ಕಂಪ್ಲಿ: ಕೆರೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಜೆ.ಎನ್.ಗಣೇಶ್ರಿಂದ ಭೂಮಿ ಪೂಜೆ
ಲೋಕದರ್ಶನ ವರದಿಕಂಪ್ಲಿ 30: ಇಲ್ಲಿನ ಐತಿಹಾಸಿಕ ಸೋಮಪ್ಪ ಕೆರೆಯನ್ನು 8.08ಕೋಟಿ ರೂ.ಗಳ ಅನುದಾನದಲ್ಲಿ ಕೆರೆಅಭಿವೃದ್ದಿ ಕಾಮಗಾರಿಗೆ ಬುಧುವಾರ ಭೂಮಿ ಪೂಜೆಯನ್ನು ಶಾಸಕ ಜೆ.ಎನ್.ಗಣೇಶ್ ನ...
May 31, 09:02 AM   |   By Admin
ಕಂಪ್ಲಿ: ಹಂಪಾದೇವನಹಳ್ಳಿಯಲ್ಲಿ ಭಗೀರಥ ಜಯಂತ್ಯೋತ್ಸವ
ಲೋಕದರ್ಶನ ವರದಿಕಂಪ್ಲಿ 27: ತಾಯಂದಿರು ಮಕ್ಕಳಿಗೆ ಶಿಕ್ಷಣ ಕೊಡಿಸಿ. ಭಗೀರಥ ಸಮಾಜದವರು ಸಕರ್ಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಮೆಟ್ರಿ ಜಿಪಂ ಸದಸ್ಯೆ ಹಾಗೂ ಸಾಮಾಜಿಕ ಸ...
May 27, 03:16 PM   |   By Admin
ಕಂಪ್ಲಿ: ಪರಸ್ಪರ ಕಾರು ಡಿಕ್ಕಿ: ಸಣ್ಣ ಪುಟ್ಟ ಗಾಯ
ಕಂಪ್ಲಿ 24: ಇಲ್ಲಿನ ಹೊಸಪೇಟೆ ಬೈಪಾಸ್ ರಸ್ತೆಯ ವೈಷ್ಣವಿ ಲೇ ಹೌಟ್ ಹತ್ತಿರ ತಿರುವುರುವುದರಿಂದ ಎರಡು ಕಾರುಗಳು  ಮುಖಾಮುಖಿ ಡಿಕ್ಕಿ ಹೊಡೆದ ಹಿನ್ನಲೆ ಎರಡು ಕಾರುಗಳ ಮುಂಭಾಗ ನುಜ...
May 24, 03:09 PM   |   By Admin
ಕಂಪ್ಲಿ: ಬಿ.ಜೆ.ಪಿ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ
ಲೋಕದರ್ಶನ ವರದಿಕಂಪ್ಲಿ 23: ಆಂದ್ರಪ್ರದೇಶದಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಜಗನ್ಮೋಹನ್ ರೆಡ್ಡಿ  ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗಳ...
May 23, 03:02 PM   |   By Admin
ಕಂಪ್ಲಿ: ಕಾಲುವೆಗಳಿಗೆ ಆಧುನೀಕರಣ: 72ಕೋಟಿ ಅನುದಾನ ಮಂಜೂರು
ಲೋಕದರ್ಶನ ವರದಿಕಂಪ್ಲಿ 22: ರಾಮಸಾಗರ ಭಾಗದ ಕೆಲ ರೈತರು ಅಣೆಕಟ್ಟಿನಿಂದ ಬರುವ ನೀರು  ಕಾಲುವೆಗಳಲ್ಲಿ ನೀರು ಸೊರುತ್ತವೆ ಮಾಗಣಿ ಗದ್ದೆಗಳಿಗೆ ನೀರು ಹೊಗುತ್ತಿಲ್ಲ. ಕಾಲುವೆ ಹೊಳು...
May 23, 07:48 AM   |   By Admin
ಕಂಪ್ಲಿ: ಮರದ ಕೊಂಬೆ ಬಿದ್ದು ನಾಲ್ಕು ಮನೆಗಳಿಗೆ ಹಾನಿ
ಲೋಕದರ್ಶನ ವರದಿಕಂಪ್ಲಿ 20: ತಾಲೂಕಿನ ಹಳೇ ಚಿನ್ನಾಪುರದಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಗಾಳಿ ಸಹಿತ ಮಳೆಯಿಂದಾಗಿ ಆಂಜನೇಯ ದೇವಸ್ಥಾನ ಬಳಿಯ ಬೃಹತ್ ಅರಳಿ ಮರದ ಕೊಂಬೆ ಮುರಿದು ಬಿದ...
May 21, 08:10 AM   |   By Admin
ಕಂಪ್ಲಿ: ಸರಕು ಸಾಗಣಿ ವಾಹನಗಳಲ್ಲಿ ಜನರನ್ನು ಸಾಗಿಸುವವರ ಮೇಲೆ ಕಾನೂನು ಕ್ರಮ: ಕೆ.ಬಿ.ವಾಸುಕುಮಾರ್
ಲೋಕದರ್ಶನ ವರದಿಕಂಪ್ಲಿ 20: ಡ್ರೈವಿಂಗ್ ಲೈಸೆನ್ಸ್ ಇಲ್ಲದವರು ವಾಹನ ಚಲಾಯಿಸಬಾರದು. ದಾಖಲೆಗಳನ್ನು ಒದಗಿಸಿದಲ್ಲಿ ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಡಲಾಗುವುದು ಎಂದು ಸಿಪಿಐ ಡಿ.ನಾಗರಾ...
May 21, 08:07 AM   |   By Admin
ಕಂಪ್ಲಿ: ನಿನ್ನೊಲವಿನಲಿ ಆಂತರ್ಯದ ಪ್ರತಿಬಿಂಬ ಕವನ ಸಂಕಲನಗಳ ಲೋಕಾರ್ಪಣೆ
ಲೋಕದರ್ಶನ ವರದಿಕಂಪ್ಲಿ 20: ಸ್ಥಳೀಯ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಭಾನುವಾರ ಇಲ್ಲಿನ ಸಾಹಿತ್ಯ ಸಿರಿ ಪ್ರತಿಷ್ಠಾನ ಹಮ್ಮಿಕೊಂಡ, ಕಂಪ್ಲಿ ಕೋಟೆಯ ನ್ಯಾಯವಾದಿ ಜಿ.ಪ್ರಕಾಶ್ ಇವರ ಎ...
May 21, 08:03 AM   |   By Admin
ಕಂಪ್ಲಿ: ರಜಾದಲ್ಲಿ ಮಜಾ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮ
ಲೋಕದರ್ಶನ ವರದಿಕಂಪ್ಲಿ 20: ಗ್ರಾಮೀಣಭಾಗದ ಮಕ್ಕಳಿಗೆ ಬೇಸಿಗೆ ಶಿಬಿರ ವರದಾನವಾಗಿ ಪರಿಣಮಿಸಿದೆ. ಗ್ರಾಮೀಣ ದೇಶಿಯ ಸಂಸ್ಕೃತಿಯನ್ನು ಗ್ರಾಮೀಣ ಮಕ್ಕಳಲ್ಲಿ ಪ್ರೇರೇಪಿಸುವಲ್ಲಿ ಬೇಸಿಗೆ ಶ...
May 21, 07:58 AM   |   By Admin
ಕಂಪ್ಲಿ: ಪಂಪ್ಹೌಸ್ ಮೋಟಾರ್ ದುರಸ್ತಿಗೊಳಿಸುವ ಕಾರ್ಯಮಕ್ಕೆ ಅಧಿಕಾರಿಗಳ ಭೇಟಿ
ಲೋಕದರ್ಶನ ವರದಿಕಂಪ್ಲಿ 16: ಇಲ್ಲಿನ ಕಂಪ್ಲಿ-ಕೋಟೆಯ ತುಂಗಭದ್ರಾ ನದಿಯಲ್ಲಿನ ಕುಡಿಯವ ನೀರು ಮೇಲೆತ್ತುವ ಪಂಪ್ಹೌಸ್ನಲ್ಲಿ ಮೋಟಾರ್ ದುರಸ್ತಿಗೊಳಿಸುವ ಕಾರ್ಯವನ್ನು ಪುರಸಭೆ ಅಧ್ಯಕ್ಷ ಎಂ...
May 16, 02:35 PM   |   By Admin

ಇತ್ತೀಚಿನ ಸುದ್ದಿ