ಈಗ ವಾಟ್ಸಾಪ್ ಮೂಲಕವೇ ಜಿಯೋ ರೀಚಾರ್ಜ್ ಮಾಡಿ: ಜಿಯೋದಿಂದ ಗ್ರಾಹಕರಿಗೆ ಹೊಸ ಸೇವೆ
ಬೆಂಗಳೂರು, ಜೂ 10 :  ತನ್ನ ಬಳಕೆದಾರರಿಗೆ ಹೊಸ ಸೇವೆಗಳನ್ನು ಒದಗಿಸುತ್ತಾ ಬಂದಿರುವ ಭಾರತದ ಅತಿ ದೊಡ್ಡ ದೂರಸಂಪರ್ಕ ಸಂಸ್ಥೆ ಜಿಯೋ, ಮತ್ತೊಂದು ವಿನೂತನ ಸೌಲಭ್ಯವನ್ನು ತನ್ನ ಬಳಕ...
June 10, 04:05 PM   |   By Admin
ಘಂಟಸಾಲ ಪುತ್ರ ನಿಧನ
ಚೆನ್ನೈ, ಜೂನ್‌ 10: ದಕ್ಷಿಣ  ಭಾರತದ  ಸುಪ್ರಸಿದ್ದ   ಹಿನ್ನಲೆ  ಗಾಯಕ  ದಿ. ಘಂಟಸಾಲ ವೆಂಕಟೇಶ್ವರ ರಾವ್  ಅವರ ಎರಡನೇ ಪುತ್ರ,  &nb...
June 10, 04:01 PM   |   By Admin
ಕುವೈತ್ ಆಗಮಿಸಿದ ಸಚಿವ ಜೈಶಂಕರ್ , ದ್ವಿಪಕ್ಷೀಯ ಮಾತುಕತೆ
ಕುವೈತ್,ಜೂನ್ 10 : ವಿದೇಶಾಂಗ ಸಚಿವ ಜೈಶಂಕರ್ ಕುವೈತ್ ಗೆ  ಆಗಮಿಸಿದ್ದು,  ಅಲ್ಲಿನ ವಿದೇಶಾಂಗ ಸಚಿವರೊಂದಿಗೆ ಮಹತ್ವದ ದ್ವಿಪಕ್ಷೀಯ ಮಾತುಕತೆ  ನಡೆಸಲಿದ್ದಾರೆ. ಕುವ...
June 10, 03:56 PM   |   By Admin
ನಾಯಕತ್ವದ ಬಗ್ಗೆ ಬಹಿರಂಗ ಹೇಳಿಕೆ ನೀಡದಂತೆ ಎಚ್ಚರಿಕೆ:ಅರುಣ್‌ಸಿಂಗ್
ಬೆಂಗಳೂರು,ಜೂ.10: ಸಿಎಂ ಬದಲಾವಣೆಯಾಗಲೀ‌ ನಾಯಕತ್ವ ಬದಲಾವಣೆ ಬಗ್ಗೆಯಾಗಲೀ ಪಕ್ಷದ ನಾಯಕರು ಬಹಿರಂಗ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಲಾಗಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ...
June 10, 03:24 PM   |   By Admin
ರಾಜ್ಯದಲ್ಲಿ ಡಿಬಿಟಿ ಮೂಲಕ 12 ಸಾವಿರ ಕೋಟಿ ರೂ. ನೆರವು ವಿತರಣೆ
ಬೆಂಗಳೂರು, ಜೂನ್ 10:ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಸಿಬ್ಬಂದಿ ಮತ್ತು ಆಡಳಿ ಸುಧಾರಣೆ ಇಲಾಖೆ (ಇ-ಆಡಳಿತ) ಅಭಿವೃದ್ಧಿ ಪಡಿಸಿರುವ “ಡಿ.ಬಿ.ಟಿ” ಮೊಬೈಲ್ ಅಪ್ಲಿಕೇಶನ್ ...
June 10, 03:22 PM   |   By Admin
ಬೆಂಗಳೂರಿನ ಐ ಐ ಎಸ್‌ ಸಿ ಸಾಧನೆ ಪ್ರಧಾನಿ ಮೋದಿ ಶ್ಲಾಘನೆ
ಬೆಂಗಳೂರು, ಜೂನ್‌ 10:  ಜಾಗತಿಕ  ಉನ್ನತ ಶಿಕ್ಷಣ ಸಲಹಾ  ಕ್ವಾಕ್ವೆರಲ್ಲಿ  ಸೈಮಂಡ್ಸ್‌ ( ಕ್ಯೂ ಎಸ್)‌ ಸಿದ್ದಪಡಿಸಿದ ಜಾಗತಿಕ  ಶ್ರೇಯಾಂಕದಲ್ಲಿ ...
June 10, 03:16 PM   |   By Admin
ಯುದ್ಧ ವಿಮಾನಯಾನ ತರಬೇತಿಗೆ ಇಬ್ಬರು ಮಹಿಳೆಯರ ಆಯ್ಕೆ
ನಾಸಿಕ್, ಜೂನ್ 10: ಮಹಾರಾಷ್ಟ್ರದ ನಾಸಿಕ್​​ನಲ್ಲಿರುವ ಯುದ್ಧ ವಿಮಾನಯಾನ ತರಬೇತಿ ಕೇಂದ್ರದಲ್ಲಿ ಹೆಲಿಕಾಪ್ಟರ್​ ಪೈಲಟ್​ಗಳಾಗಿ ತರಬೇತಿ ಪಡೆಯಲು ಇಬ್ಬರು ಮಹಿಳಾ ಅಧಿಕಾರಿಗಳು ಆಯ್ಕೆಯಾ...
June 10, 03:14 PM   |   By Admin
ಕೊರೋನ ಸೋಂಕು ನಿಯಂತ್ರಣ, ಕಟ್ಟುನಿಟ್ಟಿನ ಕ್ರಮಕ್ಕೆ ಮುಖ್ಯಮಂತ್ರಿ ಸೂಚನೆ
ಬೆಂಗಳೂರು, ಜೂನ್ 10:ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಕೊರೋನ ಸೋಂಕು ತೀವ್ರವಾಗಿರುವ 8  ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಿ ಸೋಂಕ...
June 10, 03:12 PM   |   By Admin
ಎಂಟು ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ವಿಡಿಯೊ ಕಾನ್ಫರೆನ್ಸ್
ಬೆಂಗಳೂರು, ಜೂನ್ 10: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ಕೋವಿಡ್ ಸೋಂಕು ತೀವ್ರವಾಗಿರುವ ಎಂಟು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಿ ಸೋಂಕು ನ...
June 10, 03:11 PM   |   By Admin
5.5 ಟನ್ ಆಮ್ಲಜನಕ, 1 ವೆಂಟಿಲೇಟರ್ ಜಿಲ್ಲಾಡಳಿತಕ್ಕೆ ಹಸ್ತಾಂತರ
ಮೈಸೂರು,  ಜೂನ್ 10  :ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬಡಕುಟುಂಬದವರಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರ...
June 10, 02:56 PM   |   By Admin

ಇತ್ತೀಚಿನ ಸುದ್ದಿ