ಅಕ್ಷಯ್ ಕುಮಾರ್ ಅಭಿನಯದ ಸೂರ್ಯವಂಶಿ ಚಿತ್ರೀಕರಣ ಶುರು
ಮುಂಬೈ, ಮೇ 8  ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್ ಅಭಿನಯದ "ಸೂರ್ಯವಂಶಿ" ಚಿತ್ರದ ಚಿತ್ರೀಕರಣ ಶುರುವಾಗಿದೆ. ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ "ಸೂರ್ಯವಂಶಿ" ಚ...
May 08, 12:41 PM   |   By Admin
ಎರಡು-ಮೂರು ಚಿತ್ರಗಳ ವೈಫಲ್ಯದಿಂದ, ಖಾನ್ ತ್ರೈಯರ ಅವಧಿ ಮುಗಿಯುದಿಲ್ಲ: ನವಾಜುದ್ದಿನ್
ಮುಂಬಯಿ, ಮೇ 2  ಎರಡು-ಮೂರು ಚಿತ್ರಗಳು ವೈಫಲ್ಯದಿಂದ ಖಾನ್ ತ್ರೈಯರ ಅವಧಿ ಮುಗಿಯುದಿಲ್ಲ ಎಂದು ಬಾಲಿವುಡ್ ನಟ ನವಾಜುದ್ದಿನ್ ಸಿದ್ಧಿಖಿ ಅಭಿಪ್ರಾಯ ಪಟ್ಟಿದ್ದಾರೆ. ಕಳೆದ ಕೆ...
May 02, 02:19 PM   |   By Admin
ನನ್ನ ಚಿತ್ರಗಳನ್ನು ವೀಕ್ಷಿಸಲು ಮಕ್ಕಳಿಗಿಲ್ಲ ಅನುಮತಿ: ಆಯುಷ್ಮಾನ್
  ಮುಂಬಯಿ, ಮೇ 2  ತಮ್ಮ ಅಭಿನಯದ ಚಿತ್ರಗಳನ್ನು ವೀಕ್ಷಿಸಲು ಮಕ್ಕಳಿಗೆ ಅನುಮತಿ ಕೊಟ್ಟಿಲ್ಲವಂತೆ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ. ಆಯುಷ್ಮಾನ್ ಖುರಾನಾ, 'ವ...
May 02, 12:28 PM   |   By Admin
ಅಮ್ಮ ನ ಸಹಾಯದಿಂದ ಬ್ರೇಕ್ ಅಪ್ ನಂತರ ಚೇತರಿಸಿಕೊಂಡೆ: ಕತ್ರಿನಾ
ಮುಂಬಯಿ, ಏ 30 ನಟ ರಣಬೀರ್ ಕಪೂರ್ ಜೊತೆ ಬ್ರೇಕ್ ಅಪ್ ಆದ ನಂತರ ಅದರಿಂದ ಚೇತರಿಸಿಕೊಳ್ಳಲು ಅಮ್ಮ ತುಂಬಾ ಸಹಾಯ ಮಾಡಿದ್ದಾರೆ ಎಂದು ಬಾಲಿವುಡ್ ಬಾಬರ್ಿ ಗಲರ್್ ಕತ್ರಿನಾ ಕೈಫ್ ಹೇಳಿದ್ದಾ...
April 30, 01:35 PM   |   By Admin
ಪಾಣಿಪತ್ ನಲ್ಲಿ ಮರಾಠಿ ಸವಾಲಿನ ಪಾತ್ರ: ಕೃತಿ
ಮುಂಬೈ, ಏ 30 ಪಾಣಿಪತ್ ಚಿತ್ರದಲ್ಲಿನ ಮರಾಠಿ ಪಾತ್ರ ನನಗೆ ತುಂಬ ಸವಾಲಿನದ್ದಾಗಿತ್ತು ಎಂದು ಬಾಲಿವುಡ್ ಅಭಿನೇತ್ರಿ ಕೃತಿ ಸೇನನ್ ಅಭಿಪ್ರಾಯಪಟ್ಟಿದ್ದಾರೆ. ಕೃತಿ ಸೇನನ್, ಸದ್ಯ ಆಶುತೋಷ...
April 30, 12:58 PM   |   By Admin
ಮರ್ದಾನಿಯಲ್ಲಿ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಲಿದ್ದಾರೆ ರಾಣಿಮುಖರ್ಜಿ
ಮುಂಬೈ, ಏ 30 ಬಾಲಿವುಡ್ ಅಭಿನೇತ್ರಿ ರಾಣಿ ಮುಖರ್ಜಿ ತಮ್ಮ ಸೂಪರ್ ಹಿಟ್ "ಮರ್ದಾನಿ" ಚಿತ್ರದ ಎರಡನೇ ಭಾಗದಲ್ಲಿ ಅಭಿನಯಿಸುತ್ತಿದ್ದು, ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ...
April 30, 12:50 PM   |   By Admin
ದೀಪಿಕಾ ಜೊತೆ ನರ್ತಿಸುವ , ಕರೀನಾ ಜೊತೆ ನಟಿಸುವಾಸೆ : ಕತ್ರಿನಾ
ಮುಂಬಯಿ, ಏ 29ಬಾಲಿವುಡ್ ಬಾರ್ಬಿ  ಗರ್ಲ್  ಕತ್ರಿನಾ ಕೈಫ್, ಡಿಂಪಲ್ ಗರ್ಲ್  ದೀಪಿಕಾ ಪಡುಕೋಣೆ ಜೊತೆ ನರ್ತಿಸುವ  ಇಚ್ಛೆಯನ್ನು ವ್ಯಕ್...
April 29, 02:22 PM   |   By Admin
ಆಸ್ಕರ್ ಪುರಸ್ಕಾರ ಇದೀಗ ಇಂಟರ್ ನ್ಯಾಷನಲ್ ಫೀಚರ್ ಫಿಲ್ಮ ಅವಾರ್ಡ್
ಲಾಸ್ ಏಂಜಲೀಸ್, ಏ 24 (ಕ್ಸಿನ್ಹುವಾ) ಆಸ್ಕರ್ ಎಂದೇ ಖ್ಯಾತವಾಗಿದ್ದ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆಟ್ರ್ಸ ಅಂಡ್ ಸೈನ್ಸನ್ ನ ವಿದೇಶಿ ಚಿತ್ರ ವಿಭಾಗವನ್ನು ಇಂಟರ್ ನ್ಯಾಷನಲ್ ಫೀಚರ್ ...
April 24, 03:02 PM   |   By Admin
ಮತ್ತೊಮ್ಮೆ ತೆರೆಗೆ ಅಕ್ಷಯ್, ಕತ್ರಿನಾ ಜೋಡಿ
ಮುಂಬಯಿ, ಏ 22  ಅನೇಕ ಚಿತ್ರಗಳಲ್ಲಿ ತೆರೆಹಂಚಿಕೊಂಡು ಪ್ರೇಕ್ಷಕರನ್ನು ರಂಜಿಸಿರುವ  ಕೈಫ್ ಹಾಗೂ ನಟ ಅಕ್ಷಯ್ ಕುಮಾರ್ ಈಗ ಮತ್ತೊಂದು ಚಿತ್ರದಲ್ಲಿ ಜೊತೆಯಾಗಲಿದ್ದಾರೆ. ಈ ಜ...
April 22, 12:33 PM   |   By Admin
ಐದು ವಾರಗಳಲ್ಲೇ 103 ಕೋಟಿ ರೂ. ಗಳಿಸಿದ 'ಬದ್ಲಾ'
ನವದೆಹಲಿ,  ಏ 22  ಬಿ ಅಮಿತಾಭ್ ಬಚ್ಚನ್ ಹಾಗೂ ನಟಿ ತಾಪ್ಸಿ ಪನ್ನು ನಟನೆಯ  'ಬದ್ಲಾ' ಚಿತ್ರ  ದೇಶಾದ್ಯಂತ ಜನರ ಮೆಚ್ಚುಗೆಗೆ ಪಾತ್ರವಾಗಿರುವ ಜೊತೆಗೆ, ಐದನೇ&n...
April 22, 12:06 PM   |   By Admin

ಇತ್ತೀಚಿನ ಸುದ್ದಿ