ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ವಿರೂಪಾಕ್ಷಪ್ಪ ಚಾಲನೆ
ಬ್ಯಾಡಗಿ೦೮: ದೇಶದ ಆರ್ಥಿಕ  ಪ್ರಗತಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಕರ್ಾರ ಉತ್ತಮ ಬಜೆಟ್ನ್ನು ನೀಡಿದ್ದು ಕಾಂಗ್ರೆಸ್ಸೇತರ ಸರ್ಕಾರ ರವೊಂದು ಇಷ್ಟೊಂದು ದೊಡ್ಡ ಮೊತ್ತದ ಬ...
July 08, 10:40 AM   |   By Admin
ಅನುದಾನ ಬಿಡುಗಡೆ ವಿಳಂಬಕ್ಕೆ ಗ್ರಾ.ಪಂ.ಅಧಿಕಾರಿಗಳೇ ನೇರ ಹೊಣೆ: ಬಸವರಾಜ
ಲೋಕದರ್ಶನವರದಿಬ್ಯಾಡಗಿ೦೪: ನರೇಗಾ ಯೋಜನೆಯಡಿ ಗ್ರಾಮ ಪಂಚಾಯತ ವತಿಯಿಂದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದಾಗ ನಿಗದಿತ ಅವಧಿಯಲ್ಲಿ ಎಂಐಎಸ್ ಹಾಗೂ ಎಫ್ಟಿಓ ಮಾಡಿಕೊಂಡಲ್ಲಿ ಕಾರ್ಮಿಕರಿಗ...
July 04, 11:51 AM   |   By Admin
ರೋಗಗಳಿಗೆ ಆಹಾರ ಪದ್ಧತಿಯೆ ಬಹುಮುಖ್ಯ ಕಾರಣ: ಗಿರೀಶ
ಬ್ಯಾಡಗಿ: ಇಂದಿನ ಹಲವಾರು ರೋಗಗಳಿಗೆ ಆಹಾರ ಪದ್ಧತಿಯೆ ಬಹು ಮುಖ್ಯಕಾರಣವಾಗಿದ್ದು ದೀರ್ಘಕಾಲದ ರೋಗ ಗಳಿಗೆ ದಾರಿ ಮಾಡಿಕೊಡುತ್ತಿದೆ. ಆಯುವರ್ೇದಲ್ಲಿ ಎಲ್ಲ ರೀತಿಯ ರೋಗಗಳಿಗೆ ಪರಿಹಾರವಿದ...
July 03, 03:22 PM   |   By Admin
ಆಧಾರ್ ನೋಂದಣಿ ಕೇಳೋರಿಲ್ಲ ಗೋಳು
ಬ್ಯಾಡಗಿ: ಆಧಾರ್ ನೋಂದಣಿಗಾಗಿ ಸರತಿಯಲ್ಲಿ ನಿಲ್ಲುವ ಶಿಕ್ಷೆಯಿಂದ ತಾಲೂಕಿನ ಜನತೆಗೆ ಮುಕ್ತಿ ಸಿಗುವ ಲಕ್ಷಣಗಳಿಲ್ಲ ವಿಶೇಷ ನೋಂದಣಿ ಅಭಿಯಾನ ಹಮ್ಮಿಕೊಂಡಿದ್ದ ಪಟ್ಟಣದ ಅಂಚೆ ಕಛೇರಿ ಬಳಿ...
July 01, 03:21 PM   |   By Admin
ಕರ್ಮಭೂಮಿ ಕಾಗಿನೆಲೆ ಗ್ರಾಮಕ್ಕೆ ಡಾ.ವಿರೇಂದ್ರ ಹೆಗ್ಗಡೆ ಭೇಟಿ
ಬ್ಯಾಡಗಿ೨೫: ಧರ್ಮಸ್ಥಳದ ಧರ್ಮಧಿಕಾರಿ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮುಖ್ಯಸ್ಥ ಡಾ.ವಿರೇಂದ್ರ ಹೆಗ್ಗಡೆ ಇವರು ಜೂ.27 ರಂದು  ತಾಲೂಕಿನ ಕನಕದಾಸರ ಕರ್ಮಭೂಮಿ ಕಾಗಿನೆಲೆ ಗ್ರ...
June 25, 02:00 PM   |   By Admin
ಆಣೂರು ಕೆರೆಗೆ ನೀರು ತುಂಬಿಸಲು ಆಗ್ರಹಿಸಿ ಪತ್ರ ಚಳುವಳಿ
ಬ್ಯಾಡಗಿ: ಆಣೂರು ಕೆರೆಗೆ ನೀರು ತುಂಬಿಸುವ ಮೂಲಕ ತಾಲೂಕಿನ 36 ಕೆರೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಪಟ್ಟಣದ ನ್ಯಾಯವಾದಿಗಳ ಸಂಘದ ಸದಸ್ಯರು ಹಾಗೂ ರೈತ ಸಂಘದ ಮಹಿಳಾ ಘಟಕಗಳು ಪತ್ರ ...
June 25, 01:55 PM   |   By Admin
ಮಾಜಿ ಸದಸ್ಯ ನಾರಾಯಣಪ್ಪ ಅಪಘಾತದಲ್ಲಿ ನಿಧನ
ಲೋಕದರ್ಶನವರದಿಬ್ಯಾಡಗಿ:ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಹಾಗೂ ಸ್ಥಳೀಯ ಪುರಸಭೆ ಮಾಜಿ ಸದಸ್ಯ ನಾರಾಯಣಪ್ಪ ಕನರ್ೂಲ (73) ಇವರು ಅಪಘಾತ ಪ್ರಕರಣವೊಂದರಲ್ಲಿ ಬುಧವಾರ ನಿಧನರಾಗಿದ್ಧಾರೆ.&nbs...
June 20, 11:52 AM   |   By Admin
ಉಚಿತ ಹೃದಯ ತಪಾಸಣೆ ಶಿಬಿರ
ಬ್ಯಾಡಗಿ:ಪ್ರಜ್ಞಾವಂತರು ಹೆಚ್ಚಾಗಿರುವ ಕಾಲಘಟ್ಟದಲ್ಲಿಯೇ ಬಹುತೇಕ ಕುಟುಂಬಗಳು ಆರೋಗ್ಯ ಭದ್ರತೆ ಕಳೆದುಕೊಳ್ಳುತ್ತಿರು ವುದು ದುರಂತದ ಸಂಗತಿ ಇದರಿಂದ ಆರೋಗ್ಯವಂತ ಸಮಾಜ ಕ್ರಮೇಣವಾಗಿ ಮಾ...
June 18, 02:58 PM   |   By Admin
ಬಳ್ಳಾರಿ ಹೆಸ್ಕಾಂ ಅಧಿಕಾರಿಗಳ ವಿರುದ್ಧ ವಿರೂಪಾಕ್ಷಪ್ಪ ಗರಂ
ಬ್ಯಾಡಗಿ೧೯: ಮಳೆ ಸ್ಥಗಿತಗೊಂಡು 10 ದಿನಗಳು ಕಳೆದರೂ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ನೀಡದ ಹೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯದಿಂದ ಕುಡಿಯುವ ನೀರಿಗೂ ತತ್ವಾರ ಪಡುವಂತಾಗಿದೆ...
June 18, 02:51 PM   |   By Admin
ಬ್ಯಾಡಗಿ ಹೋಬಳಿ ಮಟ್ಟದ ಜನಸ್ಪಂದನಾ ಸಭೆ
ಲೋಕದರ್ಶನವರದಿಬ್ಯಾಡಗಿ: ಕಳೆದ ಒಂದು ವರ್ಷದ ಹಿಂದೆ ಬೆಳಕೇರಿ ಗ್ರಾಮದ ರೈತನೊಬ್ಬ ಆತ್ಮ ಹತ್ಯೆ ಮಾಡಿಕೊಂಡಿದ್ದು, ಅವರ ಕುಟುಂಬಕ್ಕೆ ಈವರೆಗೂ ಯಾವುದೇ ಪರಿಹಾರವನ್ನು ಒದಗಿಸದ ತಾಲೂಕಾಡಳಿ...
June 17, 03:02 PM   |   By Admin

ಇತ್ತೀಚಿನ ಸುದ್ದಿ