ಕೊಡಗು ಸಂತ್ರಸ್ತರಿಗೆ ಚಿನ್ನದ ಪದಕ ಅಪರ್ಿಸಿದ ಬೋಪಣ್ಣ
ಜಕಾರ್ತ 25: ಏಷಿಯನ್ ಗೇಮ್ಸ್ 2018 ಪುರುಷರ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರುವ ಕನರ್ಾಟಕ ಮೂಲಕ ರೋಹನ್ ಬೋಪಣ್ಣ ಅವರು ಪದಕವನ್ನು ಕೊಡಗು ನೆರೆ ಸಂತ್ರಸ್ತರಿಗೆ ಅಪರ್ಿಸಿದ್ದ...
August 25, 03:39 PM   |   By Admin
'ಮಾಸ್ಟರ್ ಬ್ಯಾಟ್ಸ್ಮನ್ ಕೊಹ್ಲಿಯನ್ನು ನೋಡಿ ಕಲಿತ್ತಿದ್ದೇನೆ: ಪಾಕ್ ಕ್ರಿಕೆಟಿಗ
ನವದೆಹಲಿ 25: ಟೀಂ ಇಂಡಿಯಾ ರನ್ ಮಷಿನ್ ವಿರಾಟ್ ಕೊಹ್ಲಿ ವಿಶ್ವದ ಅನೇಕ ಯುವ ಕ್ರಿಕೆಟಿಗರಿಗೆ ಸ್ಫೂತರ್ಿಯಾಗಿದ್ದಾರೆ. ಕೊಹ್ಲಿ ಆಟ ನೋಡಿ ಸಾಕಷ್ಟು ಕಲಿತಿದ್ದೇನೆ ಎಂದು ಪಾಕಿಸ್ತಾನದ ಸ...
August 25, 03:32 PM   |   By Admin
38 ಟೆಸ್ಟ್ ಪಂದ್ಯದಲ್ಲಿ 38 ಬದಲಾವಣೆ ವಿರಾಟ್ ನಾಯಕತ್ವಕ್ಕೆ ಭಜ್ಜಿ ಕೆಂಡ
ನಾಟಿಂಗ್ ಹ್ಯಾಮ್ 23: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕತ್ವದ ವಿರುದ್ಧ ತಂಡದ ಹಿರಿಯ ಆಟಗಾರ ಹರ್ಭಜನ್ ಸಿಂಗ್ ಕೆಂಡಕಾರಿದ್ದಾರೆ.   ಟೀಂ ಇಂಡಿಯಾ ನಾಯಕ ವಿರಾಟ್ ಕೊ...
August 23, 04:01 PM   |   By Admin
ಏಶ್ಯನ್ ಗೇಮ್ಸ್ ಟೆನ್ನಿಸ್ ಭಾರತದ ಅಂಕಿತಾಗೆ ಕಂಚು
ಪಾಲೆಂಬಾಗ್ 23: ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಶ್ಯಾಡ್ ಗೇಮ್ಸ್ ನಲ್ಲಿ ಗುರುವಾರವೂ ಭಾರತದ ಪದಕ ಬೇಟೆ ಮುಂದುವರಿದಿದೆ.  ಮಹಿಳಾ ಟೆನ್ನಿಸ್ ಸಿಂಗಲ್ಸ್ ವಿಭಾಗದಲ್ಲಿ ಅಂಕಿ...
August 23, 03:54 PM   |   By Admin
ಏಷ್ಯಾಡ್ ಡಬಲ್ ಟ್ರ್ಯಪ್ ಶೂಟಿಂಗ್ 15ರ ಹರೆಯದ ವಿಹಾನ್ಗೆ ರಜತ ಮಾಲೆ
ಪಾಲೆಂಬಂಗ್ 23: 18 ನೇ ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ ಡಬಲ್ ಟ್ರ್ಯಪ್ ಶೂಟಿಂಗ್ ವಿಭಾಗದಲ್ಲಿ 15ರ ಹರೆಯದ ಭಾರತೀಯ ಶೂಟರ್ ಶಾರ್ದುಲ್  ವಿಹಾನ್ ಬೆಳ್ಳಿಪದಕ ಜಯಿಸಿದ್ದಾ...
August 23, 03:50 PM   |   By Admin
ಭರ್ಜರಿ ಬ್ಯಾಟಿಂಗ್: ಮತ್ತೆ ಟೆಸ್ಟ್ ರ್ಯಾಂಕಿಂಗ್ನಲ್ಲಿ ಕೊಹ್ಲಿ ಅಗ್ರಸ್ಥಾನಕ್ಕೆ
ದುಬೈ 23: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಗೆಲುವಿನ ಸಿಹಿ ಬಳಿಕ ಇದೀಗ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರ...
August 23, 03:30 PM   |   By Admin
ಕಬಡ್ಡಿ: ಭಾರತವನ್ನು ಸೋಲಿಸಿ ಇತಿಹಾಸ ನಿಮರ್ಿಸಿದ ಇರಾನ್
ಜಕಾರ್ತ 23: ಏಷ್ಯನ್ ಗೇಮ್ಸ್ ನ 18 ನೇ ಆವೃತ್ತಿಯ 5 ನೇ ದಿನದಂದು ಭಾರತ ಗೆದ್ದಿರುವ ಪದಕಗಳ ಸಂಖ್ಯೆ 18 ಕ್ಕೆ ಏರಿಕೆಯಾಗಿದ್ದು ಅತಿ ಹೆಚ್ಚು ಪದಕ ಗೆದ್ದ ರಾಷ್ಟ್ರಗಳ ಪೈಕಿ 10 ನೇ ಸ್...
August 23, 03:27 PM   |   By Admin
ರಾಫೆಲ್ ಡೀಲ್ ಬಗ್ಗೆ ರಾಹುಲ್ಗೆ ಅನಿಲ್ ಅಂಬಾನಿ ಪತ್ರ
ಮುಂಬೈ 20: ರಾಫೆಲ್ ಡೀಲ್ ನಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ರಿಲಾಯನ್ಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಅನಿಲ್ ಅಂಬಾನಿ ಪತ್ರ ಬರೆದಿದ್ದಾರೆ....
August 20, 03:31 PM   |   By Admin
ಭಾರತಕ್ಕೆ ಮತ್ತೊಂದು ಬೆಳ್ಳಿ, ಟ್ರ್ಯಪ್ ಶೂಟಿಂಗ್ನಲ್ಲಿ ಲಕ್ಷಯ್ಗೆ ರಜತ
ಜಕಾತರ್ಾ 20: ಇಂಡೋನೇಷಿಯಾದಲ್ಲಿ ನಡೆಯುತ್ತಿರುವ  ಏಷ್ಯನ್ ಗೇಮ್ಸ್ ಹದಿನೆಂಟನೇ ಆವೃತ್ತಿಯಲ್ಲಿ ಎರಡನೇ ದಿನವಾದ ಇಂದು ಭಾರತಕ್ಕೆ ಎರಡನೇ ಬೆಳ್ಳಿ ಪದಕ ಲಭಿಸಿದೆ.  ಪುರುಷರ...
August 20, 03:25 PM   |   By Admin
ಚಿನ್ನ ಗೆದ್ದು ಇತಿಹಾಸ ಬರೆದ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್
ಜಕಾತರ್ಾ 20: ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಬಾರತದ ಮಹಿಳಾ ಕುಸ್ತಿ ಪಟು ವಿನೇಶ್ ಪೋಗಟ್ ಚಿನ್ನ ಗೆಲ್ಲುವ ಮೂಲಕ ಇತಿಹಾಸ ನಿಮರ್ಿ...
August 20, 03:24 PM   |   By Admin

ಇತ್ತೀಚಿನ ಸುದ್ದಿ