಿ ಭಾಗದ ನದಿಗಳು ಉಕ್ಕಿ ಹರಿಯುತ್ತವೆ. ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಯತಾಸ್ಥಿತಿ ಕಾಯ್...
July 12, 09:08 AM   |   By Admin
ಹೊಸತನ್ನು ಕಾಣುವ ದೃಷ್ಟಿಯನ್ನು ಬೆಳೆಸಿಕೊಳ್ಳಿ: ನಿರಂಜನ್ ಕಾರಗಿ
ಬೆಳಗಾವಿ 10: ನನಗೆ ಮೊದಲಿನಿಂದಲೂ  ಶಾಲೆಗಳಲ್ಲಿ ಮಕ್ಕಳು ಕಲುಷಿತ ನೀರು ಕುಡಿಯುವುದನ್ನು ಕಂಡು ಮನಸ್ಸು ಕರಗುತ್ತಿತ್ತು.  ಈ ಮಕ್ಕಳು ಶುದ್ಧ ನೀರು ಕುಡಿಯುವಂತೆ ಏನನ್ನಾದರ...
July 12, 09:04 AM   |   By Admin
ಅಧಿಕಾರಿಗಳು ಜವಾಬ್ಧಾರಿ ಅರಿತು ಕಾರ್ಯನಿರ್ವಹಿಸಬೇಕು : ಜಯಶ್ರೀ ಮೋಗೇರ
ಕಾರವಾರ ; ಕುಮಟಾದ ಮಣಕಿ ಬಳಿ ಸಂಭವಿಸಿದ ಲಾರಿ-ಬಸ್ ಅಪಘಾತಕ್ಕೆ ಆರ್.ಟಿ.ಓ ಮತ್ತು ಕೆ.ಎಸ್.ಆರ್.ಟಿ.ಸಿ ಇಲಾಖೆಗಳ ನಿರ್ಲಕ್ಷವೇ ಕಾರಣವೆಂಬ ಜನರ ಕೂಗು ಕೇಳಿ ಬರುತ್ತಿದ್ದು ಮುಂದಿನ ದಿನಗ...
July 11, 03:00 PM   |   By Admin
ಮಡಿವಾಳೇಶ್ವರ ಶಿವಯೋಗಿಗಳ ಹುಟ್ಟು ಹಬ್ಬದ ನಿಮಿತ್ತ ಸತ್ಕಾರ
ಬೈಲಹೊಂಗಲ-  ನೇರ ನಿಷ್ಠುರತೆಯ ಮಾತುಗಳು ಜನಸಾಮಾನ್ಯರಿಗೆ ಕಠೋರತೆ ಎನಿಸಿದರು ತಾಯಿ ಹೃದಯವಂತಿಕೆ ಮನಸ್ಸು ಮೃದುವಾಗಿದೆ. ಅವರು ಸರಳ ನಡೆ-ನುಡಿ ನಿತ್ಯ ಕಾಯಕ ದಾಸೋಹ ಸಮಾಜಿಕ ಕಳಕಳ...
July 11, 02:57 PM   |   By Admin
ಅನ್ಯಾಯಗಳ ವಿರುದ್ದ ಹೋರಾಡಲು ಎಬಿವಿಪಿ ದೊಡ್ಡ ಶಕ್ತಿಯಾಗಿದೆ: ಬೋಳಣ್ಣವರ
ಬೈಲಹೊಂಗಲ: ಎಬಿವಿಪಿಯು ಪ್ರತಿಯೊಬ್ಬ ವಿದ್ಯಾಥರ್ಿಗಳ ಮನಸ್ಸಿನಲ್ಲಿ  ಪ್ರಾಥಮಿಕ ಹಂತದಿಂದಲೇ  ದೇಶಾಭಿಮಾನ, ರಾಷ್ಟ್ರಭಕ್ತಿಯನ್ನು ಮೂಡಿಸುವ ಸಂಘಟನೆಯಾಗಿದೆ ಎಂದು ಪುರಸಭೆ ಸ...
July 11, 02:52 PM   |   By Admin
ಸರಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ : ಸಿದ್ದಾಟಗಿಮಠ
ರಾಮದುರ್ಗ:ಸರಕಾರಿ ಶಾಲೆಗಳ ಶಿಕ್ಷಕರು ಉತ್ತಮ ಗುಣಮಟ್ಟದ ಶಿಕ್ಷಣ ಪಡೆದುಕೊಂಡಿರುತ್ತಾರೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ. ಪಾಲಕರು ಸರಕಾರಿ ಶಾಲೆಗಳಿಗೆ ತಮ್ಮ ಮಕ್...
July 11, 02:48 PM   |   By Admin
ಮಧ್ಯಾಹ್ನ ಹೆಚ್ಚುವರಿ ಬಸ್ ಸಂಚಾರಕ್ಕೆ ಕ್ರಮ ಕೈಗೊಳ್ಳುವಂತೆ ವಿದ್ಯಾಥರ್ಿಗಳ ಆಗ್ರಹ
ರಾಮದುರ್ಗ: ವಿದ್ಯಾಥರ್ಿಗಳ ಶಾಲಾ ಬಿಡುವಿನ ಸಮಯದಲ್ಲಿ ಸರಿಯಾಗಿ ಬಸ್ ಇಲ್ಲದೆ ಪರದಾಡುವಂತಾಗಿದ್ದು, ಕಾಲೇಜಿನ ಬಿಡುವಿನ ಸಮಯಕ್ಕೆ ವಿದ್ಯಾಥರ್ಿಗಳ ಹಿತದೃಷ್ಠಿಯಿಂದ ಹೆಚ್ಚುವರಿ ಬಸ್ ಸೌಲ...
July 11, 02:46 PM   |   By Admin
ಮಕ್ಕಳಿಗೆ ಪ್ರಾಚೀನ ಸಂಸ್ಕೃತಿಯ ಜ್ಞಾನ ತಿಳಿಸಿ: ಉಪನ್ಯಾಸಕಿ ಜೋಶಿ
ರಾಮದುರ್ಗ: ಪ್ರಾಚೀನ ಗುರುಕುಲ ಪರಂಪೆಯಲ್ಲಿ ಆಚರಣೆಯಲ್ಲಿರುವ ಅಕ್ಷರಾಭ್ಯಾಸ ಕಾರ್ಯಕ್ರಮನ್ನು ಆಧುನಿಕತೆಯ ಭರಾಟೆಯಲ್ಲಿ ಇಂದು ಮರೆತು ಹೋಗುವಂತಾಗಿದೆ. ಅದನ್ನು ಯುವ ಪೀಳಿಗೆಗೆ ಪರಿಚಯಿಸ...
July 11, 02:43 PM   |   By Admin

ಇತ್ತೀಚಿನ ಸುದ್ದಿ