ವಿಜಯಪುರ: ದರಬಾರ ಸಂಸ್ಥೆಯಿಂದ ವಿನೂತನ ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನ 'ಪ್ಲ್ಯಾಸ್ಟಿಕ್ ಸಂಗ್ರಹಿಸಿ ಕೊಟ್ಟವರಿಗೆ ಸಕ್ಕರೆ ವಿತರಣೆ'
ಲೋಕದರ್ಶನ ವರದಿವಿಜಯಪುರ 03: ಮಹಾತ್ಮಾ ಗಾಂಧಿಜಿಯವರ 150 ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ  ಪ್ಲಾಸಿಕ್ ಮುಕ್ತ ಭಾರತ ನಿರ್ಮಾಣದ ಕರೆಯ ಹಿನ್ನೆಲೆಯಲ...
October 03, 02:45 PM   |   By Admin
ವಿಜಯಪುರ: ಮಹಾತ್ಮ ಗಾಂಧೀಜಿ 150ನೇ ಜನ್ಮ ವಷರ್ಾಚರಣೆ ಸರ್ವಧರ್ಮ ಪ್ರಾರ್ಥನೆ-ಸಾಕ್ಷ್ಯ ಚಿತ್ರ ಪ್ರದರ್ಶನ
ಲೋಕದರ್ಶನ ವರದಿವಿಜಯಪುರ 02: ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ವಷರ್ಾಚರಣೆ ಅಂಗವಾಗಿ ಗಾಂಧೀಜಿ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲಬಹಾದ್ದೂರ ಶಾಸ್ತ್ರೀಜಿ ಅವರ ಜಯಂತಿ ಕಾರ್ಯಕ್ರಮವನ್...
October 02, 02:47 PM   |   By Admin
ವಿಜಯಪುರ; 'ವೈದ್ಯಕೀಯ ರಂಗದಲ್ಲಿ ತಂತ್ರಜ್ಞಾನ ಬಳಕೆ ಇರಲಿ ಅವಲಂಬನೆ ಬೇಡ'
ಲೋಕದರ್ಶನ ವರದಿವಿಜಯಪುರ 01: ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರ ಸಂಶೋಧನೆ ನಡೆಯಬೇಕಿದೆ. ವಿಶೇಷವಾಗಿ ಪಾರಂಪರಿಕ ವೈದ್ಯ ಪದ್ಧತಿ ಹಾಗೂ ಆಧುನಿಕ ವೈದ್ಯ ಪದ್ಧತಿಯಲ್ಲಿರುವ ಚಿಕಿತ್ಸಾ ಗು...
October 01, 03:04 PM   |   By Admin
ವಿಜಯಪುರ : ವಿಶ್ವ ಹೃದಯ ದಿನಾಚರಣೆ ಉಚಿತ ಹೃದಯ ತಪಾಸಣೆ ಶಿಬಿರ
ಲೋಕದರ್ಶನ ವರದಿವಿಜಯಪುರ 29: ವಿಶ್ವ ಹೃದಯ ದಿನಾಚರಣೆ ಅಂಗವಾಗಿ ನಗರದ ಕಿರನ್ ಚುಳಕಿರವರ ರಾಘವೇಂದ್ರ ಕಾಡರ್ಿಯೋ ಕೇರ್ ಮೀನಾಕ್ಷಿ ಚೌಕ್ ಹತ್ತಿರ ಉಚಿತ ಹೃದಯ ತಪಾಸಣೆ ಶಿಬಿರ ಹಮ್ಮಿಕೊಳ್...
September 29, 02:56 PM   |   By Admin
ವಿಜಯಪುರ; 'ಸಂತ್ರಸ್ತರ ನೆರವಿಗೆ ರಾಜ್ಯ ಸರ್ಕಾರದಿಂದ ಒಂದು ಸಾವಿರ ಕೋಟಿ ರೂ. ಬಿಡುಗಡೆ'
ಲೋಕದರ್ಶನ ವರದಿವಿಜಯಪುರ 28; ಜಿಲ್ಲೆಯಲ್ಲಿ ಪ್ರವಾಹಕ್ಕೆ ಸಿಲುಕಿದ ಪ್ರದೇಶಗಳ ನೆರೆ ಸಂತ್ರಸ್ಥರ ನೆರವಿಗಾಗಿ ರಾಜ್ಯ ಸರ್ಕಾರ 1000 ಕೋಟಿ ರೂ. ಹಾಗೂ ಪ್ರವಾಹದಿಂದ ಹಾಳಾದ ರಸ್ತೆಗಳ ತಾತ...
September 28, 02:50 PM   |   By Admin
ವಿಜಯಪುರ: ವಿಜಯಪುರ ನಗರ ಪ್ರವಾಸೋದ್ಯಮ ಅಭಿವೃದ್ದಿ ತಾಣವಾಗಬೇಕು
ಲೋಕದರ್ಶನ ವರದಿವಿಜಯಪುರ 28; ಐತಿಹಾಸಿಕ ಮಹತ್ವ ಹೊಂದಿರುವ ವಿಜಯಪುರವನ್ನು ಪ್ರವಾಸೋದ್ಯಮ ಅಭಿವೃದ್ದಿ ತಾಣವಾಗಿ ಬೆಳೆಸಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಗಣಿ ಮತ್ತು ಭೂ ...
September 28, 02:46 PM   |   By Admin
ವಿಜಯಪುರ: ವಸತಿ ನಿಲಯಗಳ ಸಿಬ್ಬಂದಿಗಳಿಗೆ ಬಯೋಮೆಟ್ರಿಕ್ ಕಡ್ಡಾಯ
ಲೋಕದರ್ಶನ ವರದಿವಿಜಯಪುರ 27: ಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಯ ವಸತಿ ನಿಲಯಗಳಲ್ಲಿ ವಿದ್ಯಾರ್ಥಿ  ಹಾಗೂ ಸಿಬ್ಬಂದಿಗಳ ಕಡ್ಡಾಯವಾಗಿ ಬಯೋಮೆಟ್ರಿಕ್ ದಾಖಲಾಗಬೇಕು ಎಂದು ...
September 27, 02:59 PM   |   By Admin
ವಿಜಯಪುರ: ಸಕಾಲ ಯೋಜನೆ ಅರ್ಜಿಗಳ ತಕ್ಷಣ ವಿಲೇವಾರಿ ಕ್ರಮಕ್ಕೆ ಸೂಚನೆ
ಲೋಕದರ್ಶನ ವರದಿವಿಜಯಪುರ 26; ಸರ್ಕಾರದ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಸಕಾಲ ಯೋಜನೆಯಡಿ ಬರುವ ಅಜರ್ಿಗಳ ತಕ್ಷಣ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸ...
September 26, 02:48 PM   |   By Admin
ವಿಜಯಪುರ: ಆಹಾರ, ಸ್ವಚ್ಛತೆ ಅರಿವು ಕಾರ್ಯಕ್ರಮ
ಲೋಕದರ್ಶನ ವರದಿವಿಜಯಪುರ 25: ನಗರದ ಬಾಲಕಿಯರ ಬಾಲ ಮಂದಿರದಲ್ಲಿ ಇತ್ತೀಚೆಗೆ ರಾಷ್ಟ್ರೀಯ ಪೋಷಣ್ ಅಭಿಯಾನದ ಮಾಸಾಚರಣೆಯ ಅಂಗವಾಗಿ ಬಾಲ ಮಂದಿರದ ಮಕ್ಕಳಿಗಾಗಿ ಪೌಷ್ಠಿಕ ಆಹಾರ ಹಾಗೂ ಸ್ವಚ್...
September 25, 02:57 PM   |   By Admin
ವಿಜಯಪುರ; ಪತ್ರಿಕಾಭವನಕ್ಕೆ ಆಯುಕ್ತ ಸಿದ್ಧರಾಮಪ್ಪ ಭೇಟಿ
ಲೋಕದರ್ಶನ ವರದಿವಿಜಯಪುರ 25: ವಾರ್ತಾ  ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಎಸ್.ಎನ್.ಸಿದ್ಧರಾಮಪ್ಪ ಅವರು ಇಂದು ನಗರದ ಕನಕದಾಸ ಬಡಾವಣೆಯಲ್ಲಿರುವ ಪತ್ರಿಕಾ ಭವನಕ್...
September 25, 02:55 PM   |   By Admin

ಇತ್ತೀಚಿನ ಸುದ್ದಿ