ಹೊಸಪೇಟೆ

ಬಾಲ್ಯ ವಿವಾಹ, ಶಾಲೆ ಬಿಟ್ಟ ಮಕ್ಕಳ ಕುರಿತು ವಿಶೇಷ ನಿಗಾ ವಹಿಸಲು ಸೂಚನೆ

ಹೊಸಪೇಟೆ 3: ನಗರದ ಪ್ರಮುಖ ರಸ್ತೆ, ಜಂಕ್ಷನ್ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಮಕ್ಕಳನ್ನು ಬಳಸಿಕೊಂಡು ಭಿಕ್ಷಾಟನೆ ನಡೆಸುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಅಂತಹ…

ಶಿಕ್ಷಕರ ಸಂಘದ ಪದಗ್ರಹಣ, ವಾರ್ಷಿಕ ಮಹಾಸಭೆ

ಲೋಕದರ್ಶನ ವರದಿ ಹೊಸಪೇಟೆ 30: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ವಿಜಯನಗರ ಜಿಲ್ಲಾ ಘಟಕದ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಹಾಗೂ ವಾರ್ಷಿಕ ಮಹಾಸಭೆ ನಗರದ ಒಳಾಂಗಣ…

ಹೊರಗುತ್ತಿಗೆ ನೌಕರರ ಕನಿಷ್ಠ ವೇತನ ಜಾರಿಗೊಳಿಸಲು ಡಿಸಿಗೆ ಮನವಿ

ಲೋಕದರ್ಶನ ವರದಿ ಹೊಸಪೇಟೆ 11: ವಿಜಯನಗರ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ…

ಜಿಲ್ಲಾ ಸವಿತಾ ಸಮಾಜ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ

ಹೊಸಪೇಟೆ 25: ಹೊಸಪೇಟೆಯಲ್ಲಿ ಭಾನುವಾರ ನಡೆದ ಜಿಲ್ಲಾ ಸವಿತಾ ಸಮಾಜ ನೌಕರರ ಸಂಘದ ಸಭೆಯಲ್ಲಿ ಸಂಘದ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸಂಘದ ನೂತನ ಜಿಲ್ಲಾ…

ದಲಿತರ ಅಭಿವೃದ್ದಿ ಬಜೆಟ್ ಬೇಕೆಂದು ವಿವಿಧ ಬೇಡಿಕೆಗಳಿಗಾಗಿ ರಾಜ್ಯಾದ್ಯಂತ ದಲಿತರ ಪ್ರತಿಭಟನಾ ಧರಣಿ ಸತ್ಯಾಗ್ರಹ

ಹೊಸಪೇಟೆ 05: ರಾಜ್ಯದ 2026ರ ಬಜೆಟ್ ನಾಳೆ 06.03.2026 ರಂದು ತಾವು ಎಂದಿನಂತೆ ಮಂಡಿಸುವುದಾಗಿ ಹೇಳಿದ್ದೀರಿ. ಈ ಬಜೆಟ್ ದಲಿತರ, ಬಡವರ ಮನೆಗಳಿಗೆ ತಲುಪುವಂತಾಗಬೇಕು ಎಂದು ದಲಿತ…

ಇರಾನ್ ದೇಶದ ಮೇಲೆ ಅಮೇರಿಕಾ ಮತ್ತು ಇಸ್ರೇಲ್ ನೇತೃತ್ವದ ದಾಳಿಯನ್ನು ಖಂಡಿಸಿ ತಹಶಿಲ್ದಾರರ ಕಛೇರಿ ಎದುರು ಪ್ರತಿಭಟನೆ

ಹೊಸಪೇಟೆ 04: ‘ ಸೋಷಿಯಲಿಸ್ಟ್‌ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್‌) ಪಕ್ಷದ ನೇತೃತ್ವದಲ್ಲಿ ಇರಾನ್ ದೇಶದ ಮೇಲೆ ಅಮೇರಿಕಾ ಮತ್ತು ಇಸ್ರೇಲ್ ನೇತೃತ್ವದ ದಾಳಿಯನ್ನು ಖಂಡಿಸಿ…

ಮೈಲಾರ ಶುಗರ​‍್ಸ‌ ಕಾರ್ಖಾನೆಯಿಂದ ರೈತರಿಗೆ ಕಬ್ಬಿನ ಹಣ ನೀಡಬೇಕೆಂದು ಒತ್ತಾಯ

ಹೊಸಪೇಟೆ 25: ಸುತ್ತಮುತ್ತ ಗ್ರಾಮಗಳ ರೈತರು ಮೈಲಾರ್ ಶುಗರ​‍್ಸ‌ ಬೀರಬ್ಬಿ, ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿರುತ್ತೇವೆ. ನವೆಂಬರ್ 30 ರಿಂದ ಇದುವರೆಗೂ ಒಂದು ರೂಪಾಯಿ ಹಣವನ್ನು…

ಶೈಕ್ಷಣಿಕ ಪ್ರಗತಿಗೆ ಏಕಾಗ್ರತೆ ಬಹುಮುಖ್ಯ : ಡಾ.ವಿರುಪಾಕ್ಷ ದೇವರಮನೆ

ಹೊಸಪೇಟೆ 21: ಸರ್ಕಾರಿ ಉನ್ನತೀಕರಿಸಿದ ಪ್ರೌಢಶಾಲೆ ನಾಗೇನಹಳ್ಳಿಯಲ್ಲಿ ಮಣಿಪಾಲದ ಎ.ವಿ.ಬಾಳಿಗ, ಆಸ್ಪತ್ರೆಯ ಮನೋವೈದ್ಯ, ಡಾ.ವಿರುಪಾಕ್ಷ ದೇವರಮನೆ, ಶಾಲಾ ಮಕ್ಕಳೊಂದಿಗೆ ಪರೀಕ್ಷಾ…

ಬಸವರಾಜ. ಕೆ. ಅವರಿಗೆ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಪಿ.ಎಚ್‌ಡಿ. ಪದವಿ

ಹೊಸಪೇಟೆ 21: ಬಸವರಾಜ.ಕೆ ಮುಖ್ಯಗುರುಗಳು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 88-ಮುದ್ಲಾಪುರ ಹೊಸಪೇಟೆ ಇವರು ಡಾ.ಮೃತ್ಯುಂಜಯ ರುಮಾಲೆ ಇವರ ಮಾರ್ಗದರ್ಶನದಲ್ಲಿ ಕನ್ನಡ ವಿಶ್ವವಿದ್ಯಾಲಯದ…

ಹಂಪಿ ಉತ್ಸವದ ನಿಮಿತ್ತ ವಿಶೇಷ ಉಚಿತ ಬಸ್‌ಗಳ ಸೇವೆ

ಹೊಸಪೇಟೆ 16 : ಫೆಬ್ರವರಿ, 13, 14 ಮತ್ತು 15 ರಂದು ವಿಶ್ವವಿಖ್ಯಾತ ಹಂಪಿ ಉತ್ಸವದ ನಿಮಿತ್ತವಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯನಗರ ವಿಭಾಗದಿಂದ ವಿಶೇಷ ವಾಹನಗಳನ್ನು…

ಹಂಪಿ ಉತ್ಸವ: ಮುಖ್ಯ ವೇದಿಕೆಗೆ ಎಂಪಿ ಪ್ರಕಾಶರ ಹೆಸರಿಡಲು ಹಾಗೂ ಹಂಪಿಯ ಬಗ್ಗೆ ಹಾಡು ಬಿಡುಗಡೆಗೆ ಒತ್ತಾಯ

ಲೋಕದರ್ಶನ ವರದಿ ಹಂಪಿ ಉತ್ಸವ: ಮುಖ್ಯ ವೇದಿಕೆಗೆ ಎಂಪಿ ಪ್ರಕಾಶರ ಹೆಸರಿಡಲು ಹಾಗೂ ಹಂಪಿಯ ಬಗ್ಗೆ ಹಾಡು ಬಿಡುಗಡೆಗೆ ಒತ್ತಾಯ ಹೊಸಪೇಟೆ 05: ಹಂಪಿ ಉತ್ಸವದ ರುವಾರಿ, ಕನ್ನಡಕ್ಕೊಂದು…

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವಿಜಯನಗರ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಎರಡು ದಿನಗಳ ಕಾಲ ಸ್ಪರ್ಧೆಗಳನ್ನು ಏರಿ​‍್ಡಸಿದ್ದು ವ್ಯಾಪಕ ಪ್ರಚಾರವನ್ನು ನೀಡುವ ಬಗ್ಗೆ ಮನವಿ.

ಲೋಕದರ್ಶನ ವರದಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವಿಜಯನಗರ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಎರಡು ದಿನಗಳ ಕಾಲ ಸ್ಪರ್ಧೆಗಳನ್ನು ಏರಿ​‍್ಡಸಿದ್ದು…

ಸುದ್ದಿ ಓದಿ