ವಿಕಲತೆ ಮೆಟ್ಟಿ ಸಾಧನೆ ಮಾಡುವರಿಗೆ ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಿರಲಿ : ಡಿಸಿ
ಲೋಕದರ್ಶನ ವರದಿ ಬೆಳಗಾವಿ 28: ವಿಕಲಚೇತನರ ಏಳ್ಗೆಗಾಗಿ ವಿಕಲಚೇತನರ ಒಕ್ಕೂಟ ಹಾಗೂ ಕ್ರೀಡಾ ಸಂಘ ಸ್ಥಾಪಿಸುವ ಮುಖೇನ ಅವರ ಕಲ್ಯಾಣಕ್ಕಾಗಿ ಸತತ ಶ್ರಮಿಸುತ್ತಿರುವ ಹೊಂಗಲ್ ಅವರ ಕಾರ...
February 28, 07:14 PM   |   By Admin
ಮಹಾಶಿವರಾತ್ರಿ: ಶಿವಶರಣ ಢೋಹರ ಕಕ್ಕಯ್ಯ ನವರ ಜಾತ್ರೆ
ಬೆಳಗಾವಿ, ಫೆ.28- ಶರಣ ಢೋಹರ ಕಕ್ಕಯ್ಯಾ ಸ್ವಾಮಿ ಮಠ, ಶ್ರೀಕ್ಷೇತ್ರ ಕಕ್ಕೇರಿಯಲ್ಲಿ ಮಹಾಶಿವರಾತ್ರಿ ಅಂಗವಾಗಿ ಕಕ್ಕಯ್ಯಾ ಸ್ವಾಮಿ ಮಠ ಶ್ರೀಕ್ಷೇತ್ರ ಕಕ್ಕೇರಿಯಲ್ಲಿ ಜಾತ್ರಾ ಮಹೋತ್ಸವ,...
February 28, 06:05 PM   |   By Admin
ಆರ್‌. ಎಲ್‌. ಲಾ ಕಾಲೇಜ್ ಹಳೆಯ ವಿದ್ಯಾರ್ಥಿಗಳ ಗುರು ನಮನ ಶ್ರೇಷ್ಠ ಸಂಸ್ಕಾರ : ಡಿಸ್ಟ್ರಿಕ್ಟ್‌ ಸೆಷನ್ಸ್‌ ಜಡ್ಜ್‌ ಸಿ.ಎಂ.ಜೋಶಿ ಅಭಿಮತ: ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಮಾಗಮ
ಬೆಳಗಾವಿ 28: :ಕಾನೂನು ಕಲಿಕೆಯಲ್ಲಿ ಇಂದು ಬಹಳಷ್ಟು ಅವಕಾಶಗಳು ಸೃಷ್ಟಿಯಾಗಿವೆ. ಅವುಗಳ ಸದುಪಯೋಗ ಪಡೆದುಕೊಳ್ಳುವ ನಿಟ್ಟಿನಲ್ಲಿ ಹಳೆ ವಿದ್ಯಾರ್ಥಿಗಳು ಇಂದಿನ ವಿದ್ಯಾರ್ಥಿಗಳಿಗೆ ಸೂಕ್...
February 28, 04:37 PM   |   By Admin
ಸುಳಗಾ ಮಹಿಳೆಯರಿಂದ ಉದ್ಯೋಗ ಕಸಿದ ಪಿಡಿಒ: ತಕ್ಷಣ ಕ್ರಮಕ್ಕೆ ಶಾಸಕಿ ಲಕ್ಷಿ-್ಮ ಹೆಬ್ಬಾಳಕರ್ ಸೂಚನೆ
ಲೋಕದರ್ಶನ ವರದಿ  ಬೆಳಗಾವಿ 27:ತಮಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉದ್ಯೋಗ ನೀಡಲಾಗುತ್ತಿಲ್ಲ ಎಂದು ಸುಳಗಾ (ವೈ) ಗ್ರಾಮದ ನೂರಾರು ಮಹಿಳೆಯರು ಶನಿವಾರ ಶಾಸಕಿ ಲಕ್ಷಿ-್ಮ ಹ...
February 27, 09:18 PM   |   By Admin
ವಾರದ ಅವಧಿಯಲ್ಲಿಯೇ ಅಪರಾಧಿಗಳನ್ನು ಬಂಧಿಸುತ್ತೇವೆ
ದಲಿತ ಮುಖಂಡರಿಗೆ ಪೊಲೀಸ್ ಅಧಿಕಾರಿಗಳು ಭರವಸೆ: ಉಹಾಪೋಹಗಳಿಗೆ ಕಿವಿಗೊಡದೆ ಶಾಂತಿ ಕದಡದಿರಲು ಮನವಿ ಸಂಬರಗಿ 26: ಗಡಿ ಭಾಗದ ಪಾಂಡೇಗಾಂವ ಗ್ರಾಮದಲ್ಲಿರುವ ಡಾ. ಅಂಬೇಡ್ಕರ ಪುತ್ಥಳ...
February 26, 08:19 PM   |   By Admin
ಹುಬ್ಬಳ್ಳಿ ಸದ್ಗುರು ಸಿದ್ಧಾರೂಢರ ಮಠಕ್ಕೆ ಪಾದಯಾತ್ರೆಗೆ ಚಾಲನೆ
ಲೋಕದರ್ಶನ ವರದಿ ಬೆಟಗೇರಿ 26: ಸದ್ಗುರು ಸಿದ್ಧಾರೂಢರು ಮಾನವನ ಅಜ್ಞಾನ ಕಳೆದು ಸುಜ್ಞಾನದ ಸನ್ಮಾರ್ಗ ತೋರಿಸಿದ ಮಹಾನ್ ದೇವತಾ ಪುರುಷ, ಸಿದ್ಧಾರೂಢರು ಶಿವನ ಅವತಾರಿಯಾಗಿದ್ದಾರೆ. ...
February 26, 03:54 PM   |   By Admin
ನಮ್ಮ ನಡಿಗೆ ಸ್ವಚ್ಛತೆ ಕಡೆಗೆ ವಿಶೇಷ ಜಾಗೃತಿ ಜಾಥಾ
ಲೋಕದರ್ಶನ ವರದಿ ಬೆಳಗಾವಿ 25: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಬೆಂಗಳೂರು ಹಾಗೂ ಕೆಎಲ್‌ಇ ವೇಣುಧ್ವನಿ 90.4 ಎಫ್‌ಎಮ್ ಸಮುದಾಯ ಬಾನುಲಿ ಕೇಂದ್ರ ಬೆಳಗಾವಿ ಇವ...
February 25, 05:59 PM   |   By Admin
ದತ್ತು ಪಡೆದ ಕುಕಡೊಳ್ಳಿ ಆದರ್ಶ ಗ್ರಾಮವನ್ನಾಗಿ ಮಾಡಲು ಪ್ರಯತ್ನ: ಈರಣ್ಣಾ ಕಡಾಡಿ
ಬೆಳಗಾವಿ 25: ಭಾರತೀಯ ಜನತಾ ಪಾರ್ಟಿ ಗ್ರಾಮೀಣ ಮಂಡಳ ವತಿಯಿಂದ ಕುಕಡೊಳ್ಳಿ ಗ್ರಾಮವನ್ನು ದತ್ತು ಪಡೆದಿದ್ದು, ಅದನ್ನು ಆದರ್ಶ ಗ್ರಾಮವನ್ನಾಗಿ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ. ಅದರಲ...
February 25, 05:37 PM   |   By Admin
ನಿಲುಗಡೆಗೊಳಿಸಿದ ಪ್ಯಾಸೆಂಜರ್ ರೈಲುಗಳ ಪುನರಾರಂಭಕ್ಕೆ ಮನವಿ
ಲೋಕದರ್ಶನ ವರದಿ ಘಟಪ್ರಭಾ 25: ಎರಡು ವರ್ಷಗಳಿಂದ ಕೊರೋನಾ ಸೋಂಕಿನ ನಿಮಿತ್ತ ನಿಲುಗಡೆಗೊಳಿಸಿದ ಪ್ಯಾಸೆಂಜರ್ ರೈಲುಗಳನ್ನು ಕೂಡಲೆ ಘಟಪ್ರಭಾದಿಂದ, ಬೆಳಗಾವಿಗೆ ಮತ್ತು ಮಿರಜ್‌ಗೆ ಪ...
February 25, 03:58 PM   |   By Admin
ಎಸ್‌.ಜಿ ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯಕ್ಕೆ ಎನ್‌ಬಿಎ ಮಾನ್ಯತೆ
ಲೋಕದರ್ಶನ ವರದಿ ಬೆಳಗಾವಿ 25: ಎಸ್‌.ಜಿ ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ, ಬೆಳಗಾವಿಗೆ ಮುಂದಿನ ಮೂರು ಶೈಕ್ಷಣಿಕ ವರ್ಷಗಳಿಗೆ ಎಲ್ಲ 05 ವಿಭಾಗಗಳಿಗೆ ಓಃಂ ಮಾನ್ಯತೆ ದೊರೆತ...
February 25, 03:54 PM   |   By Admin

ಇತ್ತೀಚಿನ ಸುದ್ದಿ