ಹೊಸಪೇಟೆ

ಇರಾನ್ ದೇಶದ ಮೇಲೆ ಅಮೇರಿಕಾ ಮತ್ತು ಇಸ್ರೇಲ್ ನೇತೃತ್ವದ ದಾಳಿಯನ್ನು ಖಂಡಿಸಿ ತಹಶಿಲ್ದಾರರ ಕಛೇರಿ ಎದುರು ಪ್ರತಿಭಟನೆ

ಹೊಸಪೇಟೆ 04: ‘ ಸೋಷಿಯಲಿಸ್ಟ್‌ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್‌) ಪಕ್ಷದ ನೇತೃತ್ವದಲ್ಲಿ ಇರಾನ್ ದೇಶದ ಮೇಲೆ ಅಮೇರಿಕಾ ಮತ್ತು ಇಸ್ರೇಲ್ ನೇತೃತ್ವದ ದಾಳಿಯನ್ನು ಖಂಡಿಸಿ…

ಮೈಲಾರ ಶುಗರ​‍್ಸ‌ ಕಾರ್ಖಾನೆಯಿಂದ ರೈತರಿಗೆ ಕಬ್ಬಿನ ಹಣ ನೀಡಬೇಕೆಂದು ಒತ್ತಾಯ

ಹೊಸಪೇಟೆ 25: ಸುತ್ತಮುತ್ತ ಗ್ರಾಮಗಳ ರೈತರು ಮೈಲಾರ್ ಶುಗರ​‍್ಸ‌ ಬೀರಬ್ಬಿ, ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿರುತ್ತೇವೆ. ನವೆಂಬರ್ 30 ರಿಂದ ಇದುವರೆಗೂ ಒಂದು ರೂಪಾಯಿ ಹಣವನ್ನು…

ಶೈಕ್ಷಣಿಕ ಪ್ರಗತಿಗೆ ಏಕಾಗ್ರತೆ ಬಹುಮುಖ್ಯ : ಡಾ.ವಿರುಪಾಕ್ಷ ದೇವರಮನೆ

ಹೊಸಪೇಟೆ 21: ಸರ್ಕಾರಿ ಉನ್ನತೀಕರಿಸಿದ ಪ್ರೌಢಶಾಲೆ ನಾಗೇನಹಳ್ಳಿಯಲ್ಲಿ ಮಣಿಪಾಲದ ಎ.ವಿ.ಬಾಳಿಗ, ಆಸ್ಪತ್ರೆಯ ಮನೋವೈದ್ಯ, ಡಾ.ವಿರುಪಾಕ್ಷ ದೇವರಮನೆ, ಶಾಲಾ ಮಕ್ಕಳೊಂದಿಗೆ ಪರೀಕ್ಷಾ…

ಬಸವರಾಜ. ಕೆ. ಅವರಿಗೆ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಪಿ.ಎಚ್‌ಡಿ. ಪದವಿ

ಹೊಸಪೇಟೆ 21: ಬಸವರಾಜ.ಕೆ ಮುಖ್ಯಗುರುಗಳು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 88-ಮುದ್ಲಾಪುರ ಹೊಸಪೇಟೆ ಇವರು ಡಾ.ಮೃತ್ಯುಂಜಯ ರುಮಾಲೆ ಇವರ ಮಾರ್ಗದರ್ಶನದಲ್ಲಿ ಕನ್ನಡ ವಿಶ್ವವಿದ್ಯಾಲಯದ…

ಹಂಪಿ ಉತ್ಸವದ ನಿಮಿತ್ತ ವಿಶೇಷ ಉಚಿತ ಬಸ್‌ಗಳ ಸೇವೆ

ಹೊಸಪೇಟೆ 16 : ಫೆಬ್ರವರಿ, 13, 14 ಮತ್ತು 15 ರಂದು ವಿಶ್ವವಿಖ್ಯಾತ ಹಂಪಿ ಉತ್ಸವದ ನಿಮಿತ್ತವಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯನಗರ ವಿಭಾಗದಿಂದ ವಿಶೇಷ ವಾಹನಗಳನ್ನು…

ಹಂಪಿ ಉತ್ಸವ: ಮುಖ್ಯ ವೇದಿಕೆಗೆ ಎಂಪಿ ಪ್ರಕಾಶರ ಹೆಸರಿಡಲು ಹಾಗೂ ಹಂಪಿಯ ಬಗ್ಗೆ ಹಾಡು ಬಿಡುಗಡೆಗೆ ಒತ್ತಾಯ

ಲೋಕದರ್ಶನ ವರದಿ ಹಂಪಿ ಉತ್ಸವ: ಮುಖ್ಯ ವೇದಿಕೆಗೆ ಎಂಪಿ ಪ್ರಕಾಶರ ಹೆಸರಿಡಲು ಹಾಗೂ ಹಂಪಿಯ ಬಗ್ಗೆ ಹಾಡು ಬಿಡುಗಡೆಗೆ ಒತ್ತಾಯ ಹೊಸಪೇಟೆ 05: ಹಂಪಿ ಉತ್ಸವದ ರುವಾರಿ, ಕನ್ನಡಕ್ಕೊಂದು…

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವಿಜಯನಗರ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಎರಡು ದಿನಗಳ ಕಾಲ ಸ್ಪರ್ಧೆಗಳನ್ನು ಏರಿ​‍್ಡಸಿದ್ದು ವ್ಯಾಪಕ ಪ್ರಚಾರವನ್ನು ನೀಡುವ ಬಗ್ಗೆ ಮನವಿ.

ಲೋಕದರ್ಶನ ವರದಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವಿಜಯನಗರ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಎರಡು ದಿನಗಳ ಕಾಲ ಸ್ಪರ್ಧೆಗಳನ್ನು ಏರಿ​‍್ಡಸಿದ್ದು…

ಸಿರಿಧಾನ್ಯಗಳು ನಮ್ಮ ಜೀವ ರಕ್ಷಕ: ಶ್ರೀ ವೆಂಕಟೇಶ್ ಬಡಿಗೇರ್

ಹೊಸಪೇಟೆ 28: ಸಿರಿಧಾನ್ಯಗಳು ಬಂಗಾರಕ್ಕಿಂತಲೂ ಹೇಳಬಾರದು ಮೌಲ್ಯಯುತವಾದುದು. ಅದಕ್ಕಾಗಿ ನಮ್ಮಲ್ಲಿ ಏನೇ ಸಂಪತ್ತಿದ್ದರು ಆರೋಗ್ಯ ಸಂಪತ್ತು ಇಲ್ಲದಿದ್ದರೆ ಎಲ್ಲವೂ ಶೂನ್ಯ…

31 ರಂದು ಲಂಗೈಕೆ ಸಿದ್ಧರಾಮನಂದ ಸ್ವಾಮಿಜಿ ನುಡಿನಮನ ಕಾರ್ಯಕ್ರಮ

ಹೊಸಪೇಟೆ, ವಿಜಯನಗರ 24: ಶ್ರೀ ಕಾಗಿನೆಲೆ ಮಹಾ ಸಂಸ್ಥಾನ ಕನಕಗುರುಪೀಠ ಶಾಖಾಮಠತಿಂಥಣಿ ಬಿಡ್ಜ್‌ ಲಂಗೈಕೆ ಸಿದ್ಧರಾಮನಂದ ಸ್ವಾಮಿಜಿಯವರಜನವರಿ 15 ರಂದುದೈವಾಧೀನರಾಗಿದ್ದಾರೆ.ಅವರ…

ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳು

ಹೊಸಪೇಟೆ 10: ನಾಳೆ ಹೊಸಪೇಟೆಯ ಒಂದನೇ ವಾರ್ಡ್‌ ಚಿತ್ತವಾಡಗಿ ಹಳೆ ಅಮರಾವತಿ ರಸ್ತೆಯಲ್ಲಿರುವ ಆಕಾಶ್ ಎಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಕ್ರೀಡಾ ವಾರ್ಷಿಕೋತ್ಸವ ಹಾಗೂ ಮಕರ…

ಉಪ್ಪನಾಯಕನಹಳ್ಳಿ ಸರ್ಕಾರಿ ಶಾಲೆ ಉಳಿಸಲು ಆಗ್ರಹಿಸಿ ವಿದ್ಯಾರ್ಥಿಗಳ - ಪೋಷಕರ ಪ್ರತಿಭಟನೆ

ಹೊಸಪೆಟೆ 05: ಹಗರಿಬೊಮ್ಮನಹಳ್ಳಿ ತಾಲೂಕಿನ ಉಪ್ಪನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಕ್ಷಿಸಲು ಆಗ್ರಹಿಸಿ ವಿದ್ಯಾರ್ಥಿಗಳ ಪೋಷಕರ ಪ್ರತಿಭಟನೆ ಊರಿನ ಬಸ್ ತಂಗುದಾಣದ…

ಹಜ್ ಹೋಗುವ ಯಾತ್ರಿಗಳಿಗೆ ಬೀಳ್ಕೊಡುಗೆ

ಲೋಕದರ್ಶನ ವರದಿ ಹೊಸಪೇಟೆ 03: ಹೊಸಪೇಟೆಯ ನಗರದ ಅಂಜುಮನ್ ಶಾದಿಮಹಲ್‌ನಲ್ಲಿ ಅಂಜುಮನ್ ಕಮಿಟಿಯ ನೇತೃತ್ವದಲ್ಲಿ ವಿಜಯನಗರ ಜಿಲ್ಲೆಯಿಂದ ಜಿಲ್ಲಾ ಉಸ್ತುವಾರಿ ಸಚಿವರ ಸ್ವಂತ ಹಣಕಾಸಿನ…

ಸುದ್ದಿ ಓದಿ