ಬ್ಯಾಡ್ಗಿ

ಕನ್ನಡ ವಿಷಯದಲ್ಲಿ 100 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ

ಬ್ಯಾಡಗಿ 25: ಸರಕಾರ. ಶಿಕ್ಷಣ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಮತ್ತು ಇತರ ಕನ್ನಡ ಪರ ಸಂಘಟನೆಗಳು ಕನ್ನಡ ಭಾಷೆಯ ಅಭಿವೃದ್ಧಿ ಹಾಗೂ ಅದನ್ನು ಉಳಿಸಲು ಶ್ರಮ ಮಾಡುತ್ತಿದ್ದಾರೆ…

ಕೆರೆ ಕಟ್ಟೆಗಳು ರೈತರ ಜೀವನಾಡಿ ಶಾಸಕ ಬಸವರಾಜ ಶಿವಣ್ಣನವರ

ಲೋಕದರ್ಶನ ವರದಿ ಬ್ಯಾಡಗಿ 18: ಗ್ರಾಮಗಳಲ್ಲಿ ಕೆರೆ ಕಟ್ಟೆಗಳು ರೈತರ ಜೀವನಾಡಿಗಳಾಗಿದ್ದು ರೈತರಿಗೆ ಹೋಲಗಳಿಗೆ ಸಕಾಲಕ್ಕೆ ಅಂತರ್ಜಲ ಮಟ್ಟ ಹೆಚ್ಚಿಸಲು ಹಾಗೂ ದನಕರಗಳ ನೀರು ಕುಡಿಯಲು…

ವಿವಿಧಡೆ ಶನಿವಾರ ಸಂಜೆ ಗುಡುಗು ಶಿಟ್ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಹಾಗೂ ಮರಗಿಡಗಳು ಧರೆಗುರುಗಳಿದ್ದು, ಜನಜೀವನ ಅಸ್ತವ್ಯಸ್ತ

ಬ್ಯಾಡಗಿ 18 : ಪಟ್ಟಣದ ಸೇರಿದಂತೆ ವಿವಿಧಡೆ ಶನಿವಾರ ಸಂಜೆ ಗುಡುಗು ಶಿಟ್ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಹಾಗೂ ಮರಗಿಡಗಳು ಧರೆಗುರುಗಳಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ…

ಬ್ಯಾಡಗಿಯ ಮಹಾಂತೇಶ್ವರ ಪಿಯುಸಿ ಕಾಲೇಜು ವಿದ್ಯಾರ್ಥಿನಿ ರಾಜ್ಯಕ್ಕೆ 4 ನೇ ರಾ​‍್ಯಂಕ

ಲೋಕದರ್ಶನ ವರದಿ ಬ್ಯಾಡಗಿ 01: ವಿದ್ಯಾರ್ಥಿಗಳು ಶೈಕ್ಷಣಿಕ ಅವಧಿಯಲ್ಲಿ ಮಹತ್ವಾಕಾಂಕ್ಷೆ ಗುರಿ ಮುಟ್ಟುವ ತವಕ ಬೆಳೆಸಿಕೊಂಡು ನಿರಂತರ ಅಧ್ಯಯನದಲ್ಲಿ ತೊಡಗಿದಾಗ ಯಶಸ್ವು…

ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ "ಮೇ ಡೇ" ಬ್ಯಾಡಗಿ ಮೆಣಸಿನಕಾಯಿ ಕಾರ್ಮಿಕರಿಗೆ ಶುಭಾಶಯ ಕೋರಿದ ಎಸ್‌ಎಫ್‌ಐ ಕಾರ್ಯಕರ್ತರು

ಬ್ಯಾಡಗಿ 01 : ದುಡಿಯುವ ವರ್ಗದ ಏಕತಾ ದಿನವಾದ ವಿಶ್ವ ಕಾರ್ಮಿಕ ದಿನಾಚರಣೆಯ ದಿನದ ಅಂಗವಾಗಿ ನಗರದ ಮೆಣಸಿನಕಾಯಿ ಹಮಾಲಿ ಕಾರ್ಮಿಕರಿಗೆ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ)…

ದೇವಸ್ಥಾನಗಳಲ್ಲಿ ನಿತ್ಯದ ಪೂಜೆಯ ಜೊತೆಗೆ ವಾರಕ್ಕೊಮ್ಮೆ ಸಾಮೂಹಿಕ ಪ್ರಾರ್ಥನೆ ಭಾರತಕ್ಕೆ ಅವಶ್ಯಕತೆ ಇದೆ: ಬಸವರಾಜ ಬೊಮ್ಮಾಯಿ

ಬ್ಯಾಡಗಿ 30 : ದೇವಸ್ಥಾನಗಳಲ್ಲಿ ದಿನನಿತ್ಯದ ಪೂಜೆಯ ಜೊತೆಗೆ ವಾರಕ್ಕೊಮ್ಮೆ ಸಾಮೂಹಿಕ ಪ್ರಾರ್ಥನೆ ಮಾಡುವುದು ನಮ್ಮ ಭಾರತ ದೇಶಕ್ಕೆ ಬಹಳ ಅವಶ್ಯಕತೆ ಇದೆ. ಆ ಮೂಲಕ ನಮ್ಮ ದೇಶ ಭಾರತ…

ಮಾರುತಿ ದೇವಸ್ಥಾನ ಕಟ್ಟಡದ ಲೋಕಾರೆ​‍್ಣ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ

ಬ್ಯಾಡಗಿ 28: ನಾವು ನ್ಯಾಯ, ನೀತಿ, ಧರ್ಮದಿಂದ ಬದುಕಬೇಕು. ಜಾತಿಯ ಧರ್ಮ ಅಲ್ಲ. ಸತ್ಯದ ಮಾರ್ಗದಲ್ಲಿ ಬದುಕಬೇಕು. ಸತ್ಯದ ಮಾರ್ಗದಿಂದ ಬದುಕಬೇಕೆಂದರೆ ದೇವಸ್ಥಾನದಂತಹ ಶ್ರದ್ದಾ ಕೇಂದ್ರ…

ಸುಕ್ಷೇತ್ರ ಘಾಳಪುಜಿ ಗ್ರಾಮದಲ್ಲಿ ವೀರಮಾರುತಿ ದೇವಸ್ಥಾನದ ನೂತನ ಕಟ್ಟಡ ಲೋಕಾರೆ​‍್ಣ

ಬ್ಯಾಡಗಿ 27 : ಹಾವೇರಿ ಜಿಲ್ಲಾ ಬ್ಯಾಡಗಿ ತಾಲೂಕ ಸುಕ್ಷೇತ್ರ ಘಾಳಪುಜಿ ಗ್ರಾಮದಲ್ಲಿ ವೀರಮಾರುತಿ ದೇವಸ್ಥಾನದ ನೂತನ ಕಟ್ಟಡ ಲೋಕಾರೆ​‍್ಣ ವೀರಮಾರುತಿ ದೇವರ ಪ್ರಾಣಪ್ರತಿಷ್ಠಾಪನೆ ಹಾಗೂ…

ರೈತನ ಮಗಳು ರಾಜ್ಯಕ್ಕೆ ಮೂರನೇ ರಾ​‍್ಯಂಕ್‌

ಬ್ಯಾಡಗಿ 24: ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದ ಸ್ಪಂದನ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ನಿವೇದಿತಾ ಪರಶುರಾಮ್ ಅಜ್ಜಮ್ಮನವರ್ ಇವಳು 625 ಅಂಕಕ್ಕೆ 623…

ಪಟ್ಟಣದಲ್ಲಿ ಸಾರ್ವಜನಿಕರಿಗೆ ಮೂಲ ಸೌಕರ್ಯ ಒದಗಿಸುವುದರಲ್ಲಿ ಬ್ಯಾಡಗಿ ಪುರಸಭೆ ಮುಂದು ಮಾಜಿ ಶಾಸಕ ಸುರೇಶ್ ಗೌಡ ಪಾಟೀಲ್

ಬ್ಯಾಡಗಿ 23 : ಪಟ್ಟಣದ ಸಾರ್ವಜನಿಕರಿಗೆ ಕುಡಿಯ ನೀರು ಒಳಚರಂಡಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಜೊತೆಗೆ ಪಟ್ಟಣ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲುತ್ತಿರುವ ಪುರಸಭೆಯ…

ಪರ್ಯಾಯ ಸಂಯುಕ್ತ ರಸಗೊಬ್ಬರಗಳನ್ನು ಬಳಸಿ: ಶಿವಣ್ಣನವರ್ .

ಬ್ಯಾಡಗಿ 22 : ದೇಶಕ್ಕೆ ಅನ್ನ ಕೊಡುವ ರೈತನಿಗೆ ಮೋಸ ಮಾಡಿ ಯಾರು ಉದ್ದಾರ ಆಗಿಲ್ಲ. ರೈತನಿಗೆ ಕಳಪೆ ಕೃಷಿ ಪರಿಕರಗಳನ್ನು ನೀಡಿ ಮೋಸ ಮಾಡಬೇಡಿ ಎಂದು ಶಾಸಕರಾದ ಶ್ರೀ ಬಸವರಾಜ್…

ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಪ್ರಗತಿ ಸಾಧ್ಯ : ಬಸವರಾಜ ಶಿವಣ್ಣನವರ

ಬ್ಯಾಡಗಿ 22 : ಗ್ರಾಮೀಣ ಭಾಗದಲ್ಲಿ ರಸ್ತೆಗಳ ಅಭಿವೃದ್ದಿ, ದೇವಸ್ಥಾನಗಳ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕ್ಷೇತ್ರದ ಸಂಪೂರ್ಣ…

ಸುದ್ದಿ ಓದಿ