ಕಲ್ಲುಬಂಡೆಎತ್ತಿ ಶಕ್ತಿ ಪ್ರದರ್ಶಿಸಿದ ರವಿ ದರ್ಗಾನವರ
ಚಡಚಣ: ಸಮೀಪದ ಬರಡೋಲ ಗ್ರಾಮದಲ್ಲಿಕಾರಹುಣ್ಣಿಮೆಯ ನಿಮಿತ್ಯಕಲ್ಲು ಬಂಡೆಗಳ್ನೆತ್ತಿ ಶಕ್ತಿ ಪ್ರದರ್ಶಿಸುವ ಕಾರ್ಯಕ್ರಮವುಗೌಡರ ವಠಾರದಲ್ಲಿ ತಲಾಂತರಗಳಿಂದ ಸಾಗಿ ಬಂದಿದೆ.ಈಗಿನವರು ಸಹ ಅದನ...
June 16, 09:21 PM   |   By Admin
ಹವ್ಯಾಸಗಳನ್ನು ಪ್ರಕೃತಿಗೆ ಆಧಾರಿತವಾಗಿ ರೂಢಿಸಿಕೊಳ್ಳಬೇಕು: ಪ್ರೊ. ಅಗಸರ
ವಿಜಯಪುರ:ನಾವು ನಮ್ಮ ಹವ್ಯಾಸಗಳನ್ನು ಪ್ರಕೃತಿಗ ೆಆಧಾರಿತವಾಗಿ ರೂಢಿಸಿಕೊಳ್ಳಬೇಕು, ಅದರ ವಿರುದ್ಧವಾಗಿಅಲ್ಲಎಂದುಕಲಬುರಗಿಯಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಪ್ರೊ. ದಯಾನಂದ ಅಗಸರ ಹೇ...
June 16, 09:19 PM   |   By Admin
ಹವ್ಯಾಸಗಳನ್ನು ಪ್ರಕೃತಿಗೆ ಆಧಾರಿತವಾಗಿ ರೂಢಿಸಿಕೊಳ್ಳಬೇಕು: ಪ್ರೊ. ಅಗಸರ
ವಿಜಯಪುರ:ನಾವು ನಮ್ಮ ಹವ್ಯಾಸಗಳನ್ನು  ಪ್ರಕೃತಿಗೆ ಆಧಾರಿತವಾಗಿ  ರೂಢಿಸಿಕೊಳ್ಳಬೇಕು, ಅದರ ವಿರುದ್ಧವಾಗಿಅಲ್ಲಎಂದುಕಲಬುರಗಿಯಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಪ್ರೊ. ದಯ...
June 16, 08:09 PM   |   By Admin
ಎಲ್‌.ಎಂ.ಎಸ್ ತಂತ್ರಾಶದ ಮೂಲಕ ತರಗತಿಗಳ ಸಂಯೋಜನೆ ಮತ್ತು ನಿರ್ವಹಣೆ” ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ
ವಿಜಯಪುರ: ಇಂದಿನ ಬದಲಾಗುತ್ತಿರುವ ಮಾಹಿತಿ ತಂತ್ರಜ್ಞಾನ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಇ-ಕಲಿಕಾ ನಿರ್ವಹಣಾ ವ್ಯವಸ್ಥೆಯು ಬೋಧನೆ ಮತ್ತು ಕಲಿಕೆಗೊಂದು ಪರಿಣಾಮಕಾರಿ ಸಾಧನವಾಗಿ ಬಳಕೆಯ...
June 16, 05:54 PM   |   By Admin
ವಿಕಲಚೇತನ ಮಕ್ಕಳ ಪುನರಚ್ಚೇತನ ಕೇಂದ್ರಕ್ಕೆ ಈಶಪ್ರಿಯ ತೀರ್ಥ ಶ್ರೀ ಭೇಟಿ
ವಿಜಯಪುರ 15: ವಿಜಯಲಕ್ಷ್ಮೀ ಸರ್ವೋತ್ತಮ್ ದೇಶಪಾಂಡೆ ಶಿಕ್ಷಣ ಮತ್ತು ಸಾಮಾಜಿಕ ಸಂಸ್ಥೆ ವಿಜಯಪುರ ವಿಕಲಚೇತನ ಮಕ್ಕಳ ಪುನರಚ್ಚೇತನ ಕೇಂದ್ರಕ್ಕೆ ಉಡುಪಿಯ ಅದಮಾರು ಮಠದಿಂದ ಈಶಪ್ರಿಯ ತೀರ್...
June 15, 06:41 PM   |   By Admin
ರಕ್ತದಾನ ಮಾಡಿ ಜೀವ ಉಳಿಸುವ ಕಾರ್ಯಕ್ಕೆ ಯುವಕರು ಮುಂದಾಗಿ: ಚೋಪಡೆ
ವಿಜಯಪುರ 15: ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕಾರ್ಯಕ್ಕೆ ಯುವಕರು ಮುಂದಾಗಬೇಕು ಎಂದು ಪ್ರಾಚಾರ್ಯ ಶಾಲ್ಮೋನ್ ಚೋಪಡೆ ಹೇಳಿದರು. ಬಿಎಲ್‌ಡಿಇ ಸಂಸ್ಥೆ ಬಿ.ಎಂ.ಪಾಟಿಲ್ ನರ್ಸಿಂ...
June 15, 05:42 PM   |   By Admin
ವಿದ್ಯಾರ್ಥಿಗಳು ಸಾಧನೆಯ ಕಡೆಗೆ ಗಮನ ಹರಿಸಿದರೆ ಯಶಸ್ಸು: ಷಡಕ್ಷರ ಶ್ರೀ
ಚಡಚಣ 15:  ಇಂದಿನ ವಿದ್ಯಾರ್ಥಿಗಳು ಮೊಬೈಲ ಹಾಗೂ ದುಶ್ಚಟಗಳಿಂದ ದೂರವಿದ್ದು, ಸಾಧನೆಯ ಕಡೆಗೆ ಗಮನಹರಿಸಿದರೆ ಯಶಸ್ಸು ಖಂಡಿತ.ಪರಿಶ್ರಮದಿಂದ ಮುಂದೆ ಬರುವ ಪ್ರಯತ್ನ ಮಾಡಬೇಕು.ತಂದೆ...
June 15, 02:33 PM   |   By Admin
ಹೊಳೆ ಉಮರಾಣಿಯಲ್ಲಿ ಕರಿ ಹರಿದು ಸಂಭ್ರಮಿಸಿದ ರೈತರು
ಚಡಚಣ15:  ಗಡಿನಾಡಿನ ಭೀಮಾ ನದಿಯ ದಡದಲ್ಲಿರುವ ಹೊಳೆ ಉಮರಾಣಿಯಲ್ಲಿ  ರೈತರ ಹಬ್ಬ ಕಾರಹುಣ್ಣಿಮೆಯು ಸಡಗರದಿಂದ ಜರುಗಿತು.ಗ್ರಾಮವು ರೈತರಿಂದ ಕೂಡಿದ್ದು. ಜಾನುವಾರುಗಳ ಸಂಖ್ಯ...
June 15, 02:21 PM   |   By Admin
ಈ ಸಲ ಮುಂಗಾರು ಎತ್ತು ಮುಂದೆ, ಮಳೆ-ಬೆಳೆ ಸಫಲ
ಕರಿ ಹರಿಯುವ ಕಾರ್ಯಕ್ರಮ ಚಡಚಣ ಃ ಕಾರಹುಣ್ಣಿಮೆಯ ನಿಮಿತ್ಯ ಎತ್ತುಗಳನ್ನು ಕರಿ ಹರಿಯುವ ಕಾರ್ಯಕ್ರಮ ಇಂದು ಸಾಯಂಕಾಲ ವಿಜೃಂಬಣೆಯಿಂದ ಜರುಗಿತು. ಮಾಜಿ ಪ.ಪಂ.ಅಧ್ಯಕ್ಷ ಬಾಬುಗೌಡ ಪಾ...
June 14, 08:26 PM   |   By Admin
ಕಾಳಜಿ ವಹಿಸಿ ಕರ್ತವ್ಯ ನಿರ್ವಹಿಸಲು ಸಿಡಿಪಿಓ, ಅಂಗನವಾಡಿ ಮೇಲ್ವಿಚಾರಕಿಯರಿಗೆ ಸಿಇಓ ಸೂಚನೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರೀಶೀಲನಾ ಸಭೆ ವಿಜಯಪುರ 14: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ರಾಹುಲ್ ಶಿಂಧೆ ಅವರ ಅಧ್ಯಕ್ಷತೆಯಲ್ಲಿ...
June 14, 08:05 PM   |   By Admin

ಇತ್ತೀಚಿನ ಸುದ್ದಿ