ಹೊಸಪೇಟೆ

ಗುರುಗಳಿಂದ ಎರಡು ಕಾಲುವೆಗಳಿಗೆ ಪೂಜೆ

ಹೊಸಪೇಟೆ-ವಿಯನಗರ 10: ಈ ದಿನ ತುಂಗಭದ್ರ ಬೋರ್ಡ್‌ನ ಮುಖ್ಯ ಕಾರ್ಯದರ್ಶಿಗಳಾದ ಓ.ಆರ್‌.ಕೆ.ರೆಡ್ಡಿಯವರು ಮತ್ತು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ನಾರಾಯಣನಾಯಕ ಮತ್ತು ಇತರೆ…

ಹೆಚ್‌ಎಲ್‌ಸಿ ಹಾಗೂ ಎಲ್‌ಎಲ್‌ಸಿ ಕಾಲುವೆಗಳಿಗೆ ನೀರು ಬಿಡಲು ಒಪ್ಪಿಗೆ

ಹೊಸಪೇಟೆ, ವಿಜಯನಗರ 09: ದಿನಾಂಕ : 27.06.2025ರಂದು ಬೆಂಗಳೂರಿನ ವಿಧಾನಸೌದದಲ್ಲಿ ನಡೆದ ತುಂಗಭದ್ರ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ ಇಂದು 10ರಂದು…

ಕಾಲೇರಿ ಕಪೌಂಡ್ ನಿರ್ಮಾಣ ಚಾಲನೆ

ಹೊಸಪೇಟೆ 05:ಇಂದು ಹೊಸಪೇಟೆಯಜಂಜುನಾಥರಸ್ತೆಯಲ್ಲಿ ನೂತನವಾಗಿ ಪ್ರಾರಂಭವಾಗುವಅಂಜುಮನ್ ಪದವಿ ಮಹಿಳಾ ಕಾಲೇಜಿನ ವಕ್ಫ್‌ಇಲಾಖೆಯ 25. ಲಕ್ಷಅನುದಾನದಲ್ಲಿಕಪೌಂಡ್…

ಕೇಂದ್ರ ಸರ್ಕಾರ ಜಾರಿಗೊಳಿಸಿರುವ 2025 ರ ವಖ್ಫ್‌ ಕಾಯಿದೆ

ಹೊಸಪೇಟೆ 03: ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ 2025 ರ ವಖ್ಫ್‌ ಕಾಯಿದೆಯನ್ನು ವಿರೋಧಿಸಿ ವಿಜಯನಗರ ಜಿಲ್ಲೆಯ ಎಲ್ಲಾ…

ಯೋಗಿ ನಾರೇಯಣ ಯತೀಂದ್ರರ 190 ನೇ ಆರಾಧನೆ

ಹೊಸಪೇಟೆ 29 : ಬಲಿಜ ಭವನದಲ್ಲಿ ಹೊಸಪೇಟೆ ಬಲಿಜ ಸಂಘ ವತಿಯಿಂದ ನಡೆದ ಯೋಗಿ ನಾರೇಯಣ ಯತೀಂದ್ರರ 190 ನೇ ಆರಾಧನೆ ಹಾಗೂ ಯೋಗಿ ನಾರಾಯಣ ವೃತ್ತಕ್ಕೆ ಪೂಜೆ ಹಾಗು ಪ್ರತಿಭಾ ಪುರಸ್ಕಾರ…

ರಸ್ತೆ ಗುಂಡಿ ಮುಚ್ಚಿಸಿ, ಅವಘಡಗಳನ್ನು ತಪ್ಪಿಸಿ: ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಎಸ್ ದಿವಾಕರ್

ವಿಜಯನಗರ(ಹೊಸಪೇಟೆ) 23: ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ರಸ್ತೆಗಳ ಮೇಲಿನ ಗುಂಡಿಗಳನ್ನು ಗುರುತಿಸಿ ಶೀಘ್ರವೇ ಮುಚ್ಚುವ ಮೂಲಕ ಅವಘಡಗಳನ್ನು ತಪ್ಪಿಸಬೇಕು…

ನಾಡಪ್ರಭು ಕೆಂಪೇಗೌಡ ಜಯಂತಿ ಅರ್ಥಪೂರ್ಣ ಆಚರಣೆ : ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ

ವಿಜಯನಗರ (ಹೊಸಪೇಟೆ) 22: ಶ್ರೀ ನಾಡಪ್ರಭು ಕೆಂಪೇಗೌಡ ಅವರ ಜಯಂತಿಯ ನಿಮಿತ್ತವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕೆಂಪೇಗೌಡರ ಜೀವನ ಮತ್ತು ಸಾಧನೆಗಳ ಕುರಿತು ವಿವಿಧ…

ಡಾ.ಎಸ್‌.ಪಿ.ಬಾಲಸುಬ್ರಮಣ್ಯಂ ಅವರ ನೆನಪಿನ ದೋಣಿಯಲ್ಲಿ ಸಂಗೀತ ನಮನ ಕಾರ್ಯಕ್ರಮ

ಹೊಸಪೇಟೆ 22: ಗಾನಗಂಗ ಕಲಾ ಪ್ರತಿಷ್ಠಾನ ಹೊಸಪೇಟೆ ಆಯೋಜಿಸಿದ್ದ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ವಿಶ್ವ ಸಂಗೀತ ದಿನಾಚರಣೆಯ ಸ್ಮರಣೆಯ ಅಂಗವಾಗಿ ಡಾ.ಎಸ್‌.ಪಿ.ಬಾಲಸುಬ್ರಮಣ್ಯಂ…

ಯೋಗ ದಿನಾಚರಣೆ ಜಿಲ್ಲಾಧಿಕಾರಿ ಉದ್ಘಾಟನೆ; ಸದೃಢ ದೇಹ, ಮಾನಸಿಕತೆಗೆ ನಿತ್ಯ ಯೋಗ ಸಹಕಾರಿ

ವಿಜಯನಗರ (ಹೊಸಪೇಟೆ) 21: ಆರೋಗ್ಯಕರ ಜೀವನ ಸಾಗಿಸಲು ಮತ್ತು ದೈಹಿಕವಾಗಿ ಸದೃಢವಾಗಲು ಯೋಗವು ಮುಖ್ಯ ಪಾತ್ರ ವಹಿಸಲಿದೆ. ಪ್ರತಿಯೊಬ್ಬರೂ ನಿತ್ಯ ಯೋಗಾಭ್ಯಾಸ ರೂಢಿಸಿಕೊಳ್ಳಬೇಕು ಎಂದು…

ಜೂ.16 ರಿಂದ 30 ರವರೆಗೆ ಗ್ರಾಮ ಮಟ್ಟದಲ್ಲಿ ಧರ್ತಿ ಆಬಾ ಅಭಿಯಾನ: ಜಿಲ್ಲಾಧಿಕಾರಿ

ವಿಜಯನಗರ(ಹೊಸಪೇಟೆ) 13: ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಗುರಿ ನಮ್ಮದು, ಅದರ ಸದುಪಯೋಗ ಪಡೆದು ಮುಖ್ಯವಾಹಿನಿಗೆ ಬರುವ ಛಲ ಬುಡಕಟ್ಟು ಸಮುದಾಯಗಳದ್ದಾಗಲಿ ಎಂದು…

ಬಕ್ರೀದ್ ಹಬ್ಬದ ಆಚರಣೆಯ ಪ್ರಯುಕ್ತ ನೆಡೆದ ಸಾಮೂಹಿಕ ಪ್ರಾರ್ಥನ

ಬಕ್ರೀದ್ ಹಬ್ಬದ ಆಚರಣೆಯ ಪ್ರಯುಕ್ತ ನೆಡೆದ ಸಾಮೂಹಿಕ ಪ್ರಾರ್ಥನ ಹೊಸಪೇಟೆ 07 : ಇಂದು ನಗರದಲ್ಲಿ ಮುಸ್ಲಿಂ ಬಾಂಧವರು ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬದ…

ಹಿಂದಿನ ಭರವಸೆಯಂತೆ 33 ಗೇಟ್‌ಗಳನ್ನು ಕೂಡಲೆ ಅಳವಡಿಸಲು ಅಗ್ರಹ

ಹಿಂದಿನ ಭರವಸೆಯಂತೆ 33 ಗೇಟ್‌ಗಳನ್ನು ಕೂಡಲೆ ಅಳವಡಿಸಲು ಅಗ್ರಹ ಹೊಸಪೇಟೆ 06: ತುಂಗಭದ್ರ ಜಲಾಶಯದ 19ನೇ ಗೇಟ್ ಹಿಂದಿನ ವರ್ಷ ಮುರಿದು ಬಿದ್ದಾಗ ಮುಂದಿನ ವರ್ಷಕ್ಕೆ ಜಲಾಶಯದ ಎಲ್ಲಾ 33…

ಸುದ್ದಿ ಓದಿ