ಹೆಬ್ಬಾಳ: ಗ್ರಾಪಂಗೆ ತ್ಯಾಜ್ಯ ವಿಲೆವಾರಿ ವಾಹನ
ಲೋಕದರ್ಶನ ವರದಿಯಮಕನಮರಡಿ 22: ಸಮೀಪದ ಹೆಬ್ಬಾಳ ಗ್ರಾಮ ಪಂಚಾಯತಗೆ ನೂತನವಾಗಿ ಕಸವಿಲೆವಾರಿ ವಾಹನವನ್ನು ಯಮಕನಮರಡಿಯ ಶಾಸಕರಾದ ಸತೀಶ ಜಾರಕಿಹೊಳಿ. ವಾಹನವನ್ನು ಉದ್ಘಾಟಿಸಿದರು.ತ್ಯಾಜ್ಯ ...
October 22, 01:56 PM   |   By Admin
ತಕ್ಷಣ ಸ್ಪಂದಿಸಿದ ಪುರಸಭೆ ಮುಖ್ಯಾಧಿಕಾರಿ ಎಂ.ಬಿ.ಬೋರಣ್ಣವರ
ಲೋಕದರ್ಶನ ವರದಿಮುಗಳಖೋಡ 22: ಪಟ್ಟಣದ ನಾಟಿವೈದ್ಯರಾದ ಅಲ್ಲಯ್ಯಾ ಹಿರೇಮಠ ಅವರ ಒಟ್ಟು ನಾಲ್ಕು ಎಕರೆ ಜಮಿನಿನ ಪೈಕಿ ಮೂರು ಎಕರೆ ಬಾಳೆಯನ್ನು ಬೆಳೆದಿದ್ದಾರೆ ಆ ಬಾಳೆಯ ತೋಟದ ತುಂಬಾ ಎಂಟ...
October 22, 01:49 PM   |   By Admin
ಯಶಸ್ಸಿನಲ್ಲಿ ಕಾರ್ಯಾಗಾರಗಳ ಪಾತ್ರ ಹಿರಿದು
ಲೋಕದರ್ಶನ ವರದಿಬೆಳಗಾವಿ 20: ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಗಳಿಸಿವಲ್ಲಿ ಮಹಾವಿದ್ಯಾಲಯಗಳಲ್ಲಿ  ನಡೆಯುವ ಕಾರ್ಯಾಗಾರಗಳು ಸಹಕಾರಿಯಾಗಿವೆ ಎಂದು ಹಾಂಗ್ಕಾಂಗ್...
October 20, 02:27 PM   |   By Admin
ಶೀಘ್ರದಲ್ಲಿ ರೈತರ ಸಾಲ ವಿತರಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ
ಲೋಕದರ್ಶನ ವರದಿಸಂಬರಗಿ 18: ಅರಳಿಹಟ್ಟಿ ಗ್ರಾಮದ ಪಿ.ಕೆ.ಪಿ.ಎಸ್ ಸಹಕಾರಿ ಸಂಘದ ಸದಸ್ಯರಿಗೆ ಶೀಘ್ರದಲ್ಲಿ ಸಾಲ ವಿತರಿಸಬೇಕೆಂದು ಬೊಮ್ಮನಾಳ ಹಾಗೂ ಅರಳಿಹಟ್ಟಿ ಗ್ರಾಮದ ಎಲ್ಲ ರೈತರು ಸಂಘ...
October 18, 01:43 PM   |   By Admin
ದೇಹದಾಢ್ರ್ಯ ಸ್ಪರ್ಧೆ ವಿಜೇತರು
ಲೋಕದರ್ಶನ ವರದಿಬೆಳಗಾವಿ 18:  ಇಲ್ಲಿನ ನಗರದ ಎಸ್. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ವಿಭಾಗದ ವಿದ್ಯಾರ್ಥಿಗಳಾದ ಅಭಿಷೇಕ ಎನ್. ಪಾವಶೆ ಮತ್ತು ಅಜಯ್ ಆರ್. ದ...
October 18, 01:41 PM   |   By Admin
ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಭೂಮಿ ಪೂಜೆ
ಲೋಕದರ್ಶನ ವರದಿಬೆಳಗಾವಿ 18: ದಿ. 17ರಂದು ಶಾಸಕ ಅನಿಲ ಬೆನಕೆ ರವರು ಬೆಳಗಾವಿ ನಗರದ ಶೇರಿ ಗಲ್ಲಿಯಲ್ಲಿ ಶುಧ್ದ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಭೂಮಿ ಪೂಜೆಯನ್ನು ಸಲ್ಲಿಸಿ ಚಾ...
October 18, 01:35 PM   |   By Admin
ತೆರೆದ ಬಾವಿಗಳು ಮುಚ್ಚಿಹಾಕಬೇಕು: ಜನರ ಆಗ್ರಹ
ಲೋಕದರ್ಶನ ವರದಿಸಂಬರಗಿ 18: ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ರಸ್ತೆಬದಿಗೆ ಹಾಗೂ ಗ್ರಾಮದ ಮದ್ಯೆ ತೆರೆದ ಬಾವಿ ಇದ್ದರೆ ತಂತಿಬೇಲಿ ಹಾಕಬೇಕೆಂದು ಆದೇಶ ಹೊರಡಿಸಿದೆ. ಆದರೆ ಗಡಿ ಗ...
October 18, 01:32 PM   |   By Admin
ಜಿಪಿಎಲ್ ಪೈನಲ್ ಗೆದ್ದ ಲಕ್ಕಿ ಸ್ಟಾರ್ ತಂಡ
ಲೋಕದರ್ಶನ ವರದಿಘಟಪ್ರಭಾ 17: ಕಳೆದ ಒಂದು ವಾರದಿಂದ ಇಲ್ಲಿನ ಎಸ್ಡಿಟಿ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಘಟಪ್ರಭಾ ಪ್ರೀಮಿಯಲ್ ಲೀಗ್ ಕ್ರಿಕೇಟ ಪಂದ್ಯಾವಳಿ ಬುಧವಾರ ಮುಕ್ತಾಯಗೊಂಡಿತು....
October 17, 02:30 PM   |   By Admin
ಕ್ರೀಡಾಕೂಟ ಸ್ಪರ್ದೇಯಲ್ಲಿ ಸಾಧನೆ
ಲೋಕದರ್ಶನ ವರದಿಬೆಳಗಾವಿ 17: ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯ ಹಾಗೂ ಕೆ.ಎಲ್.ಇ ಸಂಸ್ಥೆಯ ಜಿ. ಆಯ್. ಬಾಗೇವಾಡಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲ...
October 17, 02:29 PM   |   By Admin
ಅಂತರ ರಾಜ್ಯ ಮಟ್ಟದ ಮಹಿಳಾ ಕಬ್ಬಡಿಯಲ್ಲಿ ಬಾಚನಿ ಪ್ರಥಮ
ಲೋಕದರ್ಶನ ವರದಿಮುಗಳಖೋಡ 16: ಸಮಿಪದ ಕಂಕಣವಾಡಿ ಪಟ್ಟಣದಲ್ಲಿ ಶ್ರೀ ಹಾಲಸಿದ್ದೇಶ್ವರ ಜಾತ್ರಾ ಮಹತ್ಸವದ ಅಂಗವಾಗಿ ಅಂತರ ರಾಜ್ಯ ಮಟ್ಟದ ಮಹಿಳಾ ಕಬ್ಬಡಿಯಲ್ಲಿ ಬಾಚನಿ ತಂಡ ಪ್ರಥಮ ಸ್ಥಾನ ...
October 16, 01:13 PM   |   By Admin

ಇತ್ತೀಚಿನ ಸುದ್ದಿ